menu-iconlogo
huatong
huatong
soumya-raoudit-narayan-gubbachi-goodinalli-cover-image

Gubbachi Goodinalli

Soumya Rao/Udit Narayanhuatong
masilkowashuatong
Letras
Grabaciones
Love you kisnaa

i love you kisnaa

thats all just for in love

thats all just for in love

ಗಂಡು : ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ

ಆಡೋಣ ನಾವು ಅಲ್ಲಿ ಕುಚ್ಚಿ ಕುಚ್ಚಿ

ಇಂಥ ನೂರು ಆಸೆ ಯಾರು

ತಂದೋರು ಈ ಪ್ರೀತಿಲ್ಲಿ...ಏ ಏ

ಹೆಣ್ಣು : ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ

ಆಡೋಣ ನಾವು ಅಲ್ಲಿ ಕುಚ್ಚಿ ಕುಚ್ಚಿ

ಇಂಥ ನೂರು ಆಸೆ ಯಾರು

ತಂದೋರು ಈ ಪ್ರೀತಿಲ್ಲಿ...ಏ ಏ

ಗಂಡು : ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ

ಗಂಡು : ನನ್ನ ಬಂಗಾರಿಯೇ ನಿಂಗೆ

ಬಂಗಾರದ ಕೊಡುಗೆ

ನೀಡಿದ ಆ ಕ್ಷಣ ಸಾರ್ಥಕ ಜೀವನ

ಹೆಣ್ಣು : ನೀ ಕೊಟ್ಟ ಕಾಣಿಕೆ ಹಂಗೆ

ಬಚ್ಚಿಟ್ಟು ನನ್ನೊಳಗೆ ರೆಪ್ಪೆಯಾ ಮುಚ್ಚದೆ

ಕಾವಲು ಕಾಯುವೆ

ಗಂಡು : ನೀನೆ ಒಂದು ಪ್ರೇಮ ಸಿಂಧೂ

ನನಗೆ ಎಂದೆಂದಿಗೂ...ಏ ಏ

ಹೆಣ್ಣು : ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ

ಆಡೋಣ ನಾವು ಅಲ್ಲಿ ಕುಚ್ಚಿ ಕುಚ್ಚಿ

ಇಂಥ ನೂರು ಆಸೆ ಯಾರು

ತಂದೋರು ಈ ಪ್ರೀತಿಲ್ಲಿ...ಏ ಏ

ಗಂಡು : ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ

Love you kisnaa

i love you kisnaa

thats all just for in love

thats all just for in love

ಹೆಣ್ಣು : ಅಂಗಯ್ಯ ರೇಖೆಯ ಮೇಲೆ

ಉಂಟಂತೆ ನಿನ್ ಹೆಸರು ಎಲ್ಲರೂ

ಅಂದರು ಒಂದೇ ನಾವಿಬ್ಬರೂ

ಗಂಡು : ನೂರಾರು ಸಾವಿರ ಓಲೆ

ನಿಂಗಾಗಿ ಗೀಚಿದರು ಹೇಳಲು ಆಗದು

ಪ್ರೀತಿಯೇ ಅಂಥದು

ಹೆಣ್ಣು : ನಿನ್ನ ಸೇರಿ ಬಾಳ ದಾರಿ

ನಡೆವೆ ಎಂದೆಂದಿಗೂ

ಗಂಡು : ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ

ಆಡೋಣ ನಾವು ಅಲ್ಲಿ ಕುಚ್ಚಿ ಕುಚ್ಚಿ

ಇಂಥ ನೂರು ಆಸೆ ಯಾರು

ತಂದೋರು ಈ ಪ್ರೀತಿಲ್ಲಿ...ಏ ಏ

ಹೆಣ್ಣು : ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ

ಆಡೋಣ ನಾವು ಅಲ್ಲಿ ಕುಚ್ಚಿ ಕುಚ್ಚಿ

ಇಂಥ ನೂರು ಆಸೆ ಯಾರು

ತಂದೋರು ಈ ಪ್ರೀತಿಲ್ಲಿ...ಏ ಏ

ಗಂಡು : ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ

Más De Soumya Rao/Udit Narayan

Ver todologo