menu-iconlogo
logo

O Thavare - YUVA, Karoake Upload by BasuTumkur (ಬಸುತುಮಕೂರು).

logo
avatar
Udith Narayan/Nanditha,logo
🅱αʂυƬυɱƙυr🎤💞🅜🎀🅢💞logo
Canta en la App
Letras
Singer - Udith Narayan & Nanditha.

Music - Gurukiran.

Upload - BasuTumkur.

(M)ಓ ತಾವರೇ.

ಕೆಂದಾವರೇ.

ಈ ಪ್ರೀತಿಗೆ

ಸೋತೆಯೇನೆ...

ಹೋ... ತಾವರೆ ,

ಕೆಂದಾವರೇ..,

ನನ್ನಂತೆ ನೀ

ಪ್ರೇಮಿಯೆನೆ.

ಸಂಗಾತಿಯ...

ಸಂಪ್ರೀತಿ ಗೆ...

ನೀ ನಾಚಿ ಕೆಂಪಾದೆ ಎನೇ

(F)ಓ ತಾವರೆ,

ಕೆಂದಾವರೇ.

ಈ ಪ್ರೀತಿಗೆ ಸೋತೆಯೇನೆ

?More clear,Exclusive tracks follow @

❤BasuTumkur❤

(M)ಒಮ್ಮೊಮ್ಮೆ ನೀ ಸುಮ್ಮನೇ...

ಕರೆದಂತಯೆ ಮೆಲ್ಲನೆ...

ಆಗಂತ ಬಳಿಸಾಗಲೂ..

ಅದು ನಾ ಕಾಣುವ ಕಲ್ಪನೇ....

(F)ನೋಡುತ್ತಾ ಆ ಬಾನನೇ..

ನಾ ಮಾಡಿದಾ ಶೋಧನೇ..

ಆ ಚಂದ್ರನಾ ಮೇಲೆಯೂ...

ನಿನ್ನ ಚಿತ್ತಾರದ ಕೆತ್ತನೇ....

(M) ಆಲಾಪನೇ..

ಆಲೋಚನೇ..

ಆರಾಧನೆ ನಿಂದೆ ತಾ.ನೇ.

ಹೋ..ಓಓಓ..ಓ

(F)ಓ ತಾವರೆ..

ಕೆಂದಾವರೆ..

ಪ್ರೀತಿಗೆ ನೀ ಸೋತೆ ಎನೇ...

ಹೋ..ಓಓಓ..ಓ

(M)ಓ ತಾವರೆ.

ಕೆಂದಾವರೇ.

ಈ ಪ್ರೀತಿಗೆ ಸೋತೇ ಎ...ನೇ.

❤Enjoy the Music❤

*Manasa Sarovara - family id 677345*

(F)ಆ ಸೃಷ್ಟಿಸೊ ಬ್ರಹ್ಮನೇ...

ಕಡೆದಾಗಲೇ‌ ನನ್ನನ್ನೇ...

ಅಂದೆನೆ ಬರೆದಿಟ್ಟನು...ಹು..

ನನ್ನ ಎದೆಯಲ್ಲಿ ನಿನ್ ಹೆಸರನೇ...

(M)ಹೇ ಸ್ವರ್ಗಾನೆ ವರ್ಗಾವಣೇ.

ಮಾಡೋದೆ ಈ ಪ್ರೀತಿನೇ...

ನೀ ನನ್ನ ಜೊತೆ ಇದ್ದರೇ..

ಆ್ಹ..ಸ್ವರ್ಗಾನೆ ಬೇಡಾ ಕಣೇ....

(F)ಈ ಭಾವನೇ..

ಈ ಬಾಳಲೀ..

ಬದಲಾವಣೆ..

ಮಾಡಿದೋನೆ..

ಹೋ..ಓಓಓ..ಓ

(M)ಓ ತಾವರೆ.

ಕೆಂದಾವರೇ..

ಈ ಪ್ರೀತಿಗೆ ಸೋತೆ ಎನೇ...

(F)ಓ ತಾವರೆ.

ಕೆಂದಾ.ವ.ರೇ..

ನನ್ನಂತೆ ನೀ ಪ್ರೇಮಿಯೇ.ನೇ..

(M)ಸಂಗಾತಿಯ..

ಆ ಸಂಪ್ರೀತಿಗೆ..

ನೀ ನಾಚಿ ಕೆಂಪಾದೇನೆ..

(F)ಹೋ..ಓಓಓ..ಓ

❤ಧನ್ಯವಾದಗಳು❤

O Thavare - YUVA, Karoake Upload by BasuTumkur (ಬಸುತುಮಕೂರು). de Udith Narayan/Nanditha, - Letras y Covers