ಸ್ನೇಹ-ಸಿಂಚನ ಕುಟುಂಬದ ಕೊಡುಗೆ
ಫ್ಯಾಮಿಲಿ ಐಡಿ 1418089
ಅಪ್ಲೋಡರ್√ : ಸೇವಿತ್ ಕುಮಾರ್
M : ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ತೇಲಿ
ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ
ಊರೆಲ್ಲ ನ್ಯೂಸ್ ಆಗಲಿ
ನೋಡೋರು ಫ್ರೀಝ್ ಆಗ್ಲಿ ಯಾಯ್..ಯಾ..ಯಾಯ್
F : ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ತೇಲಿ
ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ
:ಅತ್ಯುತ್ತಮ ಟ್ರಾಕ್ ಗಳಿಗೆ SEVITH KUMAR ಎಂದು ಸರ್ಚ್ ಮಾಡಿ:
M : ಫಸ್ಟ್ ಟೈಮು ಹಾರ್ಟಲ್ಲಿ ರಿಂಗಾಯ್ತು
ರಿಂಗಾಗಿ ರಿಂಗಾಗಿ ರಂಗೇರಿತು
F : ರಂಗೇರಿ ಮನಸೆಲ್ಲಾ ಗುಂಗಾಯಿತು
ಗುಂಗಲ್ಲಿ ಹೆಂಗೆಂಗೋ ಸ್ವಿಂಗಾಯಿತು
M : ಸ್ವಿಂಗಾಗಿ ಪ್ರೀತಿಯ ಸಾಂಗ್ ಆಯಿತು
ಪ್ರೀತಿ ಸ್ಟ್ರಾಂಗಾಯಿತು
F : ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ತೇಲಿ
ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ
ಹೇ ಊರೆಲ್ಲ ನ್ಯೂಸ್ ಆಗಲಿ
ನೋಡೋರು ಫ್ರೀಝ್ ಆಗ್ಲಿ ಯಾಯ್..ಯಾ..ಯಾಯ್
M : ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ತೇಲಿ
ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ
:fσr thє вєѕt trαckѕ fσllσw ѕєvíth kumαr:
F : ಕಣ್ಣಲ್ಲಿ ಹೀಗೇಕೋ ಸೈಲೆನ್ಸ್ ಇದೆ
ಸೈಲೆನ್ಸಿನಾ ಹಿಂದೆ ರೋಮ್ಯಾನ್ಸಿದೆ
M : ಹೇ.. ರೋಮ್ಯಾನ್ಸಿಗೆ ವಯಸಾ ಲೈಸನ್ಸಿದೆ
ಲೈಸನ್ಸಿನಾ ಜೊತೆಗೆ ಹೊಂಗನ್ಸಿದೆ
F : ಕನ್ಸಲ್ಲಿ ತೇಲಾಡೋ ಹುಮ್ಮಸ್ಸಿದೆ
ಈಗ ಹಾಯ್ ಎನಿಸಿದೆ..
M : ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ತೇಲಿ
F : ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ
M : ಊರೆಲ್ಲ ನ್ಯೂಸ್ ಆಗಲಿ
ನೋಡೋರು ಫ್ರೀಝ್ ಆಗ್ಲಿ ಯಾಯ್..ಯಾ..ಯಾಯ್
F : ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ತೇಲಿ
BOTH : ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ
:ಧನ್ಯವಾದಗಳು: