Arranged By
! CØØRG BØY !
JayanthGowda1
(F1)-ನಿನ್ನೆ..ಗಿಂತಾ....
ಇಂದು ಚೆನ್ನಾ...
ನಾ...
ಇಂದಿಗಿಂತ ನಾಳೆ ಚೆನ್ನ...
ನಿನ್ನೆಗಿಂತ..
ನಿನ್ನೆಗಿಂತ ಇಂದು ಚೆನ್ನ ..ನಾ.
ಇಂದಿಗಿಂತ ನಾಳೆ ಚೆನ್ನ ..
ನಿನ್ನೆಗಿಂತ ಇಂದು ಚೆನ್ನ ..ನಾ.
ಇಂದಿಗಿಂತ ನಾಳೆ ಚೆನ್ನ ..
ಕಾಣದ ಅಂದ ಕೆಣಕಲು ನಿನ್ನ
ಬಿಡುವೆಯೇ ನೀನು ನನ್ನನ್ನ..ಆ...ಆ....
ನಿನ್ನೆಗಿಂತ..
ನಿನ್ನೆಗಿಂತ ಇಂದು ಚೆನ್ನ ..ನಾ.
ಇಂದಿಗಿಂತ ನಾಳೆ ಚೆನ್ನ ..
》 .》 .》 .》 .》
CØØRG BØY J K
》 .》 .》 .》 .》
(F2)-ಕಣ್ಣಲಿ ನಿನ್ನಲ್ಲಿ ತುಂಬಿ ಮೋಹ..
ಕಣ್ಣಲಿ ನಿನ್ನಲ್ಲಿ ತುಂಬಿ ಮೋಹ..
ಕೆಣಕಲು ನೀ ಕುಗುವೆ ದಾಹ ದಾಹ
ಅದರವು ಸುಮದಂತೆ ಬಿರಿದಾಗೆ ನೀನು
ಅದರವು ಸುಮದಂತೆ ಬಿರಿದಾಗೆ ನೀನು
ಜೇನಿನ ಸಿಹಿಗಾಗಿ
ದುಂಬಿ ಬರುವಂತೆ
ಆಡುವೆ ಹೀಗೇಕೆ
ಮತ್ತೇ ಬಂದಂತೆ
ಅವಸರ ಬಿಡು ನಿದಾನ ....ಆ...ಆ..
ನಿನ್ನೆಗಿಂತ..
ನಿನ್ನೆಗಿಂತ ಇಂದು ಚೆನ್ನ ..ನಾ.
ಇಂದಿಗಿಂತ ನಾಳೆ ಚೆನ್ನ ..
》 .》 .》 .》 .》
CØØRG BØY J K
》 .》 .》 .》 .》
(F1)-ನಕ್ಕರೆ ಸಕ್ಕರೆಯ ಬೊಂಬೆಯ ಹಾಗೆ
{ನಗು}
ನಕ್ಕರೆ ಸಕ್ಕರೆಯ ಬೊಂಬೆಯ ಹಾಗೆ
ಬಳಕಲು ಈ ನಡುವು ರಂಭೆಯಹಾಗೆ
ನಲಿಯುವ ನವಿಲಂತೆ ಕುಣಿವಾಗ ನಾನು
ನಲಿಯುವ ನವಿಲಂತೆ ಕುಣಿವಾಗ ನಾನು
ಗಾಳಕ್ಕೆ ಸೆರೆಯಾದ
ಮರಿಮಿನಂತೆ
ಹೇಳಲು ಬರದಂತ
ನೋವು ಕಂಡಂತೆ
ಕಾಡುವೆ ಅಯ್ಯೋ ಇದೇಕೆ ..ಏ...ಏ...ಏ.
(F2)-ನಿನ್ನೆಗಿಂತ..
ನಿನ್ನೆಗಿಂತ ಇಂದು ಚೆನ್ನ ..ನಾ.
ಇಂದಿಗಿಂತ ನಾಳೆ ಚೆನ್ನ ..
ಕಾಣದ ಅಂದ ಕೆಣಕಲು ನಿನ್ನ
ಬಿಡುವೆಯೇ ನೀನು ನನ್ನನ್ನ..ಆ...ಆ....
ನಿನ್ನೆಗಿಂತ..
ನಿನ್ನೆಗಿಂತ ಇಂದು ಚೆನ್ನ ..ನಾ.
ಇಂದಿಗಿಂತ ನಾಳೆ ಚೆನ್ನ ..
__Thank You__
Follow Me
.ಜಯಂತ್ ಗೌಡ1