😍Rhythm__Raghu😍
::::ENJOYMUSIC::::
M:ಶ್ರಾವಣ ಮಾಸ ಬಂದಾಗ,
ಆನಂದ ತಂದಾಗ
ವಿರಹಗೀತೆ ಇನ್ನಿಲ್ಲ,
ಪ್ರಣಯಗೀತೆ ಬಾಳೆಲ್ಲ
F: ಶ್ರಾವಣ ಮಾಸ ಬಂದಾಗ,
ಆನಂದ ತಂದಾಗ
ವಿರಹಗೀತೆ ಇನ್ನಿಲ್ಲ,
ಪ್ರಣಯಗೀತೆ ಬಾಳೆಲ್ಲ
😍Rhythm__Raghu😍
::::ENJOYMUSIC::::
M:ನೀ ನನ್ನ ಜೊತೆಯಾಗಿ,
ಇರುವಾಗ ಹಿತವಾಗಿ
ಬಿಸಿಲೆಲ್ಲ ತಂಪಾಗಿ ಬೆಳದಿಂಗಳಂತಾಗಿ
F:ನೀ ನನ್ನ ಜೊತೆಯಾಗಿ,
ಇರುವಾಗ ಹಿತವಾಗಿ
ಬಿಸಿಲೆಲ್ಲ ತಂಪಾಗಿ ಬೆಳದಿಂಗಳಂತಾಗಿ
M:ಮಾತೆಲ್ಲ ಹಾಡಾಗಿ,
ಆ ಹಾಡು ಇಂಪಾಗಿ
ಯುಗ ಒಂದು ದಿನವಾಗಿ,
ದಿನವೊಂದು ಕ್ಷಣವಾಗಿ
ವಿರಹಗೀತೆ ಇನ್ನಿಲ್ಲ,
ಪ್ರಣಯಗೀತೆ ಬಾಳೆಲ್ಲ
F:ಶ್ರಾವಣ ಮಾಸ ಬಂದಾಗ,
ಆನಂದ ತಂದಾಗ
M:ವಿರಹಗೀತೆ ಇನ್ನಿಲ್ಲ,
ಪ್ರಣಯಗೀತೆ ಬಾಳೆಲ್ಲ
😍Rhythm__Raghu😍
::::ENJOYMUSIC::::
F:ಮುಗಿಲೆಲ್ಲ ಕಪ್ಪಾಗಿ,
ಮಿಂಚಿಂದ ಬೆಳಕಾಗಿ
ಗುಡುಗಿಂದ ಸದ್ದಾಗಿ,
ಮಳೆಬಂದು ತಂಪಾಗಿ
M:ಮುಗಿಲೆಲ್ಲ ಕಪ್ಪಾಗಿ,
ಮಿಂಚಿಂದ ಬೆಳಕಾಗಿ
ಗುಡುಗಿಂದ ಸದ್ದಾಗಿ,
ಮಳೆಬಂದು ತಂಪಾಗಿ
F:ಸಂತೋಷ ಹೆಚ್ಚಾಗಿ,
ನವಿಲೊಂದು ಹುಚ್ಚಾಗಿ
ಕುಣಿದಾಗ ಸೊಗಸಾಗಿ,
ನಮಗಾಗ ಚಳಿಯಾಗಿ
ವಿರಹಗೀತೆ ಇನ್ನಿಲ್ಲ,
ಪ್ರಣಯಗೀತೆ ಬಾಳೆಲ್ಲ
M:ಶ್ರಾವಣ ಮಾಸ ಬಂದಾಗ,
ಆನಂದ ತಂದಾಗ
ವಿರಹಗೀತೆ ಇನ್ನಿಲ್ಲ,
ಪ್ರಣಯಗೀತೆ ಬಾಳೆಲ್ಲ
F: ಶ್ರಾವಣ ಮಾಸ ಬಂದಾಗ,
ಆನಂದ ತಂದಾಗ
ವಿರಹಗೀತೆ ಇನ್ನಿಲ್ಲ,
ಪ್ರಣಯಗೀತೆ ಬಾಳೆಲ್ಲ
M:ಆ...ಅಅ ಆ ಅಅಅ
ಆ ಆ ಆ ಅಅ ಹಾ
F:ಆ...ಅಅ ಆ ಅಅಅ
ಆ ಆ ಆ ಅಅ ಹಾ
😍Rhythm__Raghu😍
::::THANKYOU::::