menu-iconlogo
huatong
huatong
--cover-image

🌹ನೂರೊಂದುನೆನಪು 🌹

❤ಸ್ವೀಟಿ ಅನು ❤huatong
❤ANU♥️𝙂🌄𝙎)™®🆕🆔huatong
Paroles
Enregistrements
ಗಾನ ಸಂಗಮ ಕುಟುಂಬದ

ಕೊಡುಗೆ

ಅಪೋಡರ್ ಸ್ವೀಟಿ ಅನು

[pause]

(S1)ನೂರೊಂದು ನೆನಪು

ಎದೆಯಾಳದಿಂದ

[pause]

ಹಾಡಾಗಿ ಬಂತು

ಆನಂದದಿಂದ

[music]

(S2) ನೂರೊಂದು ನೆನಪು ಎದೆಯಾಳದಿಂದ

ಹಾಡಾಗಿ ಬಂತು ಆನಂದದಿಂದ

ನೂರೊಂದು ನೆನಪು ಎದೆಯಾಳದಿಂದ

ಹಾಡಾಗಿ ಬಂತು ಆನಂದದಿಂದ

ಸಿಂಧೂರ ಬಿಂದು ನಗಲಮ್ಮ ಎಂದು

ಎಂದೆಂದು ಇರಲಮ್ಮ ಈ ದಿವ್ಯ ಬಂಧಾ

(S1) ನೂರೊಂದು ನೆನಪು ಎದೆಯಾಳದಿಂದ

ಹಾಡಾಗಿ ಬಂತು ಆನಂದದಿಂದ

[music]

**********

**********

**********

(S2) ಒಲವೆಂಬ ಲತೆಯು ತಂದಂತ ಹೂವು

ಮುಡಿಯೇರೆ ನಲಿವು ಮುಡಿ ಜಾರೆ ನೋವು

[pause]

ಕೈ ಗೂಡಿದಾಗ ಕಂಡಂತ ಕನಸು

ಅದೃಷ್ಟದಾಟ ತಂದಂಥ ಸೊಗಸು

ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ

ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ

ನೀವೆಂದು ಇರಬೇಕು ಸಂತೋಷದಿಂದ

(S1) ನೂರೊಂದು ನೆನಪು ಎದೆಯಾಳದಿಂದ

ಹಾಡಾಗಿ ಬಂತು ಆನಂದದಿಂದ

[music]

(S1) ತುಟಿ ಮೇಲೆ ಬಂದಂಥ

ಮಾತೊಂದೇ ಒಂದು

ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು

[pause]

ಮೂರು ಗಂಟಲ್ಲಿ ಈ ಬಾಳ ನಂಟು

ಕೇಳಿ ಪಡೆದಾಗ ಸಂತೋಷವುಂಟು

ನಿನ್ನ ಹರುಷದಲಿ ನನ್ನ ಉಸಿರಿರಲಿ

ನಿನ್ನ ಹರುಷದಲಿ ನನ್ನ ಉಸಿರಿರಲಿ

ನನ್ನೆಲ್ಲಾ ಹಾರೈಕೆ ಈ ಹಾಡಿನಿಂದಾ

(S2) ನೂರೊಂದು ನೆನಪು ಎದೆಯಾಳದಿಂದ

ಹಾಡಾಗಿ ಬಂತು ಆನಂದದಿಂದ

(S1) ಸಿಂಧೂರ ಬಿಂದು ನಗಲಮ್ಮ ಎಂದು

ಎಂದೆಂದು ಇರಲಮ್ಮ ಈ ದಿವ್ಯ ಬಂಧಾ

ನೂರೊಂದು ನೆನಪು ಎದೆಯಾಳದಿಂದ

ಹಾಡಾಗಿ ಬಂತು ಆನಂದದಿಂದ

(S2) ಆನಂದದಿಂದ

(S1) ಆನಂದದಿಂದ

?ಧನ್ಯವಾದಗಳು ?

Davantage de ❤ಸ್ವೀಟಿ ಅನು ❤

Voir toutlogo