menu-iconlogo
huatong
huatong
avatar

ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ

💕ಸ್ವೀಟಿ ಅನು 💕huatong
💞SWEETY💞ANU💞huatong
Paroles
Enregistrements
ಗಾನ ಸಂಗಮ ಕುಟುಂಬದ ಕೊಡುಗೆ

S1}: ಹೇ...ನಮಸ್ತೆ... ಕರುನಾಡಿಗೆ...

ಚಿರಕಾಲ ಇರಲಿ ಈ ಸ್ನೇಹ...

ಚಿರಕಾಲ ಇರಲಿ ಈ ಪ್ರೇಮ...

ಚಿರಕಾಲ ಇರಲಿ ಈ ಹಾಡು...

ಚಿರಕಾಲ ಇರಲಿ ಈ ನೆನಪು...

S2}: ಹೇ...ನಮಸ್ತೆ... ಕರುನಾಡಿಗೆ...

ಚಿರಕಾಲ ಇರಲಿ ಈ ಸ್ನೇಹ...

ಚಿರಕಾಲ ಇರಲಿ ಈ ಪ್ರೇಮ...

ಚಿರಕಾಲ ಇರಲಿ ಈ ಹಾಡು...

ಚಿರಕಾಲ ಇರಲಿ ಈ ನೆನಪು...

******?******

S1}: ಸ್ನೇಹಕ್ಕೆ ಸ್ನೇಹ.. ಪ್ರೀತಿಗೆ ಪ್ರೀತಿ..

ಸ್ನೇಹಕ್ಕೆ ಸ್ನೇಹ.. ಪ್ರೀತಿಗೆ ಪ್ರೀತಿ...

ನಾನು ಸ್ನೇಹ ಜೀವಿ... ನೀನು ಸ್ನೇಹ ಜೀವಿ...

ಲೋಕದಲ್ಲಿ ಸ್ನೇಹ ಚಿರಂಜೀವಿ...

ಹಾಡು ಬಾರೊ ಪ್ರೇಮ ಜೀವಿ...

S2}: ನಾನು ಸ್ನೇಹ ಜೀವಿ.. ನೀನು ಸ್ನೇಹ ಜೀವಿ..

ಲೋಕದಲ್ಲಿ ಸ್ನೇಹ ಚಿರಂಜೀವಿ...

ಹಾಡು ಬಾರೊ ಪ್ರೇಮ ಜೀವಿ...

S1}: ಸ್ನೇಹಕ್ಕೆ ಸ್ನೇಹ.. ಪ್ರೀತಿಗೆ ಪ್ರೀತಿ..

ಸ್ನೇಹಕ್ಕೆ ಸ್ನೇಹ... ಪ್ರೀತಿಗೆ ಪ್ರೀತಿ...

ನಾನು ಸ್ನೇಹ ಜೀವಿ... ನೀನು ಸ್ನೇಹ ಜೀವಿ...

ಲೋಕದಲ್ಲಿ ಸ್ನೇಹ ಚಿರಂಜೀವಿ...

ಹಾಡು ಬಾರೊ ಪ್ರೇಮ ಜೀವಿ...

S2}: ನಾನು ಸ್ನೇಹ ಜೀವಿ.. ನೀನು ಸ್ನೇಹ ಜೀವಿ..

ಲೋಕದಲ್ಲಿ ಸ್ನೇಹ ಚಿರಂಜೀವಿ...

ಹಾಡು ಬಾರೊ ಪ್ರೇಮ ಜೀವಿ...

~ - - - ? - - - ~

~÷÷?ಅಪ್ಲೋಡರ್ ?÷÷~

~÷÷?ಸ್ವೀಟಿ ಅನು ?÷÷~

~ - - - ? - - - ~

Both}: ಚಿರಕಾಲ ಇರಲಿ ಈ ಸ್ನೇಹ...

ಚಿರಕಾಲ ಇರಲಿ ಈ ಪ್ರೇಮ...

ಚಿರಕಾಲ ಇರಲಿ ಈ ಹಾಡು...

ಚಿರಕಾಲ ಇರಲಿ ಈ ನೆನಪು...

S1}: ಪಕ್ಕದ ಊರು ನನ್ನೂರು...

ಹಿಂದೊಮ್ಮೆ ಎರಡು ಒಂದೂರು...

S2}:ಇಲ್ಲಿನ ಜನರು ನಿನ್ನೋರು...

ಒಂದಾಗಿ ಇರುವ ಅನ್ನೋರೂ...

S1}: ನಿಮ್ಮೂರ ದಾಸಪದ ನಮ್ಮೂರಲ್ಲಿ

S2}: ನಿಮ್ಮೂರ ಜಾನಪದ ನಮ್ಮೂರಲ್ಲಿ

S1}: ತಿಮ್ಮ ನಿಮ್ಮವನು ರಾಯ ನಮ್ಮವನು

ನಮ್ಮ ದೇವರೊಂದೆ....

S2}: ನಾನು ನಿಮ್ಮವನು ನೀನು ನಮ್ಮವನು

ನಮ್ಮ ಆಸೆ ಒಂದೆ....

S1}: ಸ್ನೇಹಕ್ಕೆ ಸ್ನೇಹ.. ಪ್ರೀತಿಗೆ ಪ್ರೀತಿ..

S2}: ಸ್ನೇಹಕ್ಕೆ ಸ್ನೇಹ.. ಪ್ರೀತಿಗೆ ಪ್ರೀತಿ..

S1}: ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ

ಲೋಕದಲ್ಲಿ ಸ್ನೇಹ ಚಿರಂಜೀವಿ...

ಹಾಡು ಬಾರೊ ಪ್ರೇಮ ಜೀವಿ...

S2}: ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ

ಲೋಕದಲ್ಲಿ ಸ್ನೇಹ ಚಿರಂಜೀವಿ...

ಹಾಡು ಬಾರೊ ಪ್ರೇಮ ಜೀವಿ...

Both}: ಸ್ನೇಹ ಜಿಂದಾಬಾದ್ ಪ್ರೀತಿ ಜಿಂದಾಬಾದ್

ಸ್ನೇಹ ಜಿಂದಾಬಾದ್ ಪ್ರೀತಿ ಜಿಂದಾಬಾದ್

~ - - - ? - - - ~

~÷÷?ಸ್ವೀಟಿ ?÷÷~

~÷÷?ಅನು?÷÷~

~ - - - ? - - - ~

S1}: ಸಾವಿರ ವರುಷ ಹಾಯಾಗಿ...

ಬಾಳಿರಿ ನೀವು ಒಂದಾಗಿ...

S2}: ನಮ್ಮಯ ಅತಿಥಿ ನೀವಾಗಿ...

ತುಂಬಿದೆ ಹೃದಯ ತಂಪಾಗಿ...

S1}: ನಮ್ಮೂರ ಚಂದಿರನೆ ನಿಮ್ಮೂರಲ್ಲಿ...

S2}: ನಮ್ಮೂರ ಮನ್ಮಥನೆ ನಿಮ್ಮೂರಲ್ಲಿ...

S1}: ಅಲ್ಲೂ ಸ್ನೇಹವಿದೆ ಇಲ್ಲೂ ಸ್ನೇಹವಿದೆ

ಎಲ್ಲಾ ಸ್ನೇಹವೊಂದೆ....

S2}: ಅಲ್ಲೂ ಪ್ರೀತಿಯಿದೆ ಇಲ್ಲೂ ಪ್ರೀತಿಯಿದೆ

ಎಲ್ಲಾ ಪ್ರೀತಿ ಒಂದೆ....

S1}: ಸ್ನೇಹಕ್ಕೆ ಸ್ನೇಹ.. ಪ್ರೀತಿಗೆ ಪ್ರೀತಿ..

S2}: ಸ್ನೇಹಕ್ಕೆ ಸ್ನೇಹ.. ಪ್ರೀತಿಗೆ ಪ್ರೀತಿ..

S1}: ನಾನು ಸ್ನೇಹ ಜೀವಿ.. ನೀನು ಸ್ನೇಹ ಜೀವಿ..

ಲೋಕದಲ್ಲಿ ಸ್ನೇಹ ಚಿರಂಜೀವಿ...

ಹಾಡು ಬಾರೊ ಪ್ರೇಮ ಜೀವಿ...

S2}: ನಾನು ಸ್ನೇಹ ಜೀವಿ.. ನೀನು ಸ್ನೇಹ ಜೀವಿ..

ಲೋಕದಲ್ಲಿ ಸ್ನೇಹ ಚಿರಂಜೀವಿ...

ಹಾಡು ಬಾರೊ ಪ್ರೇಮ ಜೀವಿ...

~ - - - ? - - - ~

~÷?ಧನ್ಯವಾದಗಳು?÷~

Davantage de 💕ಸ್ವೀಟಿ ಅನು 💕

Voir toutlogo
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ par 💕ಸ್ವೀಟಿ ಅನು 💕 - Paroles et Couvertures