LYRICS COURTESY "ಮೌನ"
.............
(M) ಡೋಂಟ್ ವರೀ ಮಾಡಬೇಡ..
ಡರ್ ಪೋಕ್ ಆಗಬೇಡ..
ಲವ್ ಇನ್ ವಾರಿನಲ್ಲಿ ಎಸ್ಕೇಪ್ ಆಗಬೇಡ..
ಕಂಗಾಲಾಗಬೇಡ ಬಿಟ್ಹಾಕು ಬಿಟ್ಹಾಕು..
Bit
(M) ಬ್ಯಾಡ್ ಟೈಮ್ ಅನ್ನಬೇಡ..
ಮೂಡ್ ಔಟ್ ಆಗಬೇಡ..
ಲಕ್ ಚೆಕ್ ಮಾಡಬೇಡ..
ಲವ್ ಲಾಕ್ ಬಿಚ್ಚಬೇಡ..
ಪಿಟ್ಟೀಲೂ ಕುಯ್ಯಾಬೇಡ ಬಿಟ್ಹಾಕು ಬಿಟ್ಹಾಕು..
Bit
(M) ಒಳಗೆ... ಏನೇನಿದೆ..
(F) ತುಂಬಾ.. ಹೇಳೋದಿದೆ..
(M) ಓ. ಕೇಳೋ...ಇನ್ನೇನಿದೆ..
(F) ಇಷ್ಟಾ..ಕಷ್ಟ..ಇದೇ..
(M) ಹೋ ಕಷ್ಟವೇನೋ..
(F) ಅಪ್ಪ ಇಲ್ಲ ಅಮ್ಮ ಇಲ್ಲ
(M) OK.ನಷ್ಟವೇನು.
(F) ತಾಳಿ ಇಲ್ಲ..ಮಂತ್ರವಿಲ್ಲ..
(M) ಅದು ವೇಷ್ಟು ಬಿಟ್ಟ್ ಹಾಕೆ..
ಕೋರಸ್
Bit
(M) ಕನ್ ಫೂಸ್ ಆಗಬೇಡ..
ಟೈಮ್ ವೇಸ್ಟ್ ಮಾಡಬೇಡ..
ಯಾವ್ ಗೋಳ್ ಇದ್ದರೇನು..
ನನ್ನ್ ತೋಳ್ ಇಲ್ಲವೇನು..
ಹಿಂದೇಟಾಕಬೇಡ ಬಿಟ್ಹಾಕು ಬಿಟ್ಹಾಕು..
Bit
(M) ಓ ಗಾಡ್ ಅನ್ನಬೇಡ..
ಓ.. ಸೇವ್ ವೀ ಅನ್ನಬೇಡ..
ಕೇಳಿದ್ದೆಲ್ಲ ನಾನ್ ನೀಡೋದಿಲ್ಲವೇನು..
ನಾನೆ ನಿನ್ನ್ ದೇವರು ಸುತ್ಹಾಕು ಸುತ್ಹಾಕು...
Bit
(F) ಬ್ಯಾಂಕಾ ಕ್ ಬೊಂಬಾಟ್ ಇದೆ..
(M) ನಮಗೂ.. ಫ್ರೀಡಂ ಇದೆ..
(F) ಕುಣಿಯೋ... ಖುಷಿ ಇದೆ..
(M) ಓ.. ಸ್ವೀಟ್ ಲವ್... ಪ್ರೈವೇಟ್ ಇದೆ..
(F) ಅಯ್ಯಾಮ್ ಎ ಹಿಂದೂ..
(M) ನಾನೆ ತಾನೆ ಹಿಂದು ಮುಂದು..
(F) ಅಯ್ಯಾಮ್ ಎ ಲೇಡಿ..
(M) ನೀನೆ ನನ್ನ ಬಾಡಿ ನಾಡಿ..
(F) ಸಾಕ್ ಸಾಕು ಲವ್ ಮಾಡು..
ಕೋರಸ್
Bit
(M) ಐ ಸೆ..ಡೋಂಟ್ ವರೀ ಮಾಡಬೇಡ..
ಡರ್ ಪೋಕ್ ಆಗಬೇಡ..
ಲವ್ ಇನ್ ವಾರಿನಲ್ಲಿ ಎಸ್ಕೇಪ್ ಆಗಬೇಡ..
ಕಂಗಾಲಾಗಬೇಡ ಬಿಟ್ಹಾಕು ಬಿಟ್ಹಾಕು..
Music
(M) ಡೋಂ..ಟ್ ವ..ರೀ..
ಟೇಕ್ ಇಟ್ ಈ..ಸಿ..
Bit
ನಗಿನ..ನಗಿನ..ನಗಿನ..ನಗಿನ..
ನಗಿನ..ನಗಿನ..ನಗಿನ..ನಗಿನ..
Hey hey hey..
ಡೋಂಟ್ ವರೀ..
ಟೇಕ್ ಇಟ್ ಈಸಿ..
ಕೋರಸ್