menu-iconlogo
logo

Pyarge Aagbittaite

logo
Paroles
ಮಾನಸ ಸರೋವರ ಸಿಂಗರ್ಸ್ ಕುಟುಂಬದ ಅಪ್ಲೋಡ್ ಕರೋಕೆ

√ ಲೋಕೇಶ್ ಗೌಡ √

(F) ಪ್ಯಾರ‍್ಗೆ ಆಗ್ಬಿಟೈತೆ,

ಒ ನಮ್ದುಕೆ ಪ್ಯಾರ‍್ಗೆ ಆಗ್ಬಿಟೈತೆ,

(M) ಜಾನ್‌ಗೆ ಹೋಗ್ಬಿಟೈತೆ,

ಒಯ್ ನಮ್ದುಕೆ ಜಾನ್‌ಗೆ ಹೋಗ್ಬಿಟೈತೆ.

(F) ಖಾನ ಪೀನ ಸೇರ್ತಾ ಇಲ್ಲ ನಮ್ದುಕೆ.

ನೀಂದ್ ಗೀಂದ್ ಬರ್ತಾ ಇಲ್ಲ ನಮ್ದುಕೆ..

(M) ಜಿಂದಗೀನೆ ಹಾಳಾಗ್ಬಿಟೈತೆ,

(F) ಪ್ಯಾರ‍್ಗೆ ಆಗ್ಬಿಟೈತೆ,

(F) ಪ್ಯಾರ‍್ಗೆ ಆಗ್ಬಿಟೈತೆ,

(F) ಪ್ಯಾರ‍್ಗೆ ಆಗ್ಬಿಟೈತೆ,

ಒಯ್ ನಮ್ದುಕೆ ಪ್ಯಾರ‍್ಗೆ ಆಗ್ಬಿಟೈತೆ,

ದನಿ : ಚೇತನ್ , ಇಂದು ನಾಗರಾಜ್

ಸಾಹಿತ್ಯ : ಪವನ್ ಒಡೆಯರ್

ಸಂಗೀತ : ಗುರುಕಿರಣ್

ಅಪ್ಲೋಡ್ : ಬಸು ತುಮಕೂರು , ಲೋಕೇಶ್ ಗೌಡ ಹಿರಿಯೂರು

(M) ದಿಲ್ದು ಒಳಗೆ ಗುಲ್ಲು ಎದ್ದು

ನಮ್ದು ಮನಸು ಯಾಕೋ ಇಂದು

ಕ್ಯಾಕರ್ಸಿ ಉಗಿತೈತೆ,

ನಿಮ್ದುಕೆ ಪ್ಯಾರ್ ಕರೋ ಅಂತ ಐತೆ..

(M) ದಿಲ್ದು ಒಳಗೆ ಗುಲ್ಲು ಎದ್ದು

ನಮ್ದು ಮನಸು ಯಾಕೋ ಇಂದು

ಕ್ಯಾಕರ್ಸಿ ಉಗಿತೈತೆ,

ನಿಮ್ದುಕೆ ಪ್ಯಾರ್ ಕರೋ ಅಂತ ಐತೆ...

(F) ಉಗಿಯೋ ಗಿಗಿಯೋ ನಕ್ಕೋ ಜಿ

ಸುಮ್ಕೆ ಪ್ಯಾರು ಕರೋ ಜಿ

ನಮ್ದುಕೆ ನಿಮ್ ಇಷ್ಕ್ ಕರ್ತಾ ಹೈ

(F) ಪ್ಯಾರ‍್ಗೆ ಆಗ್ಬಿಟೈತೆ,

ಒ ನಮ್ದುಕೆ ಪ್ಯಾರ‍್ಗೆ ಆಗ್ಬಿಟೈತೆ,

(F) ಪ್ಯಾರ‍್ಗೆ ಆಗ್ಬಿಟೈತೆ,

ಒ ನಮ್ದುಕೆ ಪ್ಯಾರ‍್ಗೆ ಆಗ್ಬಿಟೈತೆ,

(F) ಶಾದಿ ಗೀದಿ ಆಗಿಬಿಟ್ಟಿ,

ಚೋಟ ಘರ್ ಮಾಡಿಬಿಟ್ಟಿ,

ಡಜನ್ ಮಕ್ಳು ಹೆತ್ತು ಬಿಡೋದೆ.

ಇನ್ ಮುಂದೆ ಡಜನ್ ಮಕ್ಳು

ಹೆತ್ಕೊ ಬಿಡೋದೆ...

(F) ಶಾದಿ ಗೀದಿ ಆಗಿಬಿಟ್ಟಿ,

ಚೋಟ ಘರ್ ಮಾಡ್ಕೊಂಡ್ಬಿಟ್ಟಿ,

ಡಜನ್ ಮಕ್ಳು ಹೆತ್ತು ಬಿಡೋದೆ..

ಇನ್ ಮುಂದೆ ಡಜನ್ ಡಜನ್

ಹೆತ್ತು ಬಿಡೋದೆ.. . .

(M) ಅಲ್ಲಿಗಂಟ ಯಾಕ್ ಕಾಯ್ತಿ

ಒಳಗೆ ಜುಮ್ ಜುಮ್ ಅಂತೈತಿ

ಇಲ್ಲೇ ಶುರು ಹಚ್ಕೊಂಡ್ ಬಿಡೋದೆ..

(F)ನಕ್ಕೋ ನಕ್ಕೋ

(F)ಪ್ಯಾರ‍್ಗೆ ಆಗ್ಬಿಟೈತೆ,

ಒ ನಮ್ದುಕೆ ಪ್ಯಾರ‍್ಗೆ ಆಗ್ಬಿಟೈತೆ,

(M) ಜಾನ್‌ಗೆ ಹೋಗ್ಬಿಟೈತೆ,

ಒಯ್ ನಮ್ದುಕೆ ಜಾನ್‌ಗೆ ಹೋ...ಗ್ಬಿಟೈತೆ,

(F) ಖಾನ ಪೀನ ಸೇರ್ತಾ ಇಲ್ಲ ನಮ್ದುಕೆ..

ನೀಂದ್ ಗೀಂದ್ ಬರ್ತಾ ಇಲ್ಲ ನಮ್ದುಕೆ..

(M) ಜಿಂದಗೀನೆ ಹಾಳಾಗ್ಬಿಟೈತೆ ಏ.ಏ.ಏ..

(F) ಪ್ಯಾರ‍್ಗೆ ಆಗ್ಬಿಟೈತೆ ,

ಒ ನಮ್ದುಕೆ ಪ್ಯಾರ‍್ಗೆ ಆಗ್ಬಿಟೈತೆ,

(M) ಜಾನ್‌ಗೆ ಹೋಗ್ಬಿಟೈತೆ ,

ಒಯ್ ನಮ್ದುಕೆ ಜಾನ್‌ಗೆ ಹೋಗ್ ಬುಟೈತೆ,

√ ಬಸು ತುಮಕೂರು √