PART 1 MALE PART 2 FEMALE
ನಂಗೆ ನೀನು ಬೇಡ ಏನು ಬೇಡ ಹೋಗು ಹೋಗು
ನಿನ್ನ ಎಂದೂ ನಾನು ನಂಬೋದಿಲ್ಲ ಹೋಗು ಹೋಗು
ನಿನ್ನ ಆಣೆ ಎಲ್ಲ ಸುಳ್ಳು
ನಿನ್ನ ಮಾತು ಪೂರ ಡೋಂಗಿ
ನನ್ನ ಆಸೆಯೆಲ್ಲ ಕನಸು
ನಿನ್ನ ಪ್ರೀತಿ ಒಂದು ವೇಷ
ಹೋಗು ಬೇಡ ಹೋಗು
ನಂಗೆ ನೀನು ಬೇಡ ಏನು ಬೇಡ ಹೋಗು ಹೋಗು
ನಿನ್ನ ಎಂದು ನಾನು ನಂಬೋದಿಲ್ಲ ಹೋಗು ಹೋಗು
ದಿನಾ ಪ್ರೀತಿಯ ಹೊಸ ಮಾತು
ನಿಂಗೆ ಹೇಳಲೇಬೇಕು ನಾನು
ಅದೇ ಅರಳಿದ ಹೂವಿನಂತ
ನಗುವಾ ನೀಡಬೇಕು ನಾನು
ಪ್ರೇಮಲೋಕದ ಎಲ್ಲ ಜೋಡಿಯು
ನಗುವ ಮಾತು ತಂದು ನಿನ್ನ ಹೃದಯ ತುಂಬುವೆ
ನಿನ್ನ ಮಾತು ಬೇಡ ಏನು ಬೇಡ ಹೋಗು ಹೋಗು
ನಿನ್ನ ಎಂದೂ ನಾನು ನಂಬೋದಿಲ್ಲ ಹೋಗು ಹೋಗು
ನಿನ್ನ ಆಣೆ ಎಲ್ಲ ಸುಳ್ಳು
ನಿನ್ನ ಮಾತು ಪೂರ ಡೋಂಗಿ
ನನ್ನ ಆಸೆ ಎಲ್ಲ ಕನಸು
ನಿನ್ನ ಪ್ರೀತಿ ಒಂದು ವೇಷ
ಹೋಗು ಬೇಡ ಹೋಗು
ಕೇಳು ಕಪ್ಪನೆ ಕಡಲಾಚೆ
ಒಂಟಿ ಮರದ ಗುಡ್ಡ ಕ...ಣೇ
ಅಲ್ಲಿ ತೂಗುವ ಒಂಟಿ ಹಣ್ಣು
ನನ್ನ ಪ್ರೀತಿಯ ಪ್ರಾಣ ಜಾಣೆ
ಬೇಗ ಹೋಗುವೆ ಬೇಗ ಬರುವೆ
ಪ್ರೀತಿ ಹಣ್ಣು ಕೊಟ್ಟು
ನಿನ್ನ ಪ್ರೀತಿ ಗೆಲ್ಲುವೆ
ನಿನ್ನ ಪ್ರೀತಿ ಬೇಡ ಏನು ಬೇಡ ಹೋಗು ಹೋಗು
ನಿನ್ನ ಎಂದೂ ನಾನು ನಂಬೋದಿಲ್ಲ ಹೋಗು ಹೋಗು
ನಿನ್ನ ಆಣೆ ಎಲ್ಲ ಸುಳ್ಳು
ನಿನ್ನ ಮಾತು ಪೂರ ಡೋಂಗಿ
ನನ್ನ ಆಸೆ ಎಲ್ಲ ಕನಸು
ನಿನ್ನ ಪ್ರೀತಿ ಒಂದು ವೇಷ
ಹೋಗು ಬೇಡ ಹೋಗು