.※.(M) ನನನನನ ನಾನಾ
ನನನನಾನಾ
ನನನಾನನನನನನನಾ
ಸಿಹಿಗಾಳಿ ಸಿಹಿಗಾಳಿ
ಸಹಿ ಹಾಕಿದೆ ಮನಸಿನಲಿ
ಬರಿ ಮಾತು ಬರೀ ಮಾತು
ಇನ್ನ್ಯಾಕೆ ಪ್ರೀತೀಯಲಿ?
ನೋಟವೊಂದೆ ಸಾಕು
ದಿನವು ಬೆರೆಯಲೇಬೇಕು
ಪ್ರೇಮ ಅಮೃತದ ಗೀತೆ ಬರೆಯೋಣ ಬಾ
.※.(F)ಸಿಹಿಗಾಳಿ
ಸಿಹಿಗಾಳಿ
ಸಹಿ ಹಾಕಿದೆ ಮನಸಿನಲಿ
ಬರೀ ಮಾತು
ಬರೀ ಮಾತು
ಇನ್ನ್ಯಾಕೆ ಪ್ರೀತೀಯಲಿ?
.※.(M) ಬಾನಾಡಿಗೊಂದು
ಸವಿಮಾತು ಕಲಿಸುವ
.※.(F) ಆ ವೀಣೆಗೊಂದು ಎದೆರಾಗ ತಿಳಿಸುವ
.※.(M) ನದಿಗಳಿಗೆ ಅಲೆಗಳಿಗೆ
ಕುಣಿವ ಮನಸು ಕೊಡುವ
.※.(F) ಆರಳುತಿರೊ ಹೂಗಳಿಗೆ ಒಲವ ಸುಧೆಯ ಕೊಡುವ
.※.(M) ನಾನಾನ ಬಾಳಿನ
ಆರ್ಥವೇ ಪ್ರೇಮವೆಂಬುದಲ್ಲವೇ?
ಪ್ರೇಮವೇ ಇಲ್ಲದೆ ನಾನು ನೀನು ಯಾಕೆ?
ಸಿಹಿಗಾಳಿ ಸಿಹಿಗಾಳಿ
ಸಹಿ ಹಾಕಿದೆ ಮನಸಿನಲಿ
.※.(F) ಬರೀ ಮಾತು ಬರಿ ಮಾತು
ಇನ್ನ್ಯಾಕೆ ಪ್ರೀತಿಯಲಿ?
.※.(M) ನೋಟವೊಂದೆ ಸಾಕು
ದಿನವು ಬೆರೆಯಲೆಬೇಕು
ಪ್ರೇಮ ಅಮುೃತದ ಗೀತೆ ಬರೆಯೋಣ ಬಾ
.※.(F) ಸಿಹಿಗಾಳಿ ಸಿಹಿಗಾಳಿ
ಸಹಿ ಹಾಕಿದೆ ಮನಸಿನಲಿ
.※.(M) ನನನ ನಾನಾ ನನನನಾನಾ
ನನನನನನಾನನನಾ