menu-iconlogo
huatong
huatong
avatar

Hubaliya Sheharadaga

K.K/Anuradha Sriramhuatong
🌲ಶಿವಾರಾಜ್🌴🌷ಕೆRಎಸ್P🌲huatong
Paroles
Enregistrements
ಹೆ) ಅ..ಅಅ...ಅಅಅಅಅಅ....

ಅ...ಅಅಅ....ಅಅಅ......

ಗ)ಹುಬ್ಬಳ್ಳಿಯ ಶೇಹರಾದಾಗ ಕಾಣೆ ಕಾಣೆ...ನಿಂತ ಬುಗುಡಿ

ಸಾಫ್ ಸಾಪಾದ ಹೈವೇ ದಾಗ ದಡಕ ದಡಕ ಕುಲುಕೊ ಚಕಡಿ

ಪಾರ್ಸಲ್ ಬಿಗಿಐತಿ

ಐಟಮ್ಮ ರಗಡೈತಿ.. ಈ... ಈ...

ರಗಡ ರಗಡ ರಗಡ ರಗಡ ರಗಡದಿನೀ ಬಾ

ರಗಡ ರಗಡ ರಗಡ ರಗಡ ರಗಡದಿನೀ ಬಾ

ರಗಡ ರಗಡ ರಗಡ ರಗಡ ರಗಡದಿನೀ ಬಾ

ರಗಡ ರಗಡ ರಗಡ ರಗಡ ರಗಡದಿನೀ ಬಾ

ಹೆ)ಖಾನಾವಾಡಿ ಸ್ಟೇಷನ್ ದಿಂದ ಬಂತು ನಂಗ ಬಾರಿ ರಕಮು

ಸಿಗ್ನಲ್ ಕೊಟ್ಟ ಹಳಿಯ ಬಿಟ್ಟ ಆತು ನನ್ನಾ ಜಗದೀಮು ಜಕುಮು

ಪಾರ್ಸಲಾ ಮಸ್ತ್ ಐತಿ

ಐಟಂ ಆ..ರಗಡೈತಿ..ಈ...ಈ...

ರಗಡ ರಗಡ ರಗಡ ರಗಡ ರಗಡದಿನೀ ಬಾ

ರಗಡ ರಗಡ ರಗಡ ರಗಡ ರಗಡದಿನೀ ಬಾ

ರಗಡ ರಗಡ ರಗಡ ರಗಡ ರಗಡದಿನೀ ಬಾ

ರಗಡ ರಗಡ ರಗಡ ರಗಡ ರಗಡದಿನೀ ಬಾ

ಗ)ಮೊದಲ ಏನ ಬಡಿಸತಿ

ಬಳಿಕ ಏನು ತಿನಿಸತಿ

ಕಡಿಗ ಏನ ಕೊಡಿಸತಿ

ನಿಮ್ಮ ಕಡಿ ಸೋಬಾನ ರಾತ್ರಿಗಳು ಹೆಂಗ

ನಡೆಸತಾರ ಕೇಡಸತಾರ ತಿಳಿಸಿಕೊಡ ನಂಗ

ಹೆ)ಅಲ್ಲಿ ಮಟ್ಟ.. ಕಾಯೋಧ

ಇಂದ ಟೆಸ್ಟ ಆ..ಮಾಡೋದಾ

ಗ)ಅಯ್ಯೋ ಬೀಡ ನೀ ಹೈ ಬ್ರಿಡ

ಅಯ್ಯೋ ಬೀಡ ನೀ ಹೈ ಬ್ರಿಡ

ನೀ ಕಾದು ಕುಂತ ಕಾದ ಹಂಚ ಆದಿಬಿಡ.....

ಹೆ)ಕಾದಂಚಿಗೆ ನೀರ್ ಎಸದ ಚೂರು ಚೂರು

ಚೂರು ಮಾಡ ಮಾಡಬ್ಯಾಡ..

ಗ)ಏ..ಹುಬ್ಬಳ್ಳಿಯ ಶೇಹರಾದಾಗ ಕಾಣೆ ಕಾಣೆ...ನಿಂತ ಬುಗುಡಿ

ಸಾಫ್ ಸಾಪಾದ ಹೈವೇ ದಾಗ ದಡಕ ದಡಕ ಕುಲುಕೊ ಚಕಡಿ

ಹೆ)ಪಾರ್ಸಲ್ ಮಸ್ತ್ ಐತಿ

ಐಟಮ್ಮ ರಗಡೈತಿ.. ಈ... ಈ...

ರಗಡ ರಗಡ ರಗಡ ರಗಡ ರಗಡದಿನೀ ಬಾ

ರಗಡ ರಗಡ ರಗಡ ರಗಡ ರಗಡದಿನೀ ಬಾ

ಹೆ)ರಗಡ ರಗಡ ರಗಡ ರಗಡ ರಗಡದಿನೀ ಬಾ

ರಗಡ ರಗಡ ರಗಡ ರಗಡ ರಗಡದಿನೀ ಬಾ

ಹೆ)ಚೇಳಿನಂತ ಬೇರಳಿದಾ

ಹಾವಿನಂಗ ಹೊರಳದಾ

ಗೂಳಿ ಅಂಗ ಗುಟುರುತಾ

ನಡಕ ನಡ ತಾಕಿದ್ದ ಬಾರ ಗಡಿಯಾತು

ಸ್ಯಾಂಪಲ್ಲಿಗೆ ಬಟ್ಟಇಟ್ರ ಜೀವ ಎಗರಿ ಹೊತು

ಗ)ಇಲ್ಲೇ ಹೀಂಗ ಅಲ್ ಇನ್ ಹೆಂಗ

ಹುಣವಿ ತುಂಡ ಬಾ ನನ್ ಸಂಗ

ಹೆ)ಹತ್ತ ಹತ್ತ ಬೇಗ ಹತ್ತ

ಬೆಳ್ಳಿ ಚುಕ್ಕಿ ಉರಿಗ ಹೋಗೋ ಬಂಡಿ ಹತ್ತ....

ಗ)ಇನ್ನೂ ಮದುವೆ ಮುಗಿದಿಲ್ಲ

ನೀ ಗಡಬಡ ಮಾಡಬ್ಯಾಡ

ಹೆ)ಏ..ಖಾನಾವಾಡಿ ಸ್ಟೇಷನ್ ದಿಂದ ಬಂತು ನಂಗ ಬಾರಿ ರಕಮು

ಸಿಗ್ನಲ್ ಕೊಟ್ಟ ಹಳಿಯ ಬಿಟ್ಟ ಆತು ನನ್ನಾ ಜಗದೀಮು ಜಕುಮು

ಗ)ಪಾರ್ಸಲಾ ಬೀಗಿ ಐತಿ

ಐಟಂ ಆ..ರಗಡೈತಿ..ಈ...ಈ...

ಹೆ)ರಗಡ ರಗಡ ರಗಡ ರಗಡ ರಗಡದಿನೀ ಬಾ

ರಗಡ ರಗಡ ರಗಡ ರಗಡ ರಗಡದಿನೀ ಬಾ

ಗ)ರಗಡ ರಗಡ ರಗಡ ರಗಡ ರಗಡದಿನೀ ಬಾ

ರಗಡ ರಗಡ ರಗಡ ರಗಡ ರಗಡದಿನೀ ಬಾ

Davantage de K.K/Anuradha Sriram

Voir toutlogo
Hubaliya Sheharadaga par K.K/Anuradha Sriram - Paroles et Couvertures