ಸಾಹಿತ್ಯ : ವಿಜಯನಾರಸಿಂಹ
ಸಂಗೀತ: ಜಿ.ಕೆ.ವೆಂಕಟೇಶ್
ಗಾಯನ : ಎ.ಪಿ.ಕೋಮಲ ಮತ್ತು ಪಿ.ಬಿ.ಶ್ರೀನಿವಾಸ
ಅಪ್ಲೋಡ್: ರವಿ ಎಸ್ ಜೋಗ್
ಸುಜಾತ ರವರ ಸಹಾಯದೊಂದಿಗೆ...
ಸತ್ಯಾತ್ಮ ಸತ್ಯ ಕಾ...ಮ.
ಸತ್ಯ ರೂಪ......ಸತ್ಯ ಸಂಕಲ್ಪ....ಆ...
ಸತ್ಯ ದೇವ....ಸತ್ಯ ಪೂ...ರ್ಣ
ಸತ್ಯಾ.....ನಂದ.....ಆಆಆ.....
ಕಾಪಾಡು ಶ್ರೀ ಸತ್ಯನಾರಾಯಣ
ಕಾಪಾಡು ಶ್ರೀ ಸತ್ಯನಾರಾಯಣ
ಪನ್ನಗ ಶಯನ...ಪಾವನ ಚರಣ....
ಪನ್ನಗ ಶಯನ...ಪಾವನ ಚರಣ....
ನಂಬಿಹೆ ನಿನ್ನ
ಕಾಪಾಡು ಶ್ರೀ ಸತ್ಯನಾರಾಯಣ
ಕಾಪಾಡು ಶ್ರೀ ಸತ್ಯನಾರಾಯಣ
ನಾರಾಯಣ ಲಕ್ಷ್ಮಿನಾರಾಯಣ
ನಾರಾಯಣ ಸತ್ಯ ನಾರಾಯಣ
ನಾರಾಯಣ ಲಕ್ಷ್ಮಿನಾರಾಯಣ
ನಾರಾಯಣ ಸತ್ಯ ನಾರಾಯಣ
ಮನವೆಂಬ ಮಂಟಪ ಬೆಳಕಾಗಿದೆ
ಹರಿನಾಮದಾ ಮಂತ್ರವೇ ತುಂಬಿದೆ...ಏ..
ಮನವೆಂಬ ಮಂಟಪ ಬೆಳಕಾಗಿದೆ
ಹರಿನಾಮದಾ ಮಂತ್ರವೇ ತುಂಬಿದೆ...
ಎಂದೆಂದು ಸ್ತಿರವಾಗಿ ನೀನಿಲ್ಲಿ.....ರು
ನನ್ನಲ್ಲಿ ಒಂದಾಗಿ ಉಸಿರಾಗಿರು....ಊ
ಕಾಪಾಡು ಶ್ರೀ ಸತ್ಯನಾರಾಯಣ
ಪನ್ನಗ ಶಯನ...ಪಾವನ ಚರಣ....
ಪನ್ನಗ ಶಯನ...ಪಾವನ ಚರಣ....
ನಂಬಿಹೆ ನಿನ್ನ
ಕಾಪಾಡು ಶ್ರೀ ಸತ್ಯನಾರಾಯಣ
ನಾರಾಯಣ ಲಕ್ಷ್ಮಿನಾರಾಯಣ
ನಾರಾಯಣ ಸತ್ಯನಾರಾಯಣ
ನಾರಾಯಣ ಲಕ್ಷ್ಮಿನಾರಾಯಣ
ನಾರಾಯಣ ಸತ್ಯನಾರಾಯಣ
ನನಗಾಗಿ ಏನನ್ನು ನಾ ಬೇಡೆನು
ಧನಕನಕ ಬೇಕೆಂದು ನಾ ಕೇಳೆನು....ಊ
ನನಗಾಗಿ ಏನನ್ನು ನಾ....ಬೇಡೆನು
ಧನಕನಕ ಬೇಕೆಂದು ನಾ ಕೇಳೆನು
ಈ ಮನೆಯು ನೀನಿಇರುವ
ಗುಡಿಯಾ......ಗಲಿ
ಸುಖ ಶಾಂತಿ ನೆಮ್ಮದಿಯ
ನೆಲೆಯಾಗಲಿ
ಕಾಪಾಡು ಶ್ರೀ ಸತ್ಯನಾರಾಯಣ
ಪನ್ನಗ ಶಯನ.....ಪಾವನ ಚರಣ....
ಪನ್ನಗ ಶಯನ.....ಪಾವನ ಚರಣ....
ನಂಬಿಹೆ ನಿನ್ನ
ಕಾಪಾಡು ಶ್ರೀ ಸತ್ಯನಾರಾಯಣ
ನಾರಾಯಣ ಲಕ್ಷ್ಮಿನಾರಾಯಣ
ನಾರಾಯಣ ಸತ್ಯನಾರಾಯಣ
ನಾರಾಯಣ ಲಕ್ಷ್ಮಿನಾರಾಯಣ
ನಾರಾಯಣ ಸತ್ಯನಾರಾಯಣ
ಕಣ್ಣೀರ ಅಭಿಷೇಕ ನಾ ಮಾಡಿದೆ
ಕರುನಾಳು ನೀ ನನ್ನ ಕಾ...ಪಾಡಿದೆ
ಕಣ್ಣೀರ ಅಭಿಷೇಕ ನಾ ಮಾಡಿದೆ
ಕರುನಾಳು ನೀ ನನ್ನ ಕಾ...ಪಾಡಿದೆ
ಬರಿದಾದ ಮಡಿಲನ್ನು ನೀ ತುಂಬಿದೆ
ನಾ ಕಾಣದಾನಂದ ನೀ ನೀಡಿದೆ...
ಕಾಪಾಡು ಶ್ರೀ ಸತ್ಯನಾರಾಯಣ
ಪನ್ನಗ ಶಯನ ಪಾವನ ಚರಣ..ಆ..
ಪನ್ನಗ ಶಯನ ಪಾವನ ಚರಣ..ಆ..
ನಂಬಿಹೆ ನಿನ್ನ
ಕಾಪಾಡು ಶ್ರೀ ಸತ್ಯನಾರಾಯಣ...
ನಾರಾಯಣ ಲಕ್ಷ್ಮಿನಾರಾಯಣ
ನಾರಾಯಣ ಸತ್ಯನಾರಾಯಣ
ನಾರಾಯಣ ಲಕ್ಷ್ಮಿನಾರಾಯಣ
ನಾರಾಯಣ ಸತ್ಯನಾರಾಯಣ
ನಾರಾಯಣ
ಲಕ್ಷ್ಮಿ ನಾರಾಯಣ
ನಾರಾಯಣ
ಸತ್ಯನಾರಾಯಣ....
ರವಿ ಎಸ್ ಜೋಗ್