ಸಂಗೀತ: ವಿಜಯ ಭಾಸ್ಕರ್
ಗಾಯನ: ಪಿ.ಬಿ. ಶ್ರೀನಿವಾಸ್
ಅಪ್ಲೋಡ್: ಡಾ ವಿಶಾಲ್ ನಾಗರಾಜ
ಅಪ್ಲೋಡ್ ಸಂಖ್ಯೆ ೧೮೦
ಬಾರೆ...ಬಾರೆ...
ಚೆಂದದ ಚೆಲುವಿನ ತಾ...ರೆ
ಬಾರೆ...ಬಾರೆ....
ಒಲವಿನ ಚಿಲುಮೆಯ ಧಾ.....ರೆ
ಬಾರೆ...ಬಾರೆ....
ಚೆಂದದ ಚೆಲುವಿನ ತಾ...ರೆ
ಬಾರೆ...ಬಾರೆ....
ಒಲವಿನ ಚಿಲುಮೆಯ ಧಾ....ರೆ
ಕಣ್ಣಿನ ಸನ್ನೆಯ ಸ್ವಾ..ಗತ ಮರೆಯಲಾ...ರೆ
ಚೆಂದುಟಿ ಮೇಲಿನ
ಹೂ..ನಗೆ ಮರೆಯಲಾ....ರೆ
ಕಣ್ಣಿನ ಸನ್ನೆಯ ಸ್ವಾ..ಗತ ಮರೆಯಲಾ...ರೆ
ಚೆಂದುಟಿ ಮೇಲಿನ
ಹೂ..ನಗೆ ಮರೆಯಲಾ..ರೆ
ಅಂದದ ಹೆಣ್ಣಿನ ನಾಚಿಕೆ ಮರೆಯಲಾ...ರೆ
ಮೌನ ಗೌರಿಯ ಮೋಹದ ಕೈ ಬಿಡಲಾ...ರೆ
ಬಾ....ರೇ ಬಾ...ರೇ
ಚೆಂದದ ಚೆಲುವಿನ ತಾ...ರೆ
ಒಲವಿನ ಚಿಲುಮೆಯ ಧಾ....ರೆ
ಬಾ...ರೆ ಬಾ....ರೆ
ಚೆಂದದ ಚೆಲುವಿನ ತಾ....ರೆ
ಬಾ...ರೆ ಬಾ...ರೆ
ಒಲವಿನ ಚಿಲುಮೆಯ ಧಾ...ರೆ
ಕೈಬಳೆ ನಾದದ ಗುಂಗನು ಅಳಿಸಲಾ...ರೆ
ಮೈಮನ ಸೋಲುವ ಮತ್ತನು...
ಮರೆಯಲಾ...ರೆ
ಕೈಬಳೆ ನಾದದ ಗುಂಗನು ಅಳಿಸಲಾ...ರೆ
ಮೈಮನ ಸೋಲುವ ಮತ್ತನು...
ಮರೆಯಲಾ...ರೆ
ರೂಪಸಿ ರಂಭೆಯ ಸಂಗವ ತೊರೆಯಲಾ...ರೆ
ಮೌನ ಗೌರಿಯ ಮೋಹದ ಕೈ ಬಿಡಲಾ....ರೆ
ಬಾ.....ರೇ ಬಾ.....ರೇ
ಚೆಂದದ ಚೆಲುವಿನ ತಾ....ರೆ
ಒಲವಿನ ಚಿಲುಮೆಯ ಧಾ....ರೆ
ಬಾರೆ...ಬಾರೆ...
ಚೆಂದದ ಚೆಲುವಿನ ತಾ...ರೆ
ಬಾರೆ...ಬಾರೆ....
ಒಲವಿನ ಚಿಲುಮೆಯ ಧಾ.....ರೆ