S1: ರಂಗಾ .....
ವಿಠ್ಠಲಾ .....
ರಂಗಾ .....
ಪಾಂ...ಡುರಂಗ ..
ಎಲ್ಲಿ ಮರೆಯಾದೆ ..ಏ ಏ ಏ
ಪಾಂ..ಡುರಂಗ ..ಆ .ಆ.ಆ
ಏಕೇ ದೂರಾದೆ
ಎಲ್ಲಿ ಮರೆಯಾದೆ
ವಿಠ್ಠಲಾ ಏಕೆ ದೂರಾದೆ
ರಂಗ ಏಕೆ ದೂರಾದೆ
ಎಲ್ಲಿ ಮರೆಯಾದೆ
S1: ದೇವರ ದೇವಾ ಎಂಬುದ ಮರೆತೇ
ಸೇವಕನಂತೆ ನನ್ನೆಡೆ ನಿಂತೆ
S2: ದೇವರ ದೇವಾ ಎಂಬುದ ಮರೆತೇ
ಸೇವಕನಂತೆ ನನ್ನೆಡೆ ನಿಂತೆ
ಮಾಧವ ನಿನ್ನ ಮಾಯಾಜಾಲ
ಮಾಧವ ನಿನ್ನ ಮಾಯಾಜಾಲ
ಮಾನವ ನಾನು ತಿಳಿಯಲಿಲ್ಲ
ವಿಠ್ಠಲಾ .....
ರಂಗ ....ಆ . ಆ ಆ.
ಎಲ್ಲಿ ಮರೆಯಾದೆ
ವಿಠ್ಠಲಾ ಏಕೆ ದೂರಾದೆ
ವಿಠ್ಠಲಾ .....
ರಂಗಾ .....
ವಿಠ್ಠಲಾ .....
ರಂಗಾ ......ಆ.ಆ.ಆ.
ಗಾಯಕರು: ಪಿ.ಬಿ.ಶ್ರೀನಿವಾಸ್
ಸಂಗೀತ: ಜಿ.ಕೆ.ವೆಂಕಟೇಶ್
ಸಾಹಿತ್ಯ : ಹುಣಸೂರ್ ಕೃಷ್ಣಮೂರ್ತಿ
S2: ಸಾದಿಸಿ ಹರಿಯ ಪ್ರೀತಿಯ ಒಲವು
ಪೂಜಿಸಿದಂಥ ಪೂಜ್ಯರು ನೀವು
S1: ಸಾದಿಸಿ ಹರಿಯ ಪ್ರೀತಿಯ ಒಲವು
ಪೂಜಿಸಿದಂಥ ಪೂಜ್ಯರು ನೀವು
ಬಲ್ಲಿರಿ ಅವನ ಅಂತರಂಗ
ಬಲ್ಲಿರಿ ಅವನಾ ... ಅಂತರಂಗ
ಎಲ್ಲಿಹ ಹೇಳಿ ಪಾಂಡುರಂಗ
ವಿಠ್ಠಲಾ .....
ರಂಗಾ ......ಆ.ಆ.ಆ.
ಎಲ್ಲಿ ಮರೆಯಾದೆ
ವಿಠ್ಠಲಾ ಏಕೆ ದೂರಾದೆ
ವಿಠ್ಠಲಾ .....
ರಂಗಾ .....
ವಿಠ್ಠಲಾ .....
ರಂಗಾ ......ಆ.ಆ.ಆ.
S1: ಎತ್ತೆತ್ತಲೀಗ ಕಗ್ಗತ್ತಲಾಯ್ತು
ಗೊತ್ತಾಗದಾಯ್ತೆ ವಿಠ್ಠಲಾ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
S2: ಮುತ್ತಂಥ ನಿನ್ನ ಕೈತುತ್ತ ತಿನ್ನೋ
ಹೊತ್ತಾಯ್ತು ಬಾರೋ ವಿಠ್ಠಲಾ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
S1: ಬತ್ತಿರೋ ಬದುಕ ನೆತ್ತಿ ನೀ ಬೆಳಕ
ಹತ್ತಿಸಿ ಕಾಯೋ ವಿಠ್ಠಲಾ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
S2: ಹೆತ್ತವಳಂತೆ ನೀನೆತ್ತಿಕೊಂಡು
ನನ್ನತ್ತ ನೋಡೋ ವಿಠ್ಠಲಾ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
S1: ನೀ ಎನ್ನ ಧನ ನೀ ಎನ್ನ ಮನ
ನೀ ಪ್ರಾಣ ವಿಠ್ಠಲಾ....
ಎನ್ನಾತ್ಮ ನಿಧಿಯೇ ಮುಖ ತೋರೊ ದೊರೆಯೇ
ಎನ್ನಾತ್ಮ ನಿಧಿಯೇ ಮುಖ ತೋರೊ ದೊರೆಯೇ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
S1: ರಂಗಾ .....
ವಿಠ್ಠಲಾ .....
ರಂಗಾ .....