menu-iconlogo
huatong
huatong
avatar

Januma Dinavidu Birthday Song uploaded by :-🦋⃟≛🅿️ower🌟🅿️raveen-Moun⚜️

Power praveenhuatong
🦋⃟≛🅿️ower🌟🅿️raveen⚜️huatong
Paroles
Enregistrements
-//ಅಪ್ಲೋಡರ್ ಪವರ್ ಪ್ರವೀಣ್-ಮೌನ//-

ಜನ್ಮದಿನದ ಶುಭಾಶಯಗಳು,ಮೈ ಡಿಯರ್

ಪದಗಳೇ ಸಿಗುತ್ತಿಲ್ಲ ನಿನ್ನ ವರ್ಣಿಸಲು,

ಸ್ನೇಹ ಪ್ರೀತಿಯಲ್ಲಿ ನಿನಗೆ ಸರಿಸಾಟಿಯಾರಿಲ್ಲ,

ಮುಗ್ಧ ಮನಸ್ಸಿರುವ ನಿನ್ನಲ್ಲಿ ದ್ವೇಷಕ್ಕೆ ಜಾಗವಿಲ್ಲ..

~~~~~~~~~

ಜನಮ ದಿನವಿದು ನಿನ್ನದಾಗಿದೆ

ಶಾಂತಿ ಸೌಖ್ಯವು ನಿನ್ನದಾಗಲಿ

~~~~~~~~~

ಪ್ರಾರ್ಥಿಸುವೆವು ನಿನ್ನ ಆಯುಷ

ಪೂರ್ಣವಾಗಲಿ ನೂರು ಕಂಬನಿ

~~~~~~~~~

ಪುಣ್ಯ ಹಾದಿಲಿ

ನೀತಿ ಮಾರ್ಗದಿ

ನಿನ್ನ ಜೀವನ ಎಂದು ಸಾಗಲಿ

~~~~~~~~~

ದೇವರ ಕೃಪೆ ನಿನ್ನ ಮೇಲಿದೆ ಸಾರ್ಥಕವಾಗಲಿ ನಿನ್ನ ಜೀವನ

~~~~~~~~~

~ನೀನೊಂತರ ಗೆಲುವಿನ ಸ್ಪಾರ್ಕ್,ಸ್ನೇಹ ಪ್ರೀತಿಲಿ ಇಲ್ಲ ಯಾವುದೇ ಬ್ಲಾಕ್ ಮಾರ್ಕ್,

ನಿನ್ನ ಬುದ್ಧಿವಂತಿಕೆ ಇಂದಲೇ ಕಷ್ಟಗಳಿಗೆ ಹಾಕು ಬ್ರೇಕ್,

ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ ಬೆಸ್ಟ್ ಆಫ್ ಲಕ್~

Davantage de Power praveen

Voir toutlogo