menu-iconlogo
huatong
huatong
avatar

Preethisuve Preethisuve

Power praveenhuatong
🦋⃟≛🅿️ower🌟🅿️raveen⚜️huatong
Paroles
Enregistrements
-ಅಪ್ಲೋಡರ್ ಪವರ್ ಪ್ರವೀಣ್-

M:- ಪ್ರೀತಿಸುವೆ ಪ್ರೀತಿಸುವೆ

ಮಿತಿ ಮೀರಿ ನಿನ್ನನೂ ಪ್ರೀತಿಸುವೆ

ಜೀವಿಸುವೆ ಜೀವಿಸುವೆ

ನಿನಗಾಗಿ ಮಾತ್ರವೇ ಜೀವಿಸುವೆ

ವಿಷಯ ಹೀಗಿರಲು

ಒಲವು ಮಾಗಿರಲು

ಇದು ಕನಸಲ್ಲ ನಿಜವೆಂದು

ನೀ ಹೇಳು

ಪ್ರೀತಿಸುವೆ ಪ್ರೀತಿಸುವೆ

ಮಿತಿ ಮೀರಿ ನಿನ್ನನೂ ಪ್ರೀತಿಸುವೆ..

-ಹೆಚ್ಚಿನ ಟ್ರ್ಯಾಕ್ ಗಳಿಗಾಳಿ ಸರ್ಚ್ ಮಾಡಿ ಪವರ್ ಪ್ರವೀಣ್-

ಪ್ರೀತಿಸುವೆ....... ಪ್ರೀತಿಸುವೆ....

ಸತತ ಸನಿಹ ಬರುತ ಬರುತ

ಉರಿದ ಜಗವೇ ಮರೆತಿದೆ

ಕನಸಿನೊಳಗು ಸಿಗದ ಒಲವು

ಎದುರೇ ನಗುತಾ ಕುಳಿತಿದೆ

ನಿನ್ನಿಂದಲೇ ಹೂವಾಯಿತು

ಈ ಬಾಳಿನ ತೇರು

ನೀನಲ್ಲದೆ ಈ ಜೀವಕೆ

ಬೇಕಿಲ್ಲವೂ ಯಾರು

ಎದೆಗೆ ಒಮ್ಮೆ ಕಿವಿಗೊಟ್ಟು ನೀ ಕೇಳು

F:- ಪ್ರೀತಿಸುವೆ ಪ್ರೀತಿಸುವೆ

ಮಿತಿ ಮೀರಿ ನಿನ್ನನೂ ಪ್ರೀತಿಸುವೆ

~~~~~~~~~

ಇದ್ದಿಲ್ಲ ನನಗೆಂದು ಹೃದಯದಲ್ಲಿ ಓಡಾಡೋ ಹವ್ಯಾಸ

ನಿನ್ನಿಂದ ಬಂತೀಗ ದಿನಚರಿಗೆ ಮುದ್ದಾದ ವಿನ್ಯಾಸ

ಗಡಿಯಾರ ಮರೆವಂತೆ ಮನಸೀಗ

ಬೆರೆತಾಗ ಉಸಿರಲ್ಲಿ ಹೆಸರನ್ನು ಉಸಿರಿಂದ ಬರೆ ಬೇಗ ಅರೆ

ನಮ್ಮನ್ನು ತಡೆವರು ಯಾರೀಗ

ಪ್ರೀತಿಸುವೆ ಪ್ರೀತಿಸುವೆ

ಮಿತಿ ಮೀರಿ ನಿನ್ನನೂ ಪ್ರೀತಿಸುವೆ

M:- ಪ್ರೀತಿಸುವೆ….ಪ್ರೀತಿಸುವೆ……."

Davantage de Power praveen

Voir toutlogo