menu-iconlogo
logo

Badavan mane oota

logo
Paroles
M:ಬಡವನ್ ಮನೆ ಊಟ ರುಚಿಯಮ್ಮಿ

ರಂಗರಂಗ ನಂದ

F:(ಆ ಆ ಆ)

M:ಬಿಳಿಗಿರಿರಂಗ ನಂದ

ಹೊಂಗೆ ನೆರಳಿನ ನಿದ್ದೆ ಸುಖವಮ್ಮಿ

ರಂಗರಂಗ ನಂದ

F:(ಆ ಆ ಆ)

M:ಬಿಳಿಗಿರಿರಂಗ ನಂದ

ಗಿಳಿ ಕಚ್ಚೋ ಹಣ್ಣು ಎಂಜಲಲ್ಲಮ್ಮಿ

ಕೃಷ್ಣ ಕದ್ದ್ರೆ ಕಳ್ಳತನವಲ್ಲಮ್ಮಿ ಈ.. ಈ.. ಈ

ಬಡವನ್ ಮನೆ ಊಟ ರುಚಿಯಮ್ಮಿ

ರಂಗರಂಗ ನಂದ

F:(ಆ ಆ ಆ)

M:ಬಿಳಿಗಿರಿರಂಗ ನಂದ

ರಂಗರಂಗ ನಂದ

F:(ಆ ಆ ಆ)

M:ಬಿಳಿಗಿರಿರಂಗ ನಂದ

M:ತತ್ತಾರಮ್ಮಿ

ಮಜ್ಜಿಗೆ ರಾಗಿ ಅಮ್ಲಿ

ಮನಸೋ ಹಿಗ್ಗಿ

ಹುಟ್ಟುವೆ ಅಂಬಲಿಯಾ ಹೆಸರೇಳೋ ನಿನ್ನಯ ಮಗನಾಗಿ

ತತ್ತಾರಮ್ಮಿ

ಬಾಯಿಗೆರಡು ಉಪ್ಪಿನ ಕಾಳು

ಬಾಯ್ ಚಪ್ಪರಿಸಿ....

ದುಡಿಯುವೆ ಏಳೇಳು ಜನುಮದಲು ಉಪ್ಪಿನ ಋಣಕಾಗಿ

F:ಆ ಆ ಆ ಅಂಬಲಿಗೆ ಹರಿಕಥೆಯೇ

ಉಪ್ಪಿಗೆ ಉಪಕಥೆಯೇ

M:ಎತ್ತಿಗೆ ಎಡ ಬಲವೇ ತುತ್ತಿಗೆ

ಕುಲ ಜನವೇ ಹೇ ಹೇ ಹೇ

ಹೇಳೇ ಅಮ್ಮಿ ಸಾಕಿ ಸಲಹುವ ತಾಯಿ ಚಂದವೋ

ಧರಣಿ ಚಂದವೋ ಧರಣಿಯಂಥ ಈ

ಸಾಕು ತಾಯಿಯ ಸಲಿಗೆ ಚಂದವೋ...

ಬಡವನ್ ಮನೆ ಊಟ ರುಚಿಯಮ್ಮಿ

ರಂಗರಂಗ ನಂದ

F:(ಆ ಆ ಆ)

M:ಬಿಳಿಗಿರಿರಂಗ ನಂದ

ಹೊಂಗೆ ನೆರಳಿನ ನಿದ್ದೆ ಸುಖವಮ್ಮಿ

ರಂಗರಂಗ ನಂದ

F:(ಆ ಆ ಆ)

M:ಬಿಳಿಗಿರಿರಂಗ ನಂದ

ಗಿಳಿ ಕಚ್ಚೋ ಹಣ್ಣು ಎಂಜಲಲ್ಲಮ್ಮಿ

ಕೃಷ್ಣ ಕದ್ದ್ರೆ ಕಳ್ಳತನವಲ್ಲಮ್ಮಿ ಈ ಈ ಈ

ಬಡವನ್ ಮನೆ ಊಟ ರುಚಿಯಮ್ಮಿ

ರಂಗರಂಗ ನಂದ

F:(ಆ ಆ ಆ)

M:ಬಿಳಿಗಿರಿರಂಗ ನಂದ

ರಂಗ ರಂಗ ನಂದ

F:(ಆ ಆ ಆ)

M:ಬಿಳಿಗಿರಿ ರಂಗ ನಂದ

M:ಆ ತಾಯಿ ಶಬರಿ

ತಿನಿಸಿದಳು ಎಂಜೆಲ ಹಣ್ಣು

ಹೇಳೇ ಅಮ್ಮಿ

ರಾಮನಿಗೆ ಕುಲ ಹೊಯ್ತ ಛಲ ಹೊಯ್ತ ಬಿಲ್ಲಿನ ಬಲ ಹೊಯ್ತ

ಆ ಧ್ರೌಪದಮ್ಮ

ಬಡಿಸಿದಳು ಒಂದೇ ಅಗಳು

ಹೇಳೇ ಅಮ್ಮಿ

ಕೃಷ್ಣನಿಗೆ ಹಸಿವಿತ್ತ ಅಗಳಿಂದ ಹೊಟ್ಟೆ ತುಂಬೋಯ್ತಾ

F:ಆ ಆ ಆ ಮಾತಿನಲಿ ಬಲು ಮಳ್ಳ

ರಾಗಿ ಮುದ್ದೆ ಕದ್ ಕಳ್ಳ

M:ನಾನು ಕದ್ರೆ ಕಳ್ಳಾನಾ ದೇವ್ರು ಕದ್ರೆ ಇಲ್ಲೇನಾ

ಹೇಳೇ ಅಮ್ಮಿ

ಕದ್ದು ನೋಡುವ ಹೆಣ್ಣು ಚಂದವೇ ತೆನೆಯು ಚಂದವೇ

ಮೋಡ ಚಂದವೇ ಮೋಡ ಬೆಳಗಿನ

ಚಂದ್ರ ಚಂದವೇ ಹೇ ಹೇ ಹೇ

ಬಡವನ ಮನೆ ಊಟ ರುಚಿಯಮ್ಮಿ

ರಂಗರಂಗ ನಂದ

F:(ಆ ಆ ಆ)

M:ಬಿಳಿಗಿರಿರಂಗ ನಂದ

ಹೊಂಗೆ ನೆರಳಿನ ನಿದ್ದೆ ಸುಖವಮ್ಮಿ

ರಂಗರಂಗ ನಂದ

F:(ಆ ಆ ಆ)

M:ಬಿಳಿಗಿರಿರಂಗ ನಂದ

ಗಿಳಿ ಕಚ್ಚೋ ಹಣ್ಣು ಎಂಜಲಲ್ಲಮ್ಮಿ

ಕೃಷ್ಣ ಕದ್ದ್ರೆ ಕಳ್ಳತನವಲ್ಲಮ್ಮೀ ಈ ಈ ಈ

ಬಡವನ್ ಮನೆ ಊಟ ರುಚಿಯಮ್ಮಿ

ರಂಗರಂಗ ನಂದ

F:(ಆ ಆ ಆ)

M:ಬಿಳಿಗಿರಿರಂಗ ನಂದ

ರಂಗರಂಗ ನಂದ

F:(ಆ ಆ ಆ)

M:ಬಿಳಿಗಿರಿ ರಂಗ ನಂದ

Badavan mane oota par Rajesh Krishnan/K.S Chitra - Paroles et Couvertures