menu-iconlogo
logo

Ivan Yaara Magano

logo
Paroles
ಹೇ... ಏ ಏ ಏ

ಏ ಏ ಏ ಏ

ಏ ಏ ಏ. ಏ ಏ ಏ ...ಏ

ಹೇ... ಏ ಏ ಏ

ಏ ಏ ಏ ಏ

ಹೇ ಏ ಏ. ಏ ಏ ಏ ...ಏ

ಇವನ್ಯಾರ ಮಗನೋ ಹಿಂಗವ್ನಲ್ಲ

ಇವಳ್ಯಾರ ಮಗಳೋ ಹಿಂಗವ್ಳಲ್ಲ

ಮಾಲಕ್ಷ್ಮಿ ರೂಪ

ಶೂರ ಈ ಭೂಪ

ಮಾಲಕ್ಷ್ಮಿ ರೂಪ

ಶೂರ ಈ ಭೂಪ

ಕಣ್ಣಿಂದ್ಲೆ ಸೆಳಕೊಂಡ್ಲೆ ಹಾಂ ಹಾಂ ಹಾಂ ಆ ಆ

ಇವನ್ಯಾರ ಮಗನೋ ಹಿಂಗವ್ನಲ್ಲ

ಇವಳ್ಯಾರ ಮಗಳೋ ಹಿಂಗವ್ಳಲ್ಲ

ಮನಸೆಲ್ಲ ಇವನಿಂದ ರಾಟೆ ತೊಟ್ಲಾಯ್ತು

ಈ ತೊಟ್ಲ ತುಂಬೆಲ್ಲ ಇವನೇ ಕುಂತಾಯ್ತು

ಎದೆಯೀಗ ಇವಳಿಂದ ಗಿರಿಗಿಟ್ಲೆ ಆಯ್ತು

ಇವಳ್ಹಿಂದೆ ಹಿಂದೆನೇ  ಅಲೆಯೋಕ್ ಶುರುವಾಯ್ತು

ಏನು ನವಿರು ಕೂಗೊ ಹೆಸರು ಹೇಗೆ ಇರಬಹುದಪ್ಪ

ನಾಳೆ ಇವನು ಆದ್ರೆ ಗೆಳೆಯ ಹ್ಯಾಗೆ ಕರಿಬಹುದಪ್ಪ

ಇವಳೇನ ಸಿರಿದೇವಿ ಹಾ ಹಾ ಹಾ ಆ ಆ

ಇವನ್ಯಾರ ಮಗನೋ ಹಿಂಗವ್ನಲ್ಲ

ಇವಳ್ಯಾರ ಮಗಳೋ ಹಿಂಗವ್ಳಲ್ಲ

ಓ...ಜಾತ್ರೆಯ ನೋಡೋಕೆ ನೋಡಿ ಕೊಂಡಾಡೋಕೆ

ಶಿವನೇ ಅವತಾರನ ಎತ್ತಿ ಬಂದಾನೊ..

ಕೈಲಾಸ ಗಿರಿಯಿಂದ ಭೂಲೋಕ ಸುತ್ತೋಕೆ

ಪಾರ್ವತಿ ಈ ವೇಷ ತಾಳಿ ಬಂದಾಳೊ

ಏನು ಇವನ ಆಸೆ ಒಳಗೆ ಯಾರ ಪಟವೋ ಕಾಣೆ

ಯಾವ ಪದವು ಹೇಳದೇನೆ ನನ್ನ ಸೆಳೆದ ಜಾಣೆ

ಒಲಿದಾರೆ ಇವಗೇನೆ  ಹಾಂ ಹಾಂ ಹಾಂ ಆ ಆ ಆ

ಇವನ್ಯಾರ ಮಗನೋ ಹಿಂಗವ್ನಲ್ಲ

ಇವಳ್ಯಾರ ಮಗಳೋ ಹಿಂಗವ್ಳಲ್ಲ

ಮಾಲಕ್ಷ್ಮಿ ರೂಪ

ಶೂರ ಈ ಭೂಪ

ಮಾಲಕ್ಷ್ಮಿ ರೂಪ

ಶೂರ ಈ ಭೂಪ

ಕಣ್ಣಿಂದ್ಲೆ ಸೆಳಕೊಂಡ್ಲೆ ಹಾಂ ಹಾಂ ಹಾಂ ಆ ಆ

ಇವನ್ಯಾರ ಮಗನೋ ಹಿಂಗವ್ನಲ್ಲ

ಇವಳ್ಯಾರ ಮಗಳೋ ಹಿಂಗವ್ಳಲ್ಲ

ಅಪ್ಲೋಡ್ >> ರಂಗನಾಥ್_

Ivan Yaara Magano par Rajesh Krishnan/Manjula Gururaj - Paroles et Couvertures