ಓಹೋಹೋ ಓಹೋಹೋ
ಲಲಲಾಲ ಲಾಲ
ಲಲಲ ಲಾಲ
ಓಹೋಹೋ ಮಲೆನಾಡ ಮೇಲೆ
ಮುಗಿಲ ಮಾಲೆ
ಓಹೋಹೋ ಮುಗಿಲಾಚೆ ನೋಡೋ
ಗಿರಿಯ ಬಾಲೆ
ಮುಡಿಯಲ್ಲಿ ಮಲ್ಲಿಗೆ ಹೂ
ಎದೆಯಲ್ಲಿ ಪ್ರೇಮದ ಹೂ
ಮೇಘರಾಜನೋಲೆಗಾಗಿ
ಕಾದು ನಿಂತಿಹಳೋ
ಓಹೋಹೋ ಮಲೆನಾಡ ಮೇಲೆ
ಮುಗಿಲ ಮಾಲೆ
ಓಹೋಹೋ ಮುಗಿಲಾಚೆ ನೋಡೋ
ಗಿರಿಯ ಬಾಲೆ
ಕಣ್ಣಿನ ಗೂಡಲ್ಲಿ
ನಂದದಾ ದೀಪ
ಬೆಳಗಿಸಿ ಕಾದಿಹಳೂ.... ಓಹೋಹೋ
ವಿರಹದಿ ನೋಡಿಹೆಳೊ..
ರೆಪ್ಪೆಗಳೇ ಕಿರಣಗಳು...
ನುಡಿಯುತಿದೆ ಕವನಗಳು....
ರಾಗವಾಗಿ ತಾಳವಾಗಿ
ತಾನು ನಿಂತಿಹಳೋ....
ಓಹೋಹೋ
ಮಲೆನಾಡ ಮೇಲೆ
ಮುಗಿಲ ಮಾಲೆ
ಓಹೋಹೋ
ಮುಗಿಲಾಚೆ ನೋಡೋ
ಗಿರಿಯ ಬಾಲೆ....
ನೆನ್ನೆ ಮೊಗ್ಗಾಗಿ
ಇಂದು ಹೂವಾಗಿ
ತುಸು ಮಿಸಿ ಕಾದಿಹಳೂ
ಸವಿಯಲು ಬೇಡಿಹಳೋ...
ಮೈಮೇಲೆ ಗಂಧವಿದೆ
ಸೌಗಂಧ ಬೀರುತಿದೆ
ತೂಗಿ ತೂಗಿ ಯಾರಿಗಾಗಿ
ಕಾದು ನಿಂತಿಹಳೋ...
ಓಹೋಹೋ
ಮಲೆನಾಡ ಮೇಲೆ
ಮುಗಿಲ ಮಾಲೆ
ಓಹೋಹೋ
ಮುಗಿಲಾಚೆ ನೋಡೋ
ಗಿರಿಯ ಬಾಲೆ....
ಗಂಗೆ ಕಡಲಾಗಿ
ಕಡಲು ಮುಗಿಲಾಗಿ
ಸುರುಸುವುದು ಮಳೆಯಾ...
ಬೆರೆಯುವುದು ಕಡಲಾ....
ಗಂಗೆಯಲಿ ಬಾರಮ್ಮ
ಕಡಲನ್ನು ಸೇರಮ್ಮ
ನಾನು ನೀನು ಬೇರೆಯಾಗೋ
ಮಾತೆ ಇಲ್ಲಮ್ಮ....
ಓಹೋಹೋ
ಮಲೆನಾಡ ಮೇಲೆ
ಮುಗಿಲ ಮಾಲೆ
ಓಹೋಹೋ
ಮುಗಿಲಾಚೆ ನೋಡೋ
ಗಿರಿಯ ಬಾಲೆ
ಮುಡಿಯಲ್ಲಿ ಮಲ್ಲಿಗೆ ಹೂ
ಎದೆಯಲ್ಲಿ ಪ್ರೇಮದ ಹೂ
ಮೇಘರಾಜನೋಲೆಗಾಗಿ
ಕಾದು ನಿಂತಿಹಳೋ....
ಧನ್ಯವಾದಗಳು