A song by 🙋
♻️🏅KRSP🔥Family's🏅♻️
🌀Follow me🌀
😍For more songs 😎
👉🐯ಹುಬ್ಬಳ್ಳಿ🎀ಹುಲಿ🐅
💖ಶಿವರಾಜ್💓SK✳️ಕೆRಎಸ್P💖
ಗ)ಮೈ ಲಾರ್ಡ್ ನನ್ನ ವಾದ
ಕೇಳಿ ಕೇಳಿ ಕೇಳಿ
ನಯನವ ಸೆಳೆದಳು ಮನವನು ಬೆರೆತಳು
ಹೃದಯವ ಕದ್ದಳು
ತುಂಬುತ ಅನುರಾಗ
ಹೃದಯವ ಕದ್ದಳು
ತುಂಬುತ ಅನುರಾಗ
ವಿರಹ ಎದೆಗೆ ತಂದು ಕೊಂದಳು ಶಾಂತಿಯಾ
ಹೆ)ಮೈ ಲಾರ್ಡ್ ನನ್ನ ಮನವಿ
ಕೇಳಿ ಕೇಳಿ ಕೇಳಿ
ಎದುರಲಿ ಬರುತಿರೆ ತುಟಿಗಳ ಅರಳಿಸಿ
ಹುಸಿನಗೆ ಚೆಲ್ಲುತ್ತಾ
ಸೆಳೆದನು ಬಲೆ ಬೀಸಿ
ಹುಸಿನಗೆ ಚೆಲ್ಲುತ್ತಾ
ಸೆಳೆದನು ಬಲೆ ಬೀಸಿ
ವಂಚಕನಿವನೇ ತಾನೇ
ನ್ಯಾಯವ ಹೇಳಿರಿ
💖ಶಿವರಾಜ್💓SK✳️ಕೆRಎಸ್P💖
ಗ)ನೋಡಿದೆ ನೋಡಿದೆ ಮದುವೆಯ ಮನೆಯಲಿ
ಹಾಡಿದಳು ಪ್ರೇಮದ ಗೀತೆಯ ಮೌನದಲಿ
ಚಿಮ್ಮಿತ್ತು ಚಿಮ್ಮಿತು ಬಯಕೆಯ ಚಿಲುಮೆ
ಹೊಮ್ಮಿತು ಹೊಮ್ಮಿತು ಎದೆಯಲಿ ಒಲುಮೆ
ಪ್ರಣಯದ ಮತ್ತೇರಿ ನಾ ಕರಗಿ ಹೋಗಿ ಬಲೆಯ ಮೀನಾಗಿ
ರಾತ್ರಿಯಲಿ ಮೈ ಬಿಸಿಯಾಗಿ ಏನೇನೋ ಚಿಂತೆ.....
ನೂರಾರು ಆಸೆ ಮೂಡಿ ಕನಸುಗಳು ಕಾಡಿತೆ
💖ಶಿವರಾಜ್💓SK✳️ಕೆRಎಸ್P💖
ಈ ಹೆಣ್ಣಿನ ನೆನಪೇ ಎದೆಯಲ್ಲಿ ತುಂಬಿತೇ.....
ಆ ರಾತ್ರಿಯೇ ಹೃದಯ ಕಾಣಿಸದೆ ಹೋಯಿತೆ
ಹೆ)ಚೆಲುವನ ನುಡಿ ಸುಳ್ಳಿನ ಕಿಡಿ ನನ್ನಾಣೆ ನಂಬಿರಿ
ಅರಿಯದ ಹೆಣ್ಣಿನ ಮನಸನು
ಇವನೇ ಕದ್ದ.. ಓಡಿ ಹೋದ...
ನೋಡಿ... ನೀವೇ.. ನೋಡಿ
ಈಗಲೂ ನನ್ನ ಮನಸೂ ಇವನ ಹತ್ರಾನೇ ಇದೆ (ಗ)ಹೈ.,....
❇️😝😝😝😝❇️
{ಆರ್ಡರ್... ಆರ್ಡರ್... ಆರ್ಡರ್}
ಗ)ಮೈ ಲಾರ್ಡ್ ನನ್ನ ವಾದ
ಕೇಳಿ ಕೇಳಿ ಕೇಳಿ
ನಯನವ ಸೆಳೆದಳು ಮನವನು ಬೆರೆತಳು
ಹೃದಯವ ಕದ್ದಳು
ತುಂಬುತ ಅನುರಾಗ
ಹೃದಯವ ಕದ್ದಳು
ತುಂಬುತ ಅನುರಾಗ
💖ಶಿವರಾಜ್💓SK✳️ಕೆRಎಸ್P💖
ಹೆ)ಎಂಥ ಸುಂದರ ನಯನ ಎಂಥ ಸುಂದರ ವದನ
ಹೆಣ್ಣ ಎದೆಗೆ ನೋಟ ನೂರು ಹೂಬಾಣ
ಸವಿ ಮಾತನಾಡುತ್ತ ಸವಿಯಾಗಿ ಹಾಡುತ್ತ
ಬಳಿಗೆ ಬಂದನು ನನ್ನ ಬೇಟೆಯಾಡುತ್ತ
ನಾ..ನವನ ನೋಡುತಿರೆ ಆವ ನನ್ನ ನೋಡುತಿರೆ
ಸೂಜಿಗಲ್ಲಿನ ಹಾಗೆ ಮನವ ಸೆಳೆಯುತಿರೇ......
ಕಂಗಳಲ್ಲಿ ತುಂಬಿತು ಅಂದೇ
ಈತನದೆ ಬಿಂಬ
ಈ ರೂಪ ತುಂಬಿ ಹೋಯ್ತು
ನನ್ನ ಮನದ ತುಂಬಾ
ಹಸಿವು ಬಾಯಾರಿಕೆ ಇಲ್ಲಾ
ಕಣ್ಣುಮುಚ್ಚಲಿಲ್ಲ
ನೆನಪಿಂದ ನೊಂದು ಬೆಂದು
ಸುಖ ಶಾಂತಿ ಇಲ್ಲಾ
ಗ)ಮಾತಲಿ ಸಿಹಿ ಮನದಲಿ ಕಹಿ ನನ್ನಾಣೆ ನಂಬಿರಿ
ಆಸೆಯ ತೋರಿಸಿ ಮೋಹಿಸಿ
ಇವಳೇ ಮೋಸ ಮಾಡಿದ್ದು ಸುಮ್ಮ್ನೆ ಬಿಡಬೇಡಿ
ಈ ತಪ್ಪಿಗೆ ಸರಿಯಾಗಿ ಶಿಕ್ಷೆ ವಿಧಿಸಬೇಕು
ನನ್ನ ಹೃದಯ ನಂಗೆ ಕೊಡಿಸಬೇಕು
ಕೊಡಿಸಬೇಕು ಕೊಡಿಸಬೇಕು
💢🤪🤪🤪💢
{ಆರ್ಡರ್... ಆರ್ಡರ್... ಆರ್ಡರ್}
💖ಶಿವರಾಜ್💓SK✳️ಕೆRಎಸ್P💖