A song by
ಶ್ರಾವಣ್ಆರ್ಯKNS
ಹುಬ್ಬಳ್ಳಿ ಹುಲಿ
ಶಿವರಾಜ್ SK ಕೆRಎಸ್P
ಗ) ಹೇ... ಪಂಚರಂಗಿ ಪಂಚರಂಗಿ ಭಾವನಾ ತಂಗೀ
ಮುಟ್ಟದೇನೇ ತೊಟ್ಟು ಕೊ ಪ್ರೀತಿಯಾ ಅಂಗಿ
ಗಲ್ಲದ ಮೇಲೆ ಬೆಲ್ಲದ ಹಾಳೆ
ಕೆತ್ತಲೆ ಈಗ ಬಣ್ಣದ ಓಲೆ
ಬಿಂಕವು ಏಕೆ ಮಿಂಚು ಕಣ್ಣಲ್ಲಿ
ಹೆ....ಸೊಂಟದ ಮೇಲೆ ನಾಚಿಕೆ ಬೆಳ್ಳಿ
ಹೆ) ಹೊಯ್ ಪಂಚರಂಗಿ ಪಂಚರಂಗಿ ಭಾವನಾ ತಂಗೀ
ಮುಟ್ಟದೇನೆ ತೊಟ್ಟು ಕೊಂಡೆ ಪ್ರೀತಿಯಾ ಅಂಗಿ
ಗಲ್ಲದ ಮೇಲೆ ಬೆಲ್ಲದ ಹಾಳೆ
ಕೆತ್ತಿದೆ ನೀನು ಬಣ್ಣದ ಓಲೆ
ಮೂಡಿದವು ಆ ಮಿಂಚು ಕಣ್ಣಲ್ಲಿ
ಒ....ಸೊಂಟದ ಮೇಲೆ ನಾಚಿಕೆ ಬೆಳ್ಳಿ
ಶಿವರಾಜ್ SK ಕೆRಎಸ್P
ಗ) ಹೊಯ್ ಮಾಗಿ ಚಳಿಯಲ್ಲಿ ನಡುವೆ ಬೇಡ
ಕೂಗಿ ನನ್ನಲ್ಲೂ ಅಪ್ಪಿಕೋ
ಹೊದಿಕೆ ಹುಡುಕುವ ತವಕ ಬೇಡ
ಸೆಳೆದು ನನ್ನನ್ನು ತಬ್ಬಿಕೋ
ಹೆ)ನೆತ್ತಿಯ ಕುಂಕುಮ ಬೇವರೈತೆ ನಂಗೆ
ಸೀರೆಯ ನೆರಿಗೆ ಸಡಿಲಾಯ್ತು ಹೆಂಗೆ
ಗ) ಬೆಚ್ಚನೆ ಮಜ್ಜಿಗೆಲಿ ಬೆಣ್ಣೆ ತೆಗೆದು
ಸಂಜೆಗೆ ತಂದರೆ ಹೇಳುವೆ...
ಹೆ)ಅಕ್ಕರೆ ಸಕ್ಕರೆಲಿ ಪಾಕ ತೆಗೆದು
ಮುತ್ತಿನ ಜೊತೆಯಲಿ ನೀಡುವೆ
ಗ) ಹೊಯ್ ಪಂಚರಂಗಿ ಪಂಚರಂಗಿ ಭಾವನಾ ತಂಗೀ
ಮುಟ್ಟದೇನೆ ತೊಟ್ಟು ಕೊ ಪ್ರೀತಿಯಾ ಅಂಗಿ
ಗಲ್ಲದ ಮೇಲೆ ಬೆಲ್ಲದ ಹಾಳೆ
ಕೆತ್ತಲೆ ಈಗ ಬಣ್ಣದ ಓಲೆ
ಬಿಂಕವು ಏಕೆ ಮಿಂಚು ಕಣ್ಣಲ್ಲಿ
ಹೆ ಹೊಯ್....ಸೊಂಟದ ಮೇಲೆ ನಾಚಿಕೆ ಬೆಳ್ಳಿ
ಹೆ)ಪಂಚರಂಗಿ ಪಂಚರಂಗಿ ಭಾವನಾ ತಂಗೀ
ಮುಟ್ಟದೇನೆ ತೊಟ್ಟು ಕೊಂಡೆ ಪ್ರೀತಿಯಾ ಅಂಗಿ
ಗಲ್ಲದ ಮೇಲೆ ಬೆಲ್ಲದ ಹಾಳೆ
ಕೆತ್ತಿದೆ ನೀನು ಬಣ್ಣದ ಓಲೆ
ಮೂಡಿದವು ಆ ಮಿಂಚು ಕಣ್ಣಲ್ಲಿ
ಒ....ಸೊಂಟದ ಮೇಲೆ ನಾಚಿಕೆ ಬೆಳ್ಳಿ
ಶಿವರಾಜ್ SK ಕೆRಎಸ್P
ಹೆ) ಹಾ..ಕೋಳಿಕೂಗುವ ಹೊತ್ತಲ್ಲಿ ನೀನು
ನನ್ನ ಕೋಗಿದೆ ಏತಕೇ
ಗ) ಹೊ..ಯ್ ಹೋಳಿ ಹುಣ್ಣಿಮೆ ಕರಗಲಿಲ್ಲ
ಎದ್ದು ಓಡುವೆ ಏತಕೆ
ಹೆ)ರವಿಕೆ ಬಿಗಿದಿದೆ ಹೊಳೆದಿಲ್ಲವೇನು
ಗ)ಗಳಿವು ಉಳಿದಿದೆ ತಿಳಿದಿಲ್ಲವೇನು
ಹೆ)ಅರೆರೆ ಕೋಳಿಗೆ ತುಂಟಾಟ ವೇಕೆ
ಮಿಕ್ಕಿದ್ದು ನಾಳೆಗೆ ಬೇಡವೇ
ಗ) ತಂಗಳು ಬೇಡದ ನಾಲಿಗೆ ನನದು
ಮಂಗಳ ಹಾಡದೇ ನೀಡಲೇ
ಹೆ) ಹಾ.ಪಂಚರಂಗಿ ಪಂಚರಂಗಿ ಭಾವನಾ ತಂಗೀ (ಗ)ಹೊಯ್ ಹೊಯ್
ಮುಟ್ಟದೇನ್ ತೊಟ್ಟು ಕೊಂಡೆ ಪ್ರೀತಿಯಾ ಅಂಗಿ
ಗಲ್ಲದ ಮೇಲೆ ಬೆಲ್ಲದ ಹಾಳೆ
ಕೆತ್ತಿದೆ ನೀನು ಬಣ್ಣದ ಓಲೆ
ಮೂಡಿದವು ಆ ಮಿಂಚು ಕಣ್ಣಲ್ಲಿ
ಒ....ಸೊಂಟದ ಮೇಲೆ ನಾಚಿಕೆ ಬೆಳ್ಳಿ
ಗ) ಹೊಯ್..ಪಂಚರಂಗಿ ಪಂಚರಂಗಿ ಭಾವನಾ ತಂಗೀ
ಮುಟ್ಟದೇನ್ ತೊಟ್ಟು ಕೊ ಪ್ರೀತಿಯಾ ಅಂಗಿ
ಗಲ್ಲದ ಮೇಲೆ ಬೆಲ್ಲದ ಹಾಳೆ
ಕೆತ್ತಲೆ ಈಗ ಬಣ್ಣದ ಓಲೆ
ಬಿಂಕವು ಏಕೆ ಮಿಂಚು ಕಣ್ಣಲ್ಲಿ
ಓಯ್ ಓ....ಸೊಂಟದ ಮೇಲೆ ನಾಚಿಕೆ ಬೆಳ್ಳಿ
ಶಿವರಾಜ್ SK ಕೆRಎಸ್P