ಮನೆಯಲಿ ಮಾತ್ರ ಹಸ್ಬೆಂಡು
ಹೊರಗಡೆ ಕ್ಲೋಜ್ ಪ್ರೆಂಡು
ಸ್ಟಾರ್ಟು ಲವ್ವಿಂಗು ಮನ ಬಂದಕಡೆ ಸ್ಲೀಪಿಂಗು
ಪ್ರತಿದಿನ ಬೇಡ ಪ್ರೀಡಮ್ಮು
ವೀಕ್ಲಿ ಒನ್ಸ್ ಜುಮ್ ಜುಮ್
ಸೈಟು ಸೀಯಿಂಗು. ಆ ನೈಟೆ ಲವ್ವಿಂಗು
ಸೇವಿಸು ಗಾಳಿ ಪ್ರೆಶ್ಶು.
ಈ ದಿನ ನಿನಗಿದು ಕುಶ್ಶು
ಕುಶ್ಶಿಗೆ ಪ್ಲಸೇ ಕಿಸ್ಸು.
ಏನೇ ಕೇಳು ಯೆಸ್ಸು.
ಕೋಟಿ ಕಿಸ್ಸು ಪ್ಲಸ್ಸಿಗೆ ಪ್ಲಸ್ಸು.
ಕುಕ್ಕುರುಕೋ..
ಕುಕ್ಕುರುಕೋ..
ಕಮಾನು ಡಾರ್ಲಿಂಗ್.
ಅಯ್ಯೋ ಅಯ್ಯೋ
ಸಿಡೌನು ಡಾರ್ಲಿಂಗ್.
ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ
ಸಿಂಗು ಸಾಂಗು ಸಿಂಗು
ಡೈಲಿ ಡಿಂಗು ಡಾಂಗು ಡಿಂಗು
ಕಮಿಂಗು ಡಾರ್ಲಿಂಗ್.
ಅಯ್ಯೋ ಅಯ್ಯೋ
ಸಿಟ್ಟಿಂಗು ಡಾರ್ಲಿಂಗ್.
ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ
ಸಿಂಗು ಸಾಂಗು ಸಿಂಗು
ಡೈಲಿ ಡಿಂಗು ಡಾಂಗು ಡಿಂಗು