menu-iconlogo
huatong
huatong
s-p-balasubrahmanyamvijaya-bhaskar-naari-swargakke-daari---ninagagi-naanu-cover-image

Naari Swargakke Daari - Ninagagi Naanu

S. P. Balasubrahmanyam/Vijaya Bhaskarhuatong
PrasannSharmaDvghuatong
Paroles
Enregistrements
* * * * * * * * * * *

ಚಿತ್ರ : ನಾರಿ ಸ್ವರ್ಗಕ್ಕೆ ದಾರಿ ; ಹಾಡು : ನಿನಗಾಗಿ ನಾನು ನನಗಾಗಿ ನೀನು

ಸಾಹಿತ್ಯ : ಚಿ ಉದಯಶಂಕರ್ ; ಸಂಗೀತ : ವಿಜಯಭಾಸ್ಕರ್

ಮೂಲ ಗಾಯನ : ಎಸ್ ಪಿ ಬಾಲಸುಬ್ರಮಣ್ಯಂ & ವಾಣಿ ಜಯರಾಮ್

ಅಪ್ಲೋಡ್ : ಪ್ರಸನ್ನ ಶರ್ಮ (SM ID: 13289359164)

* * * * * * * * * * *

(SPB) : ನಿನಗಾಗಿ ನಾನು ನನಗಾಗಿ ನೀನು

ಆ ಬ್ರಹ್ಮ ಬರೆದಾಯಿತು

ನಿನಗಾಗಿ ನಾನು ನನಗಾಗಿ ನೀನು

ಆ ಬ್ರಹ್ಮ ಬರೆದಾಯಿತು

(VJ) : ಮನಸು ಮನಸು ಒಂದಾದ ದಿನವೇ

ಮದುವೆ ನಮಗಾಯಿತು

* * * * * * * * * * *

(SPB) : ನನ್ನಾ ನಿನ್ನಾ ಒಲವಲಿ ಚಂದ್ರ ಕೊಡುವ ತಂಪಿದೆ

(VJ) : ಹೂವು ಎಸೆವ ಕಂಪಿದೆ ಗಾನ ತರುವ ಇಂಪಿದೆ

Both: ಸೇರಿ ನಡೆವ ಪಯಣದಲ್ಲಿ ಸುಖವೇ ತುಂಬಿದೆ

ಸುಖವೇ ತುಂಬಿದೆ.................

(SPB) : ನಿನಗಾಗಿ ನಾನು ನನಗಾಗಿ ನೀನು

ಆ ಬ್ರಹ್ಮ ಬರೆದಾಯಿತು

(VJ) : ಮನಸು ಮನಸು ಒಂದಾದ ದಿನವೇ

ಮದುವೆ ನಮಗಾಯಿತು

* * * * * * * * * * *

(VJ) : ಬಾನಿನಿಂದ ನೀಲಿಯು ಎಂದು ದೂರವಾಗದು

(SPB) : ಹರಿವ ನೀರು ಕಡಲನು ಬೆರೆವ ತನಕ ನಿಲ್ಲದು

Both: ಏನೆ ಬರಲಿ ನಮ್ಮ ಬೆಸುಗೆ ಬೇರೆಯಾಗದು

ಬೇರೆಯಾಗದು..........

(VJ) : ನಿನಗಾಗಿ ನಾನು ನನಗಾಗಿ ನೀನು

ಆ ಬ್ರಹ್ಮ ಬರೆದಾಯಿತು

(SPB) : ಮನಸು ಮನಸು ಒಂದಾದ ದಿನವೇ

ಮದುವೆ ನಮಗಾಯಿತು

Davantage de S. P. Balasubrahmanyam/Vijaya Bhaskar

Voir toutlogo