Singer- Manjual Gururaj & SPB.
Music- Vijayanand.
Upload- BasuTumkur, Manisha Kr Pete.
(F)ಡಿಂಗ್ ಡಾoಗು ಡಿಂಗ್ ಡಾoಗು ಡಿಂಗ..
ಡಿಂಗ್ ಡಾoಗು ಡಿಂಗ್ ಡಾoಗು ಡಿಂಗ..
ಹ್ಹ. ಡಿಂಗ್ ಡಾoಗು ಡಿಂಗ್ ಡಾo ಗು ಡಿಂಗ
ಡಿಂಗ್ ಡಾoಗು ಡಿಂಗ್ ಡಾoಗು ಡಿಂಗ..
ನಿನ್ನನು ನೋಡಲು
ಮತ್ತೆ ಮತ್ತೆ ನನ್ನಲಿ
ಬಣ್ಣ ಬಣ್ಣದಾಸೆ ಹೆಚ್ಚಿದೆ
ಅಹ್. ನಿನ್ನನು ಕಾಡಲು
ಮುತ್ತು ಕೊಟ್ಟು ಕೂಡಲು
ಕಿತ್ತುತಿನ್ನೋ ಪ್ರಾಯ ಹುಕ್ಕಿದೆ
ಕಣ್ಣು ಕಣ್ಣು ಕೂಡಿ ಕರೆಯಲೂ...
ನನ್ನ ಬಾಳ ಮೋಹ ತಬ್ಬಿದೆ
ಅಚ್ಚು ಮೆಚ್ಚು ಸ್ನೇಹ ಸೆಳೆಯಲು...
ಮಯ್ಯ ತುಂಬಾ ದಾಹ ಹಬ್ಬಿದೆ
ಮೆಲ್ಲಗೆ ಮೆಲ್ಲಗೆ ಬಯಕೆ ಬೆಂಕಿ
ಹೊತ್ತು ಮುತ್ತಿ
ನಿನ್ನನು ನೋಡಲು ಮತ್ತೆ ಮತ್ತೆ
ನನ್ನಲಿ ಬಣ್ಣ ಬಣ್ಣದಾಸೆ ಹೆಚ್ಚಿದೆ......
::::follow @ ::::
🎼🎼🎼BasuTumkur 🅜🎀🅢🎼🎼🎼
(For more melodious tracks)
ಹುಕ್ಕುವ ಹರೆಯದ
ಬೆಚ್ಚನೆ ಅಪ್ಪುಗೆ
ಒಪ್ಪಿಕೊಳೋ ತೋಳು ಬಯಸಿದೆ
ನಿನ್ನಯ ಒಲವಿನ ಕೆನ್ನೆಯ
ಕಚ್ಚಲು ಪ್ರೀತಿ ಹುಚ್ಚು
ಎಲ್ಲೇ ಮೀರಿದೆ
ಸುತ್ತ ಮುತ್ತ ನೀ ನೊಡು
ಜೋಡಿ ಹಕ್ಕಿಯ
ಅಕ್ಕ ಪಕ್ಕ ನೀ ಕಾಣು
ಹೂವ ದುಂಬಿಯ
ಸುತ್ತ ಮುತ್ತ ನೀ ನೊಡು
ಜೋಡಿ ಹಕ್ಕಿಯಾ....
ಅಕ್ಕ ಪಕ್ಕ ನೀ ಕಾಣು
ಹೂವ ದುಂಬಿಯ....
ಭಾವನೆ ತುಳುಕುವ
ಕಾಮನೆ ಕೆಣಕುವ
ಮೆಚ್ಚಿನ ಮನ್ಮಥ
ಅಂಗ ಸಂಗ ಸವಿಬಾರೋ
ನಿನ್ನನು ನೋಡಲು ಮತ್ತೆ ಮತ್ತೆ
ನನ್ನಲಿ ಬಣ್ಣ ಬಣ್ಣದಾಸೆ ಹೆಚ್ಚಿದೆ
ಹೇ..ನಿನ್ನನು ಕಾಡಲು
ಮುತ್ತು ಕೊಟ್ಟು ಕೂಡಲು
ಕಿತ್ತುತಿನ್ನೋ ಪ್ರಾಯ ಹುಕ್ಕಿದೆ....
:::::::::BasuTumkur::::::::
ಅಹ್,
ಹೇಯ್
ಹ್ಹ ಹ್ಹ ಹ್ಹ
ಹು.ಮ್.....
ಸ್ವರ್ಗದ ಸುಖದಲಿ
ತೇಲುವ ಹುಚ್ಚಿಗೆ
ನನ್ನ ದೇಹ ದಿನವೂ ಕಾದಿದೆ,
ಮಲ್ಲಿಗೆ ಮಂಚದ
ಪ್ರೇಮದ ಕಿಚ್ಚಿಗೆ
ನನ್ನ ಪ್ರಾಣ ಬಿಡದೆ ತುಡಿದಿದೆ
ಅ, ಅ, ಅ..
ಅತ್ತ ಇತ್ತ ನೀ ನೋಡು
ಕಡಲುನದಿಗಳೇ
ಅಲ್ಲಿ ಇಲ್ಲಿ ಎಲ್ಲೆಲ್ಲೂ
ಪ್ರೇಮಲಿಲೆಯೇ
ಅತ್ತ ಇತ್ತ ನೀ ನೋಡು
ಕಡಲುನದಿಗಳೇ.....
ಅಲ್ಲಿ ಇಲ್ಲಿ ಎಲ್ಲೆಲ್ಲೂ
ಪ್ರೇಮಲಿಲೆಯೇ
ಭಾವನೆ ತುಳುಕುವ
ಕಾಮನೆ ಕೆಣಕುವ
ಮೆಚ್ಚಿನ ಮನ್ಮಥ
ಅಂಗ ಸಂಗ ಸವಿಬಾರೋ
(M)ನಿನ್ನನು ನೋಡಲು ಮತ್ತೆ ಮತ್ತೆ
ನನ್ನಲ್ಲಿ ಬಣ್ಣ ಬಣ್ಣದಾಸೆ
ಹೆಚ್ಚಿದೆ
ಹೇಯ್. ನಿನ್ನನು ಕಾಡಲು
ಮುತ್ತು ಕೊಟ್ಟು ಕೂಡಲು
ಕಿತ್ತು ತಿನ್ನೋ ಪ್ರಾಯ ಹುಕ್ಕಿದೆ
ಕಣ್ಣು ಕಣ್ಣು ಕೂಡಿ ಕರೆಯಲೂ
ನನ್ನ ಬಾಳ ಮೋಹ ತಬ್ಬಿದೆ..
ಅಚ್ಚು ಮೆಚ್ಚು ಸ್ನೇಹ
ಸೆಳೆಯಲು...
ಮಯ್ಯ ತುಂಬ ದಾಹ ಹಬ್ಬಿದೆ
ಮೆಲ್ಲಗೆ ಮೆಲ್ಲಗೆ
ಬಯಕೆ ಬೆಂಕಿ ಹೊತ್ತು ಮುತ್ತಿ
ನಿನ್ನನು ನೋಡಲು ಮತ್ತೆ ಮತ್ತೆ
ನನ್ನಲ್ಲಿ ಬಣ್ಣ ಬಣ್ಣದಾಸೆ
ಹೆಚ್ಚಿದೆ ಅ, ಅ, ಅ,.......
ಡಿಂಗ್ ಡಾoಗು ಡಿಂಗ್ ಡಾoಗು ಡಿಂಗ
ಡಿಂಗ್ ಡಾoಗು ಡಿಂಗ್ ಡಾoಗು
ಡಿಂಗ
(M+F)ಡಿಂಗ ಡಿಂಗ ಡಿಂಗ ಡಿಂಗ......,
❤💜💛ಧನ್ಯವಾದಗಳು 💛💜❤