ಒಲವೇ.
ಮೌನವೇ.
ಮೌನವೇ
ಗಾನವೇ.
ಮನಸೇ.
ನಾಚಿದೆ.... ಮಾ..ತು ಬಾರದೇ ಪ್ರಿಯಾ
ಒಲವೇ.
ಮೌನವೇ
ಮೌನವೇ
ಗಾನವೇ.
ಪ್ರಣಯರಾಗದಲಿ ಹೃದಯವೀಣೆ ಮಿಡಿದೇ... ಹಾ.
ನನ್ನ ದೇಹದಲಿ ಪ್ರಾಣವಾಗಿ ನಲಿದೇ..
ಏನೋ....ಸುಖ ಓಲಾಡಿದೇ.
ಏಕೋ ಮನ ತೇಲಾ...ಡಿದೇ
ಏ...ನೋ ಸುಖ ಓಲಾಡಿದೇ.
ಏಕೋ ಮನ ತೇಲಾ...ಡಿದ
ಜಗವಾ.. ಮರೆತೇ..
ನಿನ್ನಾ.. ಬೆರೆತೇ.
ಹೊಸದೊಂದು ಲೋ...ಕ ನೋಡಿದೇ
ಒಲವೇ.
ಮೌನವೇ.
ಮೌನವೇ.
ಗಾನವೇ
ಗಾಳಿಯಂತೆ ಬಂದು ಪ್ರೀತಿ ತಂಪು ಎರೆದೇ.....ಯೇ.
ಬಾಳ ಪುಸ್ತಕದಿ ಪ್ರೇಮಕಥೆಯ ಬರೆವೇ...
ತಂದೆ ಹೊಸ ರೋಮಾಂಚನ
ಜೇನಸವಿ ಈ.. ಚುಂಬನ..
ತಂದೆ ಹೊಸ ರೋಮಾಂಚನ
ಜೇ..ನಸವಿ ಈ.. ಚುಂಬನ.
ಉಸಿರೇ... ಉಸಿರೇ
ಬಾಳ.. ಹಸಿರೇ
ಅದು ನೋಡು ಚಂದ್ರ ಕಾದಿದೆ.
ಒಲವೇ
ಮೌನವ
ಮೌನವೇ
ಗಾನವೇ.
ಮನಸೇ.
ನಾಚಿದೆ.... ಮಾತು ಬಾರದೇ ಪ್ರಿಯಾ..
ಒಲವೇ.
Hmmm....
ಮೌನವೇ.
Hmmm
ಮೌನವೇ.
ಗಾ...ನವೇ