?ಕುಟುಂಬ?ಕರುನಾಡ ಕಣ್ಮಣಿಗಳು?
?ಮಂಜುನಾಥ್ ಯಾದವ್?
M)ಸುಂದರಿ,ಸುಂದರಿ,ಸುಂದರಿ,ಸುಂದರಿ..?
F)ನೀರೆರೆದ..ನೀರೆರೆದ..ನೀರಿರದ ಹೆಂಡತಿಯ ಗಂಡನು
ಸುಂದರಿ ಎನ್ನುವುದು ವಾಡಿಕೆ..?
M)ಆತುರದ ಗಂಡನಿಗೆ ಹೆಂಡತಿ..
ಕಾಯಿಸಿ ಎರೆಯುವುದು ವಾಡಿಕೆ?
?ಮಂಜುನಾಥ್ ಯಾದವ್?
M)ಸೀರೆಅಂಚನು ನೀಡಮ್ಮ ಸೆರಗುಅಲ್ಲ ನೆರಿಗೆತುದಿಯು ಬೇಕಮ್ಮ?
ತಲೆಗೆ ಆಸರೆ ಬೇಕಮ್ಮ,
ಹತ್ತಿಯದಲ್ಲ ಬಳ್ಳಿಗೆ ಹೋಲುವ ದಿಂಬಮ್ಮ?
F)ಓಓಓM)ಓಓಓF)ಓಓಓ?
F)ಓಓಓM)ಓಓಓF)ಓಓಓ?
M)ಕಿನ್ನರಿ ಕಿನ್ನರಿ ಕಿನ್ನರಿ ಕಿನ್ನರಿ..?
F)ಜೇನೆರೆವ,ಜೇನೆರೆವ,ಜೇನೆರೆವ ಹೆಂಡತಿಯ ಗಂಡನು
ಕಿನ್ನರಿ ಎನ್ನುವುದು ವಾಡಿಕೆ?
M/Smile)ಊಟಕೇಳೋ ಗಂಡನಿಗೆ ಹೆಂಡತಿ..
ಮಾತಿನ ಜೇನಿಡುವುದು ವಾಡಿಕೆ.?
?ಮಂಜುನಾಥ್ ಯಾದವ್?
F)ಕಾಮ ಪ್ರೇಮದ ಸುಖಕೇಳೋ
ಅದಕ್ಕೆ ಮುಂಚೆ ರಾಮಸೀತೆಯ ಕಥೆಹೇಳೋ
ಬೇಗಕತ್ತಲೆ ಮೊರೆಹೋಗು
ದೀಪದಆಣೆ ಒಂದೇಹೆಣ್ಣಿನ ದೊರೆಯಾಗು?
M)ಓಓಓF)ಓಓಓM)ಓಓಓ?
M)ಓಓಓF)ಓಓಓM)ಓಓಓ?
M)ದೇವತೆ ದೇವತೆ ದೇವತೆ ದೇವತೆ?
F)ಹುಟ್ಟುಡುಗೆ ಹುಟ್ಟುಡುಗೆ
ಹುಟ್ಟುಡುಗೆ ಹೆಂಡತಿಯ ಗಂಡನೂ..M)ಹ ಹ
F)ದೇವತೆ ಎನ್ನುವುದು ವಾಡಿಕೆ?
M)ಪೂಜೆಮಾಡೊ ಗಂಡನಿಗೆ ಹೆಂಡತಿ
ದರ್ಶನ ನೀಡುವುದು ವಾಡಿಕೆ?
F)ನಾನೇM)ನಿನ್ನ,ನಾನೇF)ನಿನ್ನ,ತುಂಬಾM)ತುಂಬಾ
B)ಪ್ರೀತಿ ಮಾಡೋದು?
F)ನಾನೇನಿನ್ನ M)ನಾನೇನಿನ್ನ?
B)ತುಂಬಾ ತುಂಬಾ ಪ್ರೀತಿ ಮಾಡೋದು.?
?ಧನ್ಯವಾದಗಳು?
?ಮಂಜುನಾಥ್ ಯಾದವ್?