ಗಂ) ದೇಹಕೇ ಉಸಿರೇ.. ಸದಾ ಭಾರ ಇಲ್ಲ ಆ..ಧಾರ
ಹೆ) ದೇಹಕೇ ಉಸಿರೇ ಸದಾ ಭಾರ ಇಲ್ಲ ಆ..ಧಾರ
ಗಂ) ಮಾನವೇ ನಮ್ಮ ಆಸ್ತಿಯಮ್ಮ ಒಡವೆ ಬಂ..ಗಾರ
ಹೆ) ಮಾನವೇ ನಮ್ಮ ಆಸ್ತಿಯಮ್ಮ ಒಡವೆ ಬಂ..ಗಾರ
ಇ) ದೇಹಕೇ ಉಸಿರೇ ಸದಾ ಭಾರ ಇಲ್ಲ ಆ...ಧಾರ
ಗಾಯಕರು : ಎಸ್ ಪಿ ಬಾಲಸುಬ್ರಹ್ಮಣ್ಯಂ
ಬೇಬಿ ಅನಿತಾ ಚೌಧರಿ
ಗಂ) ಬದುಕಿನ ಹಣತೆ ಗಾಳಿಯಲ್ಲು ಉರಿದಿದೇ ಏಕೋ
ಹೆ) ಬದುಕಿನ ಹಣತೆ ಗಾಳಿಯಲ್ಲು ಉರಿದಿದೇ ಏಕೋ
ಗಂ) ಬತ್ತಿದಾ ಕಣ್ಣೀರಲೂ ಆಸೆ ಇದೆ ಇ..ನ್ನೇಕೋ
ಇ) ಬತ್ತಿದಾ ಕಣ್ಣೀರಲೂ ಆಸೆ ಇದೆ ಇ..ನ್ನೇಕೊ
ದೇಹಕೇ ಉಸಿರೇ ಸದಾ ಭಾರ ಇಲ್ಲ ಆ...ಧಾರ
ಅಪ್ಲೋಡ್ : ಶಾಂತಲ ತುಮಕೂರು
ಗಂ) ಬರೆದವ ಮೇಲೆ ಕುಳಿತು ನೋಡಿ ನಗುವ ತಾ..ನೇನೇ
ಹೆ) ಬರೆದವ ಮೇಲೆ ಕುಳಿತು ನೋಡಿ ನಗುವ ತಾ..ನೇನೇ
ಗಂ) ಬಡವ ಶ್ರೀಮಂತರ ಮಾಡಿದವರು ನಾ..ವೇನೆ
ಇ) ಬಡವ ಶ್ರೀಮಂತರ ಮಾಡಿದವರು ನಾ..ವೇನೆ
ದೇಹಕೇ ಉಸಿರೇ ಸದಾ ಭಾರ ಇಲ್ಲ ಆ..ಧಾರ
ಸಂಗೀತ : ಸಲೀಲ್ ಚೌಧರಿ
ಸಾಹಿತ್ಯ : ಆರ್ ಎನ್ ಜಯಗೋಪಾಲ್
ಗಂ) ಹರಿದ ಉಡುಪಿಂದ
ನೂಲ ತೆಗೆದು ಹೊಲಿವ ಬಡವ..ತಾನೇ
ಹೆ) ಹರಿದ ಉಡುಪಿಂದ
ನೂಲ ತೆಗೆದು ಹೊಲಿವ ಬಡವ..ತಾನೇ
ಗಂ) ಬದುಕ ಬೇಕಾ..ಗಿದೆ ಬದುಕುವೆವು ಹೀ..ಗೇನೇ
ಇ) ಬದುಕ ಬೇಕಾ..ಗಿದೆ ಬದುಕುವೆವು ಹೀ..ಗೇನೆ
ದೇಹಕೇ ಉಸಿರೇ ಸದಾ ಭಾರ ಇಲ್ಲ ಆ..ಧಾರ
ಮಾನವೇ ನಮ್ಮ ಆಸ್ತಿಯಮ್ಮ ಒಡವೆ ಬಂ..ಗಾರ
ಮಾನವೇ ನಮ್ಮ ಆಸ್ತಿಯಮ್ಮ ಒಡವೆ ಬಂಗಾ..ರ
ದೇಹಕೇ ಉಸಿರೇ ಸದಾ ಭಾರ ಇಲ್ಲ ಆ..ಧಾರ
ಧನ್ಯವಾದಗಳು
️ಶಾಂತಲ ತುಮಕೂರು ️