--Music-- 
ನೀ ಪ್ರೀತಿಯೋ ನೀ ಪ್ರೇಮವೋ 
ಈ ಕೊಳಲಿನ ಸವಿ ರಾಗವೋ 
ನೀ ಪ್ರೀತಿಯೋ ನೀ ಪ್ರೇಮವೋ 
ಈ ತನುವಿನ ಮನವೋ 
ರಾಧೆ ನೀ ಜೀವವೋ 
ನೀ ಪ್ರೀತಿಯೋ ನೀ ಪ್ರೇಮವೋ 
ಈ ತನುವಿನ ಮನವೋ 
ರಾಧೆ ನನ್ನ ಜೀವವೋ 
ನೀ ಪ್ರೀತಿಯೋ ನೀ ಪ್ರೇಮವೋ 
ಈ ಕೊಳಲಿನ ಸವಿ ರಾಗವೋ 
---Music-- 
ನೀನಿರುವ ನನ್ನೀ ಬಾಳಲಿ ... 
ರಾಧೆ.. 
ನೀನಿರುವ ನನ್ನೀ ಬಾಳಲಿ ಕನಸೆಲ್ಲವು ನನಸಾಗಲಿ 
ನೀನಿರುವ ನನ್ನೀ ಬಾಳಲಿ ಕನಸೆಲ್ಲವು ನನಸಾಗಲಿ 
ಈ ಜಗವೇ ಇಂದು ನಿಲ್ಲಲಿ 
ಈ ಕ್ಷಣವು ಹೀಗೇ ಸಾಗಲಿ 
ನೀನಿರಲು ನನ್ನ ಜೊತೆಯಲಿ 
ನೀ ಪ್ರೀತಿಯೋ ನೀ ಪ್ರೇಮವೋ 
ಈ ತನುವಿನ ಮನವೋ 
ನೀ ನನ್ನ ಜೀವವೋ 
ನೀ ಪ್ರೀತಿಯೋ ನೀ ಪ್ರೇಮವೋ 
ಈ ಕೃಷ್ಣನ ಪ್ರಿಯ ಪ್ರಾಣವೋ 
ನೀ ಪ್ರೀತಿಯೋ ನೀ ಪ್ರೇಮವೋ 
ಈ ಕೊಳಲಿನ ಸವಿ ನಾದವೋ