ಹೆಣ್ಣು : ಲಾಲಿಪಪ್ಪು ಕೊಟ್ಟು
ನಿಂಗೆ ಲಾಲಿ ಹಾಡಬೇಕಾ
ಐಸು ಬಾಯಿಗಿಟ್ಟು ನಿಂಗೆ ನೈಸು ಮಾಡಬೇಕಾ
ಉಪ್ಪುಮೂಟೆ ಹೊತ್ತು ಪೂಸಿ ಹೊಡೆಯಬೇಕಾ
ಗುಮ್ಮ ಬಂದ ಅಂತಾ ಹೇಳಿ ಕರೆಯಬೇಕಾ
ಗಂಡು : ಬೀದೀಲ್ ಹೋಗುವಾಗ
ನಿನ್‍ಹಿಂದೆ ಓಡಿಬಂದ್ನಾ
ಶಿಳ್ಳೆ ಹಾಕಿ ನಿಂಗೆ ವಸಿ ನನ್ನ ನೋಡು ಅಂದ್ನಾ
ಹತ್ತಿ ನಾನು ಲೂನ ನಿನ್ನ ಸಾಲೆ ಹತ್ರ ಬಂದ್ನಾ
ಕನಸಿನಾಗೆ ಬಂದು ತೊಂದ್ರೆ ಗಿಂದ್ರೆ ಕೊಟ್ನಾ?
ಹೆಣ್ಣು : ಚುಕ್ಕು ಬುಕ್ಕು ರೈಲು
ನಿಲ್ಲೋದಿಲ್ಲ ಎಲ್ಲೂ
ಯಾಕಿಂಗೆ ಓಡುತೈತೋ
ಚಲ್ಲು ಚಲ್ಲು ಸ್ಮೈಲು ಐಲು ಪೈಲು ಸ್ಟೈಲು
ಯಾಕಿಂಗೆ ಆಡುತೈತೋ
ಜೋಗಯ್ಯೋ.. ಜೋಗಯ್ಯೋ..
ಜೋಗಯ್ಯೋ ಯೋ.. ಓ..ಓ..ಓ. ನೀ ಹೇಳಯ್ಯೋ