Vidhya...🖤
✨✨🎼🎼✨✨
F-ಕೊಂಕಣ ಸುತ್ತಿ ಮೈಲಾರಕ್ಕೆ ಬಂದೆ ನಾನು
ಅಡ್ಡ ಸಿಕ್ಕಬೇಡಿ ತುಂಬಾ ಸ್ಪೀಡು ನಾನು
ಅರ್ಜೇಂಟಾಗಿ ಉಟ್ಟಿರುವೇ ಸೀರೆಯನ್ನು
M-ಅಕ್ಕ ಸೆರಗೀಗೆ..
ಅಕ್ಕ ಸೆರಗೀಗೇ ಹಾಕ್ಕೊಳ್ರೀ ಗುಂಡು ಪಿನ್ನು …
F-ಮೈ ನೇಮು ಬಸಂತಿ ಬನ್ರಪ್ಪ ಬೆನ್ಹತ್ತೀ
ಮೈ ನೇಮು ಬಸಂತಿ ನಾನು ಸಿಂಗಲ್ ಸೇವಂತಿ
ಕೊಂಕಣ ಸುತ್ತಿ ಮೈಲಾರಕ್ಕೆ ಬಂದೆ ನಾನು
ಏ..ಅಡ್ಡ ಸಿಕ್ಕಬೇಡಿ ತುಂಬಾ ಸ್ಪೀಡು ನಾನು ...
✨🥁🥁🥁✨
F-ಭ್ರಹ್ಮಚಾರಿ ಕಂಡ್ರೇ
ನಂಗೆ ತಿಳಿಯದಲೆ
ಕಣ್ಣು ಹೊಡೆಯುವೆನು
ಮಿಸ್ಟೇಕು ಮಾಡ್ಕೋಬೇಡ್ರೀ
ನೂರು ಬಾಯ್ ಫ್ರೇಂಡ್ಸು
ಆರು ಹಸ್ಬೆಂಡ್ಸು
ಓಡಿ ಹೊಗವ್ರೇ
ನಾ ಏನು ತಾನೆ ಮಾಡ್ಲೀ
M-ಹೊಗ್ಲಿ ಬಿಡ್ರಿ ಆಗಿದ್ದಾಯ್ತು
ಆಡಬೇಡಿ ದುಃಖದ ಮಾತು
ನಿಮಗಿನ್ನೂ..
ಅಕ್ಕ ನಿಮಗಿನ್ನೂ ವಯಸ್ಸು 21..
ಬಸಂತೀ ಈಈಈಈ
F-ಮೈ ನೇಮು ಬಸಂತಿ ಬನ್ರಪ್ಪ ಬೆನ್ಹತ್ತೀ
ಮೈ ನೇಮು ಬಸಂತಿ ನಾನು ಸಿಂಗಲ್ ಸೇವಂತಿ
ಕೊಂಕಣ ಸುತ್ತಿ ಮೈಲಾರಕ್ಕೆ ಬಂದೆ ನಾನು
ಏ..ಅಡ್ಡ ಸಿಕ್ಕಬೇಡಿ ತುಂಬಾ ಸ್ಪೀಡು ನಾನು
✨🥁🥁🥁✨
F-ನಾರಿಮಣಿಗೊಂದು
ಹೋರಿಕರುವಂತ
ಜೋಡಿ ಸಿಕ್ಕಿಲ್ಲ
ಅನ್ಯಾಯ ಅಲ್ಲವೇನ್ರೀ
ಬೀದಿ ಬಸವಿಯನು
ಹಿಡಿದು ಪಳಗಿಸಲು
ಪ್ರೇಮ ಅಡ್ಡದಲ್ಲಿ
ಗಂಡ್ಯಾರು ಇಲ್ಲವೇನ್ರೀ?
M-ಬಾಳೆ ಎಲೆಗೆ ಮುಳ್ಳು ಬಿದ್ರೂ
ಮುಳ್ಳು ಮೇಲೆ ಬಾಳೆ ಬಿದ್ರೂ
ಮುಳ್ಳೀಗೇ…...
ಅಕ್ಕ ಮುಳ್ಳೀಗೆ ತಾನೆ ಬ್ಯಾಡು ನೇಮು
ಬಸಂತಿ...
F-ಮೈ ಮೈ ಮೈ ನೇಮು ಬಸಂತಿ ಬನ್ರಪ್ಪ ಬೆನ್ಹತ್ತೀ
ಮೈ ನೇಮು ಬಸಂತಿ ನಾನು ಸಿಂಗಲ್ ಸೇವಂತಿ
----RISHI----