menu-iconlogo
logo

Ishtu Divasa (ಗಜಕೇಸರಿ)Prem♥️Appu

logo
Paroles
----RISHI----

✨🎼Prem ♥️ Appu 🎼✨

ಇಷ್ಟು ದಿವ್ಸ ಎಲ್ಲಿ ಇದ್ದೆ ಎಲ್ಲಿಂದ ಬಂದೆ

ಕೇಳ್ಬೋದಾ. ಕೇಳ್ಬಾರ್ದಾ.

ಪುಣ್ಯಾತ್ ಗಿತ್ತಿ ನಿಂಗೆ ಎಷ್ಟು ಬಾಯ್ ಫ್ರೆಂಡ್ಸು ಅವ್ರೆ

ಕೇಳ್ಬೋದಾ. ಕೇಳ್ಬಾರ್ದಾ.

ಪಕ್ದಲ್ಲೇ ನಡೆಯೋಕೆ

ಪರ್ಮಿಶನ್ ಸಿಗಬೋದಾ.

ಯಾವ್ದಕ್ಕೂ ಒಂದ್ ಸಾರಿ

ಒಂಚೂರು ನಗಬಾರ್ದಾ.

ನಾ ಇಷ್ಟೊಂದು ಬಡ್ಕೊಂಡ್ರು

ನೀ ಸೈಲೆಂಟ್ ಆಗ್ ಇರ್ಬೋದಾ.

ಪುಣ್ಯಾತ್ ಗಿತ್ತಿ ನಿಂಗೆ ಎಷ್ಟು ಬಾಯ್ ಫ್ರೆಂಡ್ಸು ಅವ್ರೆ

ಕೇಳ್ಬೋದಾ. ಕೇಳ್ಬಾರ್ದಾ.

ಇಷ್ಟು ದಿವ್ಸ ಎಲ್ಲಿ ಇದ್ದೆ ಎಲ್ಲಿಂದ ಬಂದೆ

ಕೇಳ್ಬೋದಾ. ಕೇಳ್ಬಾರ್ದಾ.

ಓ ವಂದನ ವಂದ ವಂದನ ವಂದನ.

ಓ ಸಂಜನ ಸಂಜ ಸಂಜನ ಸಂಜನ.

ವಂದನ ರೇ ದಾನ ರೇ ದಾನ ರೇ.

ಸಂಜನ ರೇ ಜಾನ ರೇ ಜಾನ ರೇ...

✨🎼Prem ♥️ Appu 🎼✨

ಹೃದಯದಲ್ಲಿ ಹುಳ ಬಿಟ್ಕೊಂಡೋರು ಬೇಜಾನ್ ಅವ್ರೆ.

ಓತಿ ಕೇತ ಬಿಟ್ಕೊಂಡೌನು ನಾನೋಬ್ನೆನೇ

ನಮ್ಮ ಲಿಸ್ಟಿನಲ್ಲಿ ಕೂಡ ಹುಡ್ಗೀರವ್ರೆ...

ಕಣ್ಣು ಹೊಡೆಯೋ ರೇಂಜಿನವಳು ನೀನೊಬ್ಳೇನೆ

ಇದೇ ರೀತಿ ಸಂಜೆ ತನಕ ನಿನ್ನ ಹೊಗಳಬೇಕೆ

ರಿಯಾಲಿಟೀ ಒಳ್ಳೆದ್ ಅಲ್ವಾ

ಕನಸು ಗಿನಸು ಯಾಕೆ

ಕಣ್ಣಲ್ಲಿ ಕಣ್ಣಿಟ್ಟ್ರೇ ಡೆವೆಲಪ್ಮೆಂಟ್ ಆಗ್ಬೋದ...

ತುಂಬಾ ಏನ್ ಕೇಳಲ್ಲ ಕಿರು ಬೆರಳು ಹಿಡಿಬೋದ.

ನಾ ಇಷ್ಟೊಂದು ಬಿಂದಾಸು

ನೀ ಕಂಜೂಸಾಗಿರಬೋದಾ...?

ಪುಣ್ಯಾತ್ ಗಿತ್ತಿ ನಿಂಗೆ ಎಷ್ಟು ಬಾಯ್ ಫ್ರೆಂಡ್ಸು ಅವ್ರೆ

ಕೇಳ್ಬೋದಾ. ಕೇಳ್ಬಾರ್ದಾ.

ಇಷ್ಟು ದಿವ್ಸ ಎಲ್ಲಿ ಇದ್ದೆ ಎಲ್ಲಿಂದ ಬಂದೆ

ಕೇಳ್ಬೋದಾ. ಕೇಳ್ಬಾರ್ದಾ.

ಜಾನೆ ಜಾನ ರೇ... ಓ ಜಾನೆ ಜಾನ ರೇ... ಓ ಜಾನ.

ಜಾನೆ ಜಾನ ರೇ... ಜಾನೆ ಜಾನ ರೇ...

✨🎼Prem ♥️ Appu 🎼✨

ನಂದು ಇನ್ನೂ ಸಂಬಳ ಸಿಗದ ಪ್ರೇಮೋದ್ಯೋಗ..

ನಿನ್ನ ಪ್ರೇಮದಾಸ ನಾನು ಬಾಸು ನೀನು..

ಎಷ್ಟು ದಿವಸ ಇದ್ರೆ ನೀನು ಅಷ್ಟೇ ಭಾಗ್ಯ...

ಕಾಲ ನೆಟ್ಟಗಿಲ್ಲ ಏನು ಮಾಡ್ಲಿ ನಾನು...

ನನ್ನ ಬಗ್ಗೆ ಅಯ್ಯೋ ಪಾಪ ಅನಿಸೋದಿಲ್ವ ನಿಂಗೆ...

ಇಬ್ರೂ ಕುಂತು ಮಾತಾಡೋಣ್ವಾ ಒಂದೇ ಮರದ ಕೆಳಗೆ..

ಹೇಳ್ದೆನೆ ತಬ್ಕೊಂಡ್ರೆ ಅದು ದೊಡ್ಡ ಅಪರಾಧ

ಹಾಗಂತ ಸುಮ್ನಿದ್ರೆ ಗಂಡ್ ಜಾತಿಗ್ ಅಪವಾದ

ನಾ ಹತ್ರತ್ರ ಬಂದಾಗ ನೀ ಬಸ್ ಹತ್ಕೊಂಡ್ ಹೋಗ್ಬೋದಾ..

ಪುಣ್ಯಾತ್ ಗಿತ್ತಿ ನಿಂಗೆ ಎಷ್ಟು ಬಾಯ್ ಫ್ರೆಂಡ್ಸು ಅವ್ರೆ

ಕೇಳ್ಬೋದಾ. ಕೇಳ್ಬಾರ್ದಾ

ಇಷ್ಟು ದಿವ್ಸ ಎಲ್ಲಿ ಇದ್ದೆ ಎಲ್ಲಿಂದ ಬಂದೆ

ಕೇಳ್ಬೋದಾ. ಕೇಳ್ಬಾರ್ದಾ.

THANK YOU

Ishtu Divasa (ಗಜಕೇಸರಿ)Prem♥️Appu par Trisha Krishnan - Paroles et Couvertures