
Nannolavina Jeeva Amma (ᴠᴀsᴜ ᴠɪᴊɪ ᴍᴜʀᴅᴇsʜᴡᴀʀ)
ᴠᴀsᴜ ᴠɪᴊɪ ᴍᴜʀᴅᴇsʜᴡᴀʀ
😍😍😍😍😍😍
ನನ್ನೊಲವಿನ ಜೀವ ಅಮ್ಮಾ
ಶಿರಬಾಗುವೆ ನಿನಗಾಗಿ..
ಆ ಪಾದದಿ ಅಡಗಿದೆ ಸ್ವರ್ಗ
ಜಗ ಕಂಡಿದೆ ಉಸಿರಾಗಿ..
ನನ್ನೊಲವಿನ ಜೀವ ಅಮ್ಮಾ
ಶಿರಬಾಗುವೆ ನಿನಗಾಗಿ..
ಆ ಪಾದದಿ ಅಡಗಿದೆ ಸ್ವರ್ಗ
ಜಗ ಕಂಡಿದೆ ಉಸಿರಾಗಿ..
ಕಣ್ಣು ನೆನೆವಾಕ್ಷಣ ನನಗೆ
ಅವಳೇ ಸಾಂತ್ವನ
ಸೋಲು ಗೆಲುವಲ್ಲು ನನಗೆ
ನೀನೇ ಸ್ಪಂದನ..
ನನ್ನೊಲವಿನ ಜೀವ ಅಮ್ಮಾ
ಶಿರಬಾಗುವೆ ನಿನಗಾಗಿ..
ಆ ಪಾದದಿ ಅಡಗಿದೆ ಸ್ವರ್ಗ
ಜಗ ಕಂಡಿದೆ ಉಸಿರಾಗಿ..
ᴠᴀsᴜ ᴠɪᴊɪ ᴍᴜʀᴅᴇsʜᴡᴀʀ
ಕೈಯ್ಯ ಹಿಡಿದೆನ್ನನು..
ಮುನ್ನಡೆಗೆ ತಂದ ಅಮ್ಮ
ಸಾಕಿ ಸಲಹಿದಳವಳು..
ಪ್ರತಿಫಲವ ಬಯಸದಮ್ಮ..
ಕೈಯ್ಯ ಹಿಡಿದೆನ್ನನು..
ಮುನ್ನಡೆಗೆ ತಂದ ಅಮ್ಮ
ಸಾಕಿ ಸಲಹಿದಳವಳು..
ಪ್ರತಿಫಲವ ಬಯಸದಮ್ಮ..
ಈ ಜನ್ಮ ಇನ್ನೊಂದು..
ನನ್ನಮ್ಮ ನಿನಗಾಗಿದು
ಪ್ರತಿ ಗಳಿಗೆ ನಿನಗಾಗಿ..
ಒಳಿತು.. ಬೇಡುವೆ
ಒಳಿತು ... ಬೇಡುವೆ
ನನ್ನೊಲವಿನ ಜೀವ ಅಮ್ಮಾ
ಶಿರಬಾಗುವೆ ನಿನಗಾಗಿ..
ಆ ಪಾದದಿ ಅಡಗಿದೆ ಸ್ವರ್ಗ
ಜಗ ಕಂಡಿದೆ ಉಸಿರಾಗಿ..
ᴠᴀsᴜ ᴠɪᴊɪ ᴍᴜʀᴅᴇsʜᴡᴀʀ
ಕಾಲ ಬದಲಾದರು ನಾ
ಮರೆಯೋದು ಸಾಧ್ಯವಲ್ಲ
ಕನಸುಗಳ ಜೊತೆ ಬೆಳೆವಾಗ
ಬದಲಾಗದಿಂದು ಹೃದಯ
ಕಾಲ ಬದಲಾದರು ನಾ
ಮರೆಯೋದು ಸಾಧ್ಯವಲ್ಲ
ಕನಸುಗಳ ಜೊತೆ ಬೆಳೆವಾಗ
ಬದಲಾಗದಿಂದು ಹೃದಯ
ಈ ಜನ್ಮ ಇನ್ನೊಂದು..
ನನ್ನಮ್ಮ ನಿನಗಾಗಿದು
ಪ್ರತಿ ಗಳಿಗೆ ನಿನಗಾಗಿ..
ಒಳಿತು.. ಬೇಡುವೆ
ಒಳಿತು ... ಬೇಡುವೆ
ನನ್ನೊಲವಿನ ಜೀವ ಅಮ್ಮಾ
ಶಿರಬಾಗುವೆ ನಿನಗಾಗಿ..
ಆ ಪಾದದಿ ಅಡಗಿದೆ ಸ್ವರ್ಗ
ಜಗ ಕಂಡಿದೆ ಉಸಿರಾಗಿ..
Nannolavina Jeeva Amma (ᴠᴀsᴜ ᴠɪᴊɪ ᴍᴜʀᴅᴇsʜᴡᴀʀ) par Trisha Krishnan - Paroles et Couvertures