menu-iconlogo
huatong
huatong
trisha-krishnan-nee-nannattig-belkangidde-nanju-cover-image

Nee Nannattig belkangidde Nanju [ಸುಂಟರಗಾಳಿ]

Trisha Krishnanhuatong
..----ƦɨនϦɨ----..huatong
Paroles
Enregistrements
Nee Nannattig belkangidde Nanju

Movei :::Suntaragaali

Sung by ::: Sadhu kokila

----RISHI----

ನೀ ನನ್ ಅಟ್ಟೀಗ್ ಬೆಳಕಂಗ್ ಇದ್ದೆ ನಂಜು..

ಮಾಗೀಲ್ ಉಲ್ಮೇಲ್ ಮಲಗಿದ್ದಂಗೆ ಮಂಜು...

ನೀ ನನ್ ಅಟ್ಟೀಗ್ ಬೆಳಕಂಗ್ ಇದ್ದೆ ನಂಜು..

ಮಾಗೀಲ್ ಉಲ್ಮೇಲ್ ಮಲಗಿದ್ದಂಗೆ ಮಂಜು...

ಮಾಗಿ ಕುಗ್ತು ಬೇಸ್ಗೆ ನುಗ್ತು

ಇದ್ಕಿದ್ದಂಗೆ ಮಾಯವಾಗೋಯ್ತು ಮಂಜು....

ನಂಗೂ ನಿಂಗೂ ಯೆಂಗ್ ಅಗಲೋಯ್ತು ನಂಜು.

ನಂಗೂ ನಿಂಗೂ ಯೆಂಗ್ ಅಗಲೋಯ್ತು ನಂಜು.

ನೀ ನನ್ ಅಟ್ಟೀಗ್ ಬೆಳಕಂಗ್ ಇದ್ದೆ ನಂಜು...

ಮಾಗೀಲ್ ಉಲ್ಮೇಲ್ ಮಲಗಿದ್ದಂಗೆ ಮಂಜು...

[<<>>]

ಸೀರಂಗ್ಪಟ್ನ ತಾವ್ ಕಾವೇರಿ ಒಡದಿ

ಯೆಳ್ಡೊಳಾಗಿ ಪಟ್ನದ್ ಸುತ್ತ ನಡದಿ..

ಸೀರಂಗ್ಪಟ್ನ ತಾವ್ ಕಾವೇರಿ ಒಡದಿ

ಯೆಳ್ಡೊಳಾಗಿ ಪಟ್ನದ್ ಸುತ್ತ ನಡದಿ..

ಸಂಗಂದಲ್ಲಿ ಸೇರ್ಕೊಂಡ್ ಮಳ್ಳಿ

ಮುಂದಕ್ ವೋದ್ದು ನಮಗೆ ಗ್ನಾನದ್ ಪಂಜು...

ಈಗ ಆಗಲಿದ್ರೇನ್ ಮುಂದ್ ನಾವ್ ಸೇರ್ತಿವಿ ನಂಜು...

ಈಗ ಆಗಲಿದ್ರೇನ್ ಮುಂದ್ ನಾವ್ ಸೇರ್ತಿವಿ ನಂಜು...

ನೀ ನನ್ ಅಟ್ಟೀಗ್ ಬೆಳಕಂಗ್ ಇದ್ದೆ ನಂಜು...

ಮಾಗೀಲ್ ಉಲ್ಮೇಲ್ ಮಲಗಿದ್ದಂಗೆ ಮಂಜು...

[<<>>]

ಆಗಲೋಡೋಗ್ತೆ ರಾತ್ರಿ ಬಂತಂತ್ ಅಂಜಿ

ರಾತ್ರಿ ಮುಗದೋದ್ರ್ ಆಗಲೆ ಅಲ್ವ ನಂಜಿ...

ಆಗಲೋಡೋಗ್ತೆ ರಾತ್ರಿ ಬಂತಂತ್ ಅಂಜಿ...

ರಾತ್ರಿ ಮುಗದೋದ್ರ್ ಆಗಲೆ ಅಲ್ವ ನಂಜಿ...

ರಾತ್ರಿ ಬಿತ್ತು ಆಗಲೇ ಬತ್ತು

ಓಗೋದ್ ಮಳ್ಳಿ ಬರೋದ್ಕಲ್ವ ನಂಜಿ.....

ಆ ನೆಮ್ಕೆ ನನ್ ಜೀವಾನ್ ಉಳಸೋ ಗಂಜಿ...

ಆ ನೆಮ್ಕೆ ನನ್ ಜೀವಾನ್ ಉಳಸೋ ಗಂಜಿ...

----RISHI----

Davantage de Trisha Krishnan

Voir toutlogo