menu-iconlogo
logo

Uppiginta ruchi

logo
Paroles
ವಾ ದಿನಕ್ ದಿನ್ ವಾ...

ವಾ ದಿನಕ್ ದಿನ್ ವಾ

ವಾ ದಿನಕ್ ದಿನ್ ವಾ

ಉಪ್ಪಿಗಿಂತ ರುಚಿ ಬೇರೆ ಇಲ್ಲ

ವಾ ದಿನಕ್ ದಿನ್ ವಾ

ದಿನಕ್ ದಿನ್

ಒಪ್ಪಿಕೊಂಡೋರು ದಡ್ಡರಲ್ಲ...

ವಾ ದಿನಕ್ ದಿನ್ ವಾ

ದಿನಕ್ ದಿನ್

ಅಪ್ಪ ಅಮ್ಮ ನಂಗ್ಯಾರೂ ಇಲ್ಲ

ಇಲ್ಲಿ ನನಗೆ ನಾನೇ ಎಲ್ಲ ದಿನಕ್ ದಿನಕ್

ಉಪ್ಪಿಗಿಂತ ರುಚಿ ಬೇರೆ ಇಲ್ಲ

ವಾ ದಿನಕ್ ದಿನ್

ಒಪ್ಪಿಕೊಂಡೋರು ದಡ್ಡರಲ್ಲ...

ವಾ ದಿನಕ್ ದಿನ್ ವಾ

ನಾನು... ನಾನು... ನಾನು...

ನನ್ನ ಆಸೆಗಳು ತೌಸಂಡ್

ಈ ಭೂಮಿಯೇ ನನ್ನ ಕಾಲ್ಚಂಡೂ

ವಾ ದಿನಕ್ ದಿನ್ ವಾ

ದಿನಕ್ ದಿನ್

ನನಗೆ ನಾನೇನೇ ಡೈಮೊಂಡು

ಆ ವೈರಿಗಳಿಗೆ ನಾ ಛೂಚಂಡೂ

ಯಾರಿಗಾಗಲ್ಲ ನಾ ಬೆಂಡು

ಯಾರಿಗಾಗಲ್ಲ ನಾ ಬೆಂಡು

ಈ ಬೆಂಕಿ ಚಂಡು ಹಾ...

ದಿನಕ್ ದಿನಕ್

ಉಪ್ಪಿಗಿಂತ ರುಚಿ ಬೇರೆ ಇಲ್ಲ

ವಾ ದಿನಕ್ ದಿನ್

ಒಪ್ಪಿಕೊಂಡೋರು ದಡ್ಡರಲ್ಲ...

ವಾ ದಿನಕ್ ದಿನ್

ಅಪ್ಪ ಅಮ್ಮ ನಂಗ್ಯಾರೂ ಇಲ್ಲ

ಇಲ್ಲಿ ನನಗೆ ನಾನೇ ಎಲ್ಲ ದಿನಕ್ ದಿನಕ್

ಉಪ್ಪಿಗಿಂತ ರುಚಿ ಬೇರೆ ಇಲ್ಲ

ವಾ ದಿನಕ್ ದಿನ್

ಒಪ್ಪಿಕೊಂಡೋರು ದಡ್ಡರಲ್ಲ...

ವಾ ದಿನಕ್ ದಿನ್

ನಾನು ಹುಟ್ಟಿದ ಮೇಲೇನೆ

ಶತಕೋಟಿ ದೇವರು ಹುಟ್ಟಿದ್ದು

ವಾ ದಿನಕ್ ದಿನ್ ವಾ

ದಿನಕ್ ದಿನ್

ನಾನು ಕಣ್ಬಿಟ್ಟ ಮೇಲೇನೆ

ಆ ಸೂರ್ಯ ಚಂದ್ರರು ಹುಟ್ಟಿದ್ದು

ನಾನು ಇಲ್ಲದೆ ಏನಿಲ್ಲ

ನಾನು ಇಲ್ಲದೆ ಏನಿಲ್ಲ

ನಾನಿದ್ರೆ ಎಲ್ಲ

ದಿನಕ್ ದಿನಕ್

ಉಪ್ಪಿಗಿಂತ ರುಚಿ ಬೇರೆ ಇಲ್ಲ

ವಾ ದಿನಕ್ ದಿನ್

ಒಪ್ಪಿಕೊಂಡೋರು ದಡ್ಡರಲ್ಲ...

ವಾ ದಿನಕ್ ದಿನ್

ಅಪ್ಪ ಅಮ್ಮ ನಂಗ್ಯಾರೂ ಇಲ್ಲ

ಇಲ್ಲಿ ನನಗೆ ನಾನೇ ಎಲ್ಲ ದಿನಕ್ ದಿನಕ್

ಉಪ್ಪಿಗಿಂತ ರುಚಿ ಬೇರೆ ಇಲ್ಲ

ವಾ ದಿನಕ್ ದಿನ್

ಒಪ್ಪಿಕೊಂಡೋರು ದಡ್ಡರಲ್ಲ...

ವಾ ದಿನಕ್ ದಿನ್ ವಾ

ನಾನು...

ನಾನು ಅಪ್ಲೋಡ್ ಮಾಡಿದೋನು ನಾನು

Uppiginta ruchi par Upendra Rao - Paroles et Couvertures