menu-iconlogo
logo

Sakatthagavle

logo
Paroles
ಸಕತ್ತಾಗವ್ಳೆ ಹಾ

ಸುಮ್ನೆ ನಗ್ತಾಳೆ ಹಾ

ಕದ್ದು ನೋಡ್ತಾಳೆ ಹಾ

ಬಿದ್ದೇ ಬೀಳ್ತಾಳೆ

ಸಕತ್ತಾಗವ್ಳೆ ಸುಮ್ನೆ ನಗ್ತಾಳೆ

ಕದ್ದು ನೋಡ್ತಾಳೆ ಬಿದ್ದೇ ಬೀಳ್ತಾಳೆ

ಸಕ್ಕರೆ ನನ್ನ ಬೊಂಬೆ ಸಕತ್ತಾಗವ್ಳೆ

ತಿನ್ನಲೇ ಅಂದ್ರೆ ಯಾಕೊ ಸುಮ್ನೆ ನಗ್ತಾಳೆ

ಕಣ್ಣಲೇ ಕಣ್ಣು ಇಟ್ಟು ಕದ್ದು ನೋಡ್ತಾಳೆ

ಕೊಟ್ಟರೆ ನನ್ನ ಮನ್ಸು ಬಿದ್ದೆ ಬೀಳ್ತಾಳೆ

ಆಹಾ ಜಾರಿತು ಏನು?

ಮನ್ಸು ಜಾರಿತು ಓಕೆ

ಶುರುವಾಯಿತು ನನಗೆ ಲವ್ವು ಲವ್ವು ಲವ್ವು ಲವ್ವು ಲವ್ವು ಲವ್ವು

ಸಕತ್ತಾಗವ್ಳೆ ಸುಮ್ನೆ ನಗ್ತಾಳೆ

ಕದ್ದು ನೋಡ್ತಾಳೆ ಬಿದ್ದೇ ಬೀಳ್ತಾಳೆ

ಸಕ್ಕರೆ ನನ್ನ ಬೊಂಬೆ ಸಕತ್ತಾಗವ್ಳೆ

ತಿನ್ನಲೇ ಅಂದ್ರೆ ಯಾಕೊ ಸುಮ್ನೆ ನಗ್ತಾಳೆ

ಬೇಡ ಬೇಡ ಬೇಡ ಅಂದ್ರೂ ಹುಡುಗರೆದೆಯ ಒಳೆಗೆ ಇಣುಕಿ

ಕಿರಿಕ್-ಉ ಮಾಡವ್ಳೆ ಲಿರಿಕ್-ಉ ಹಾಡವ್ಳೆ

ಏನು ಮಾಡ್ಲಿ ಏನು ಮಾಡ್ಲಿ ಅವಳ ಕಾಟ ಜಾಸ್ತಿ ಆಯ್ತು

ಊಟ ಸೇರಲ್ಲ ಹೊತ್ತೇ ಹೋಗಲ್ಲ

ಕಪ್ಪು ಬಿಳಿ ಕಣ್ಣಿನಲಿ ಕಲರ್ಫುಲ್ ಕನಸುಗಳು

ಬ್ಯಾಚುಲರ್ ಮನಸಿನಲಿ ಬ್ಯೂಟಿಫುಲ್ ಆಸೆಗಳು

ಲುಕ್-ಉ ಕೊಡ್ತಾಳೆ ಯಾಕೆ?

ಲಕ್-ಉ ಕೊಡ್ತಾಳೆ ಓಕೆ

ಎದೆಯೊಳಗೆ ತಕದಿಮಿತ ಆಡುತ್ತಾಳೆ ನನ್ ಕನಕ

ಬೊಂಬೆಯಂಗವ್ಳೆ ಬೊಂಬಾಟಾಗವ್ಳೆ

ಬೆಳ್ದಿಂಗ್ಳು ಅವ್ಳೆ ಬಂದೇ ಬರ್ತಾಳೆ

ಸಕ್ಕರೆ ನನ್ನ ಬೊಂಬೆ ಸಕತ್ತಾಗವ್ಳೆ

ತಿನ್ನಲೇ ಅಂದ್ರೆ ಯಾಕೊ ಸುಮ್ನೆ ನಗ್ತಾಳೆ

ಮೂಟೆ ಮೂಟೆ ಅಂದ ಚಂದ ತಿದ್ದಿ ತೀಡಿ ಇವಳಿಗಂತ

ಬ್ರಹ್ಮನು ಕೊಟ್ಟ ಭೂಮಿಗೆ ಬಿಟ್ಟ

ನಾನು ತುಂಬ ಒಳ್ಳೆ ಹುಡುಗ ನನ್ನ ತಲೆ ಕೆಡಿಸಲಂತ

ಎದುರಲಿ ಬಿಟ್ಟ ಪ್ರೀತಿಯ ನೆಟ್ಟ

ಮುಖದಲಿ ಮೊಡವೆ ಇಲ್ಲ ನಡುವಲಿ ಮಡತೆ ಇಲ್ಲ

ನಗುವಿಗೆ ಕೊರತೆ ಇಲ್ಲ ನಡೆತೆಗೆ ಸಾಟಿ ಇಲ್ಲ

ಪಕ್ಕ ಬರ್ತಾಳೆ ಯಾಕೆ?

ಪಪ್ಪಿ ಕೊಡ್ತಾಳೆ ಓಕೆ

ಕೊನೆತನಕ ಪ್ರಾಣಪದಕ ಆಗುತ್ತಾಳೆ ನನ್ ಕನಕ

ಕಟ್ಟಿ ಬಿಡ್ತಾಳೆ ತಬ್ಬಿ ಕೊಳ್ತಾಳೆ

ತಂಟೆ ಮಾಡ್ತಾಳೆ ಪ್ರೀತಿ ಅಂತಾಳೆ

ಸಕ್ಕರೆ ನನ್ನ ಬೊಂಬೆ ಸಕತ್ತಾಗವ್ಳೆ

ತಿನ್ನಲೇ ಅಂದ್ರೆ ಯಾಕೊ ಸುಮ್ನೆ ನಗ್ತಾಳೆ

ಕಣ್ಣಲೇ ಕಣ್ಣು ಇಟ್ಟು ಕದ್ದು ನೋಡ್ತಾಳೆ

ಕೊಟ್ಟರೆ ನನ್ನ ಮನ್ಸು ಬಿದ್ದೆ ಬೀಳ್ತಾಳೆ

ಆಹಾ ಜಾರಿತು ಏನು?

ಮನ್ಸು ಜಾರಿತು ಓಕೆ

ಶುರುವಾಯಿತು ನನಗೆ ಲವ್ವು ಲವ್ವು ಲವ್ವು ಲವ್ವು ಲವ್ವು ಲವ್ವು