Thumba Nodbedi : AnnaBond
ವಿ ಹರಿಕೃಷ್ಣ
Annabond
Dr Vishal Nagaraj
10 11 2020
S1ತುಂಬಾ ನೋಡ್ಬೇಡಿ ಲವ್ವು ಆಯ್ತದೆ
ಲವ್ವು ಮಾಡ್ಬೇಡಿ ನೋವು ಆಯ್ತದೆ
ಹೂವಾ ಕೊಡ್ಬೇಡಿ ಮದುವೆ ಆಯ್ತದೆ
ಟಡಾನ್ ಟನ್ ಟ ಡನ್
S2ಗಿಫ್ಟು ಕೊಡ್ಬೇಡಿ ಖರ್ಚು ಆಯ್ತದೆ
ಲಿಫ್ಟು ಕೊಡ್ಬೇಡಿ ಕಷ್ಟ ಆಯ್ತದೆ
ಜಾಸ್ತಿ ನಗ್ಬೇಡಿ ತುಟಿ ನೋಯ್ತದೆ
ಟಡಾನ್ ಟನ್ ಟ ಡನ್
S1ಬರುವಾಗ ಬೆತ್ತಲೆ ... ಹೋಗುವಾಗ ಬೆತ್ತಲೆ
ಸೆಂಟ್ರಲ್ಲಿ ಹೆಣ್ಣು ಹೊನ್ನು ಮಣ್ಣು
ಯಾಕಲೇ ಯಾಕಲೇ ...
ಎತ್ತಲೇ ಎತ್ತಲೇ
S2ತುಂಬಾ ನೋಡ್ಬೇಡಿ ಲವ್ವು ಆಯ್ತದೆ
ಲವ್ವು ಮಾಡ್ಬೇಡಿ ನೋವು ಆಯ್ತದೆ
ಹೂವ ಕೊಡ್ಬೇಡಿ ಮದುವೆ ಆಯ್ತದೆ
ಟಡಾನ್ ಟನ್ ಟ ಡನ್