menu-iconlogo
huatong
huatong
Lirik
Rekaman
ಸಾಹಿತ್ಯ: ಚಿ.ಉದಯಶಂಕರ್

ಸಂಗೀತ: ಶಂಕರ್ ಗಣೇಶ್

ಗಾಯನ: ಎಸ್.ಪಿ.ಬಿ ಮತ್ತು ಎಸ್.ಜಾನಕಿ

ಅಪ್ಲೋಡ್: ರವಿ ಎಸ್ ಜೋಗ್ (11 10 2018)

ಸುಜಾತ ರವರ ಸಹಾಯದೊಂದಿಗೆ...

(M) ಚಳಿ ಚಳಿ ತಾಳೆನು ಈ ಚಳಿಯ,

ಆಹಾ ಆಹಾ

ಗೆಳತಿಯೇ ಬಾರೆಯ ನೀ ಸನಿಯ

ಓಹೋ ಓಹೋ

ಒಲವಿನ ಕಥೆಯ ಹೇಳುವೆನು

ವಿರಹದ ವ್ಯಥೆಯ ನೀಗುವೆನು...

ಚಳಿ ಚಳಿ...

(F) ಚಳಿ ಚಳಿ ತಾಳೆನು ಈ ಚಳಿಯ,

ಆಹಾ ಓಹೋ

ಗೆಳಯನೆ ಬಾರೆಯ ನೀ ಸನಿಯ..

ಓಹೋ ಹಾ ಆಹಾ

ನಡುಗುವ ಮೈಯ ನೋಡಿದೆಯ

ರಸಿಕನೆ ಜೀವ ತುಂಬುವೆಯ..

ಚಳಿ ಚಳಿ....

(M) ಚಳಿ ಚಳಿ ತಾಳೆನು ಈ ಚಳಿಯ,

ಆಹಾ ಆ.. ಹಾ

(F) ಗೆಳಯನೆ ಬಾರೆಯ ನೀ ಸನಿಯ..

ಆಹಾ ಓಹೋ..

Music

(M) ಏಕೆ ಹೀಗೆ ನಾಚುವೆ

ಏಕೆ ಎಲ್ಲೋ ನೋಡುವೆ

ಕಣ್ಣು ಕಣ್ಣು ಬೆರೆಸಿದರೆ

ನನ್ನ ತೋಳಲಿ ಬಳಸಿದರೆ

ಏಕೆ ಹೀಗೆ ನಾಚುವೆ

(F) ಆಹಾ

(M) ಏಕೆ ಎಲ್ಲೋ ನೋಡುವೆ

(F) ಹ್ಞುಂ..

(M) ಕಣ್ಣು ಕಣ್ಣು ಬೆರೆಸಿದರೆ

ನನ್ನ ತೋಳಲಿ ಬಳಸಿದರೆ ಹಾಂ ಹಾಂ ಹಾಂ..

(F) ನಯನದಿ ಮಿಂಚು ತುಂಬುವೆಯ

ಮುತ್ತಿನ ಮಳೆಯ ಸುರಿಸಿವೆಯ....

ಚಳಿ ಚಳಿ...ಹೊ ಹೊ

(M) ಚಳಿ ಚಳಿ ತಾಳೆನು ಈ ಚಳಿಯ,

ಆಹಾ ಆಹಾ ಅಹಾಂ ಅಹಾಂ

ಗೆಳತಿಯೇ ಬಾರೆಯ ನೀ ಸನಿಯ..

ಓಹೋ ಓಹೋ ಹೊ ಹೊ ಹೊ ಹೊ

(F) ನಡುಗುವ ಮೈಯ ನೋಡಿದೆಯ

ರಸಿಕನೆ ಜೀವ ತುಂಬುವೆಯ

ಚಳಿ ಚಳಿ....

ಚಳಿ ಚಳಿ ತಾಳೆನು ಈ ಚಳಿಯ,

ಆಹಾ ಒಹೊ

(M) ಗೆಳತಿಯೇ ಬಾರೆಯ ನೀ ಸನಿಯ..

ಒಹೋ ಒಹೋ ಹೊ ಹೊ ಹೊ

Music

(F) ತನುವು ಹೂವಂತಾಗಿದೆ

ಮನವು ಎಲ್ಲೋ ತೇಲಿದೆ

ಪ್ರಣಯದ ಮತ್ತು ಏರುತಿದೆ

ತುಟಿಗಳು ತುಟಿಯ ಸೇರುತಿದೆ

ತನುವು ಹೂವಂತಾಗಿದೆ

(M) ಹಂ ಹಾಂ

(F) ಮನವು ಎಲ್ಲೋ ತೇಲಿದೆ

(M) ಅ ಹ್ಹ ಹಾ..

(F) ಪ್ರಣಯದ ಮತ್ತು ಏರುತಿದೆ

ತುಟಿಗಳು ತುಟಿಯ ಸೇರುತಿದೆ

(M) ಸುಖದ ಚಿಲುಮೆ ಉಕ್ಕುತಿದೆ

ಇನ್ನೂ ಬೇಕು ಎನ್ನಿಸಿದೆ....

ಚಳಿ ಚಳಿ.....

(F) ಅಹಾಂ ಚಳಿ ಚಳಿ ತಾಳೆನು

ಈ ಚಳಿಯ, ಆಹಾ

(M) ಅಹಾಂ

(F) ಗೆಳಯನೆ ಬಾರೆಯ ನೀ ಸನಿಯ..

ಓಹೋ ಓಹೋ

(M) ಹಾಂ ಹಾಂ ಒಲವಿನ ಕಥೆಯ

ಹೇಳುವೆನು ವಿರಹದ ವ್ಯಥೆಯ ನೀಗುವೆನು...

ಚಳಿ ಚಳಿ....

ಹಾಂ ಹಾಂ

ಚಳಿ ಚಳಿ ತಾಳೆನು ಈ ಚಳಿಯ,

ಆಹಾ

(F) ಅಹಾ ಗೆಳಯನೆ ಬಾರೆಯ ನೀ ಸನಿಯ..

ಓಹೋ ಓಹೋ

(M) ಹಾಂ ಹಾಂ ಹೋ

(F) ಅಹಾಂ

(M) ಹೋ ಹೋ

(F) ಹ್ ಹ್ ಹ್

(M) ಹುಂ ಹುಂ

(M F) ಅಹ ಹಾ ಅಹ್ ಹ್ ಹ್

(S) ರವಿ ಎಸ್ ಜೋಗ್ (S)

Selengkapnya dari ಗಾಯನ: ಎಸ್.ಪಿ.ಬಿ ಮತ್ತು ಎಸ್.ಜಾನಕಿ

Lihat semualogo

Kamu Mungkin Menyukai