ಚಂದ್ರನನ್ನು ಉಡುಗೊರೆಯಾಗಿ ಕೊಡುವೇನೆ
ಮಳೆಯಲಿ ಹನಿಯಾಗಿ ಸೇರುವೇನೆ
ನಿನಗಾಗಿ ಏನಾದ್ರೂ ಮಾಡುವೆ ನೀನು ನನಗಾಗಿ ಏನು ಮಾಡುವೆ...
ಈ ಒಂದು ಜನ್ಮ ಸಾಕಾಗುವುದಿಲ್ಲ
ಏಳು ಜನ್ಮ ನಂಗೆ ಸ್ವoತವಲ್ಲ
ನಿಂಗಗಾಗಿ ಅ ದೇವರಿಗೆ ದಿನ ಪ್ರಾಥನೆ ಮಾಡುವೆನು
ಏನು ಅಂತ, ಕೇಳಲು ಅರಿವಿಲ್ಲ
ನನ್ನ ಮನಸೇ ತಿಳಿಯದೇ ಆಯಿತಲ್ಲ
ಅಯ್ಯೋ ರಾಮ ಹೆಣ್ಣಿನ ಮನಸೇ ಅರಿಯದೇ ನಾ......
ಏನೋ ಒಂದು, ಏನೋ ಒಂದು ಕೇಳಿದೆ ನಾ...
ಇಲ್ಲ ಎಂದು, ಇಲ್ಲ ಎಂದು, ಉಸಿರೇ ತೆಗಿದೆಯೇ......
ನಿನ್ನ ನಡಿಗೆಯ ಪಾದಕ್ಕೆ ಹೂವಾಗಿ ಅಸಿದೆನಾ..
ನಿನ್ನ ನೋಡಿದ ಆ ಕಷ್ಣ ಮನಸ್ಸು ಹರಿತಲ್ಲ
ನಿನ್ನ ಆಸೆ ನನ್ನ ಮನದಲ್ಲಿ ಅಡಗಿದೆಯೇ...
ಅದು ಒಂದು ಸಾಕು ನೀನು ನನ್ನ ಬಳಿಗೆ
ನಿನಗಾಗಿ, ನಿನಗಾಗಿ, ನಾ ನಾ..........
Thank u....