ಯೋಗ ಯೋಗ ಯೋಗ ಯೋಗ ಯೋಗ
ನಾನು ನೀನು ಸೇರೋ ಯೋಗ ಈಗ
ಈ ಜೀವ ಕೇಳೋದು ವ್ಯಾಯಾಮವೇ
ಈ ದೇಹ ಕೇಳೋದು ವ್ಯಾಯಾಮವೇ
ಓಂ ಶಾಂತಿ ಓಂ ಶಾಂತಿ ಚಿಂತಾಮಣಿ
ಯೋಗ ಯೋಗ ಯೋಗ ಯೋಗ ಯೋಗ
ನಾನು ನೀನು ಸೇರೋ ಯೋಗ ಈಗ
ಆಲಿಂಗನ ಆನಂದದ ಯೋಗ
ಸಿಹಿ ಚುಂಬನ ಅನುರಾಗದ ಯೋಗ
ಉಸಿರಾ ಬಿಗಿ ಹಿಡಿ
ಯೋಗ ತುಂಬಾ ಮಡಿ
ಆಸೆ ಹೆಚ್ಚಾದರೆ ಶಿರಶಾಸನ ಹಿಡಿ
ನಿನ್ನಂದ ನೋಡೋರ ಕಣ್ಣುರಿಸಿದೆ ಓಯ್
ಯೋಗ ಯೋಗ ಯೋಗ ಯೋಗ ಯೋಗ
ನಾನು ನೀನು ಸೇರೋ ಯೋಗ ಈಗ
ರೋಮಾಂಚನ ತೋಳಲ್ಲಿ ಇದ್ದಾಗ
ಮೈಮರೆತೆ ನಾ ನೀನನ್ನ ಗೆದ್ದಾಗ
ಸಾಕು ಪೋಲಿತನ
ಕಲಿಯೇ ಒಳ್ಳೆತನ
ಬೇಕು ಪ್ರತಿದಿನ ನಿನ್ನಾ ಮುತ್ತಾಸನ
ನೀ ಗೆದ್ದೆ ನನ್ನೆದೆಯ ಸಿಂಹಾಸನ
ಯೋಗ ಯೋಗ ಯೋಗ ಯೋಗ ಯೋಗ
ನಾನು ನೀನು ಸೇರೋ ಯೋಗ ಈಗ
ಈ ಜೀವ ಕೇಳೋದು ವ್ಯಾಯಾಮವೇ
ಈ ದೇಹ ಕೇಳೋದು ವ್ಯಾಯಾಮವೇ
ಓಂ ಶಾಂತಿ ಓಂ ಶಾಂತಿ ಚಿಂತಾಮಣಿ
ಯೋಗ ಯೋಗ ಯೋಗ ಯೋಗ ಯೋಗ
ನಾನು ನೀನು ಸೇರೋ ಯೋಗ ಈಗ