menu-iconlogo
huatong
huatong
avatar

Nee Naade Naa

Power praveenhuatong
🦋⃟≛🅿️ower🌟🅿️raveen⚜️huatong
Lirik
Rekaman
-//ಅಪ್ಲೋಡರ್ ಪವರ್ ಪ್ರವೀಣ್//-

-// ರಿಕ್ವೆಸ್ಟ್ :- ಪವರ್ ಮೌನ //-

M: ನೀನಾದೆ ನಾ

ನೀನೊಲಿದಾ ಈ ಕ್ಷಣ

ನಿನ್ನಿಂದಲೇ ಹೊಸದೇನೊ ತಲ್ಲಣ

ಮಾತೆ ಬರುತಿಲ್ಲ ಯಾಕೊ ಗೊತ್ತಿಲ್ಲ

ಮೌನಿ ನಾನಾದೆ ಈ ದಿನ

ಹೇಗೊ ನಾನಿದ್ದೆ

ಈಗ ಹೀಗಾದೆ

ಅದಕ್ಕೆ ನೀ ತಾನೆ ಕಾರಣಾ?

F:- ನೀನಾದೆ ನಾ

ನೀನೊಲಿದಾ ಈ ಕ್ಷಣ

ನಿನ್ನಿಂದಲೇ ಹೊಸದೇನೊ ತಲ್ಲಣ

-//ಲಾಲ ಲಾಲ...//-

ತೇಲಿದೆ ಮನ ನಿನ್ನ ನಗುವಿನಾ

ಆ ತಿಳಿ ಆಗಸದಲೀ

ಜಾರಿದೆ ಕ್ಷಣ

ನಿನ್ನ ಒಲವಿನಾ

ಸಿಹಿಯಾದ ಅಪ್ಪುಗೆಯಲೀ

M:- ತೇಲಿದೆ ಮನ ನಿನ್ನ ನಗುವಿನಾ

ಆ ತಿಳಿ ಆಗಸದಲೀ

ಜಾರಿದೆ ಕ್ಷಣ ನಿನ್ನ ಒಲವಿನಾ

ಸಿಹಿಯಾದ ಅಪ್ಪುಗೆಯಲೀ

ಸೆಳೆದೇ ಕಣ್ಣಲೇ...ಬೆರೆತೇ ನನ್ನಲೇ...

ಸೆಳೆದೇ ಕಣ್ಣಲೇ...ಬೆರೆತೇ ನನ್ನಲೇ...

Subscribe My YouTube Channel For More Tracks Sarch :-POWER PRAVEEN KAROKE SONGS IN YOUTUBE And POWER PRAVEEN IN STARMAKER

F:- ಲಾಲಾಲ..ಲಾ.. ಲಾಲ...ಲಾಲ ಲಾಲ...ಲಾಲ ...

ಪ್ರೀತಿ ಅರಮನೆ ನನ್ನ ಸೆರೆಮನೆ

ನಾ ಬಂಧಿಯಾಗಿರುವೆನೋ

ಬಿಡುಗಡೆಯನೆ ಎಂದು ಬಯಸದ

ನಾ ಪ್ರೇಮ ಖೈದಿ ಕನೋ

M:- ಪ್ರೀತಿ ಅರಮನೆ ನನ್ನ ಸೆರೆಮನೆ

ನಾ ಬಂಧಿಯಾಗಿರುವೆನೇ..

ಬಿಡುಗಡೆಯನೆ ಎಂದು ಬಯಸದ

ನಾ ಪ್ರೇಮ ಖೈದಿ ಕಣೇ..

ಬರೆದೇ ಉಸಿರಲೇ... ನಿನ್ನಾ ಹೆಸರನೇ...

ಬರೆದೇ ಉಸಿರಲೇ... ನಿನ್ನಾ ಹೆಸರನೇ...

ನೀನಾದೆ ನಾ

ನೀನೊಲಿದಾ ಈ ಕ್ಷಣ

ನಿನ್ನಿಂದಲೇ

ಹೊಸದೇನೊ ತಲ್ಲಣ

ಮಾತೆ ಬರುತಿಲ್ಲ ಯಾಕೊ ಗೊತ್ತಿಲ್ಲ

ಮೌನಿ ನಾನಾದೆ ಈ ದಿನ

ಹೇಗೊ ನಾನಿದ್ದೆ ಈಗ ಹೀಗಾದೆ

ಅದಕ್ಕೆ ನೀ ತಾನೆ ಕಾರಣಾ

F:- ನೀನಾದೆ ನಾ

ನೀನೊಲಿದಾ ಈ ಕ್ಷಣ

ನಿನ್ನಿಂದಲೇ ಹೊಸದೇನೊ ತಲ್ಲಣ..

Selengkapnya dari Power praveen

Lihat semualogo