ಅಂಬರದ ತಾರೆ ಅಂಗೈಯಲ್ಲಿದೆ
ಅಂತರಂಗದೋಲೆ ಕಂಗಳಲ್ಲಿದೆ
ಅಹಾ ಅಹಾ ನಾನು ನೀನು ಪ್ರೇಮಜೋಡಿ ಆದೇವು
ಕುಹೂ ಕುಹೂ ನಾದವೀಗ ವೇಣುಗಾನವಾದವು
ಅಹಾ ಅಹಾ ನಾನು ನೀನು ಪ್ರೇಮಜೋಡಿ ಆದೇವು
ಕುಹೂ ಕುಹೂ ನಾದವೀಗ ವೇಣುಗಾನವಾದವು
ರಂಗನಾಥ್_
ನೀನಾ ಅವಳು ..ಓಲೆ ಮಗಳು
ಅಭಿಮಾನ ಸುರಿದವಳು ಹುಣ್ಣಿಮೆಯ ತಿರುಳು
ನೀನಾ.... ಅವಳು....
ಬರೆಯಲು ಕೋಟಿ ಪುಟಗಳು ಸಾಲದಾಗ
ಮುಡಿಯಲು ಕೋಟಿ ಸುಮಗಳು ಸಾಲಾದೀಗ
ಸ್ವರ ಗಳನ್ನೆ ಸುಮಗಳಾಗಿ ಮುಡಿಸುವೇ ಪ್ರೇಮಕೋಗಿಲೆ
ಅಂಬರದ ತಾರೆ ಅಂಗೈಯಲ್ಲಿದೆ
ಅಂತರಂಗದೋಲೆ ಕಂಗಳಲ್ಲಿದೆ
ಅಹಾ ಅಹಾ ನಾನು ನೀನು ಪ್ರೇಮಜೋಡಿ ಆದೇವು
ಕುಹೂ ಕುಹೂ ನಾದವೀಗ ವೇಣುಗಾನವಾದವು
ಅಹಾ ಅಹಾ ನಾನು ನೀನು ಪ್ರೇಮಜೋಡಿ ಆದೇವು
ಕುಹೂ ಕುಹೂ ನಾದವೀಗ ವೇಣುಗಾನವಾದವು
=π=π=ರಂಗನಾಥ್_=π=π=
ನೀನಾ ಅವನು ಮುರಳಿ ಧರನು
ಗಂಧರ್ವನು ಹಾಡನು ಮನ್ಮಥ ನೀನಿಲ್ಲಿ
ನೀನಾ...... ಅವನು....
ಅರಿಯದೆ ಹಾಡು ಬಂದಿತು ಬಾಲ್ಯದಲ್ಲಿ
ಕರೆಯದೆ ಪ್ರಣಯ ಬಂದೀತು ಹರೆಯದಲ್ಲಿ
ನಿತ್ಯಾ ಚೈತ್ರಾ ಹೃದಯ ತೋಟ ಹಾಡು ಬಾ ಪ್ರೇಮ ಕೋಗಿಲೆ
ಅಂಬರದ ತಾರೆ ಅಂಗೈಯಲ್ಲಿದೆ
ಅಂತರಂಗದೋಲೆ ಕಂಗಳಲ್ಲಿದೆ
ಅಹಾ ನಾನು ನೀನು ಪ್ರೇಮಜೋಡಿ ಆದೇವು
ಕುಹೂ ಕುಹೂ ನಾದವೀಗ ವೇಣುಗಾನವಾದವು
ಅಹಾ ಅಹಾ ನಾನು ನೀನು ಪ್ರೇಮಜೋಡಿ ಆದೇವು
ಕುಹೂ ಕುಹೂ ನಾದವೀಗ ವೇಣುಗಾನವಾದವು
....ರಂಗನಾಥ್_