menu-iconlogo
huatong
huatong
ravichandrankhusbhoo-shri-gandhadagombe-yajamana-cover-image

Shri Gandhadagombe-Yajamana

Ravichandran/Khusbhoohuatong
ಶಂಕರ_ಶಂಕರhuatong
Lirik
Rekaman
Movie: YAJAMANA

Singers: Rajesh & Chitra

F ಶ್ರೀ ಗಂಧದ ಗೊಂಬೆ ..ಏ ಏ

ಮೆಲ್ಲಾ ಮೆಲ್ಲಾನೇ ಬರುತಾಳಮ್ಮ ,

ಈ ಪ್ರೀತಿ ಅರಮನೆಗೆ ಏ

ಬೆಳ್ಳಿ ಬೆಳಕು ತರುತಾಳಮ್ಮ

ಮನೆ ತನಕ ಬಂದ ಹೆಣ್ಣು

ಈ ಮನೆತನ ಬೆಳಗಲಿ

ನಮ್ಮ ಹರಕೆಯು ಫಲಿಸಲಿ

M ಶ್ರೀ ಗಂಧದ ಗೊಂಬೆ ..ಏ ಏ

ಮೆಲ್ಲಾ ಮೆಲ್ಲಾನೇ ಬರುತಾಳಮ್ಮ ,

F ಸರಿಗಮಗಳ ಈ ಸಾಗರದಲ್ಲಿ

ಅಲೆಗಳ ಹಾಗೆ ಇವಳ ಕಾಲ್ಗೆಜ್ಜೆ

M ಹೋ.. ಘಮ ಘಮಗಳ ಈ ಗೋಪುರದಲ್ಲಿ

ನಿತ್ಯ ವಸಂತ ಇವಳ ಈ ಲಜ್ಜೆ

F ಮೆಲ್ಲುಸಿರು ಏದುಸಿರು ಏನಿರಲಿ

ತನ್ನ ಕನಸಿನ ಬಾಗಿನ ನಗುತಿರಲಿ

M ಶ್ರೀ ಗಂಧದ ಗೊಂಬೆ ..ಏ ಏ

ಮೆಲ್ಲಾ ಮೆಲ್ಲಾನೇ ಬರುತಾಳಮ್ಮ ,

M ನಂದಾದೀಪ ಹುಟ್ಟಿದ ಮನೆಗೆ

ಆರದ ದೀಪ ನೀ ಮೆಟ್ಟಿದ ಮನೆಗೆ

F ಬಯಸಿ ತಂದ ಈ ಅನುಬಂಧ

ಸಾವಿರ ಸಾವಿರ ಜನ್ಮ ಇರೋವರೆಗೆ

M ಊರೆಲ್ಲ ಹರಸಿದರೆ ಪುಷ್ಪಾoಜಲಿ

ಅಣ್ಣನ ಹರಕೆ ಆನಂದ ಭಾಷ್ಪoಜಲಿ

F ಶ್ರೀ ಗಂಧದ ಗೊಂಬೆ ..ಏ ಏ

ಮೆಲ್ಲಾ ಮೆಲ್ಲಾನೇ ಬರುತಾಳಮ್ಮ ,

M ಈ ಪ್ರೀತಿ ಅರಮನೆಗೆ ಏ

ಬೆಳ್ಳಿ ಬೆಳಕು ತರುತಾಳಮ್ಮ

F ಮನೆ ತನಕ ಬಂದ ಹೆಣ್ಣು

ಈ ಮನೆತನ ಬೆಳಗಲಿ

ನಮ್ಮ ಹರಕೆಯು ಫಲಿಸಲಿ

M&F ಈ ಮನೆತನ ಬೆಳಗಲಿ

ನಮ್ಮ ಹರಕೆಯು ಫಲಿಸಲಿ

******* THANK YOU*******

Selengkapnya dari Ravichandran/Khusbhoo

Lihat semualogo