"ನಂದ ಗೋಕುಲ ಫ್ಯಾಮಿಲಿ"
ಅಪ್ಲೋಡರ್√: ರಾಜೀ ಹೀರೆಮಠ್
SOLICITOR: MAHEEGaana
(F) ಅಪರಂಜಿ..
ಚಿನ್ನವೋ...ಚಿನ್ನವೋ...
ನನ್ನಾ ಮನೆಯ ದೇವರು..
(F) ಗುಲಗಂಜೀ
ದೋಷವು...ದೋಷವು...
ಇರದಾ ಸುಗುಣ ಶೀಲರು
(F) ಉರಿಯೋ ಸೂರ್ಯನು
ಅವನ್ಯಾಕೇ
ಕರಗೋ ಚಂದ್ರನು
ಅವನ್ಯಾಕೆ ಹೋಲಿಕೆ
(M) ಅಪರಂಜಿ...
ಚಿನ್ನವೋ...ಚಿನ್ನವೋ...
ನನ್ನಾ ಮನೆಯ ದೇವತೆ
(M) ಗುಲಗಂಜೀ
ದೋಷವು...ದೋಷವು...
ಇರದಾ ಬಾಳ ಸ್ನೇಹಿತೆ
(M) ಬಾಡೋ ಮಲ್ಲಿಗೆ
ಹೂವ್ಯಾಕೇ..
ಶಿಲೆಯಾ ಬಾಲಿಕೆ
ಅವಳ್ಯಾಕೆ ಹೋ..ಲಿಕೆ
(F) ಅಪರಂಜಿ
ಚಿನ್ನವೋ...ಚಿನ್ನವೋ...
ನನ್ನಾ ಮನೆಯ ದೇವರು
:ರಾಜೀ ಹೀರೆಮಠ್:
(F) ಮನದಲ್ಲಿ ನಲಿದಾಡೊ ನಾಯಕಾ
ನೆನೆದಂತೆ ತಾ ಹಾಡೊ ಗಾಯಕಾ
(M) ಕಣ್ಣಲ್ಲೇ ಮಾತಡೊ ನಾಯಕಿ
ನಿಜ ಹೇಳಿ ನನ್ನಳೋ ಪಾಲಕಿ
(F) ನಡೆಯಲ್ಲೂ ನುಡಿಯಲ್ಲೂ
ಒಂದೇ ವಿಧವಾದ ಹೋಲಿಕೆ....ಏಏಏ
(M) ನಗುವಲ್ಲೂ ಮುನಿಸಲ್ಲೂ...
ಪ್ರೀತಿ ಒಂದೇನೆ ಕಾ...ಣಿಕೆ
ಅಪರಂಜಿ
ಚಿನ್ನವೋ...ಚಿನ್ನವೋ...
ನನ್ನಾ ಮನೆಯ ದೇವತೆ
(M) ಗುಲಗಂಜೀ
ದೋಷವು...ದೋಷವು...
ಇರದಾ ಬಾಳ ಸ್ನೇಹಿತೆ
(M) ಬಾಡೋ ಮಲ್ಲಿಗೆ
ಹೂವ್ಯಾಕೇ...
ಶಿಲೆಯಾ ಬಾಲಿಕೆ
ಅವಳ್ಯಾಕೆ ಹೋಲಿಕೆ
(F) ಅಪರಂಜಿ
ಚಿನ್ನವೋ ಚಿನ್ನವೋ
ನನ್ನಾ ಮನೆಯ ದೇವರು
:ರಾಜೀ ಹೀರೆಮಠ್:
(F) ಸುಖವಾದ ಸಂಸಾರ ನಮ್ಮದು
ನಮ್ಮಲ್ಲಿ ಅನುಮಾನ ಸುಳಿಯದು
(M) ಪ್ರತಿ ರಾತ್ರಿ ಆರಂಭ ವಿರಸವೇ
ವಿರಸಕ್ಕೆ ಕೊನೆಎಂದು ಸರಸವೇ
(F) ಕೋಪಕ್ಕೇ ತಾಪಕ್ಕೇ
ಎಣ್ಣೆ ಎರೆಯೊಲ್ಲ ಇಬ್ಬರೂ...ಉಉಊ..
(M) ಬಡತನವೇ...ಸುಖವೆಂದು
ಒಬ್ಬರ ಪರವಾಗಿ ಒಬ್ಬರು...
(F) ಅಪರಂಜಿ
ಚಿನ್ನವೋ...ಚಿನ್ನವೋ...
ನನ್ನಾ ಮನೆಯ ದೇವರು
(F) ಗುಲಗಂಜೀ
ದೋಷವು...ದೋಷವು...
ಇರದಾ ಸುಗುಣ ಶೀಲರು
(F) ಉರಿಯೋ ಸೂರ್ಯನು
ಅವನ್ಯಾಕೇ...
ಕರಗೋ ಚಂದ್ರನು
ಅವನ್ಯಾಕೆ ಹೋಲಿಕೆ
(M) ಅಪರಂಜಿ
ಚಿನ್ನವೋ ಚಿನ್ನವೋ
ನನ್ನಾ ಮನೆಯ ದೇವತೆ
: THANK YOU: