A song by ?? 
♻️?KRSP Family?♻️ 
?Follow me? 
?For more songs ? 
??ಹುಬ್ಬಳ್ಳಿ?ಹುಲಿ?? 
?ಶಿವರಾಜ್?SK?ಕೆRಎಸ್P? 
ಹೆ]ಯಮ್ಮೋ...? 
ಗ]ಯಪ್ಪೋ...? 
ಹೆ]ಯಮ್ಮೋ...? 
ಗ]ಯಪ್ಪೋ...? 
?ಶಿವರಾಜ್?SK?ಕೆRಎಸ್P? 
ಗ]ಡಿಶ್ಯುಂ? 
ಹೆ]ಡಿಶ್ಯುಂ? 
ಗ]ಡಿಶ್ಯುಂ? 
ಹೆ]ಡಿಶ್ಯುಂ? 
ಹೆ]ಯಮ್ಮೋ ಯಾಕೋ ಮೈಯ್ಯೇ ಉಸಾರಿಲ್ಲ? 
ಗ]ಡಿಶ್ಯುಂ ..? 
ಹೆ]ಡಿಶ್ಯುಂ? 
ಗ]ಯಪ್ಪೋ ಯಾಕೋ ಮನಸೇ ಕೈಯಾಗಿಲ್ಲ 
ಹೆ]ಡಿಶ್ಯುಂ? 
ಗ]ಡಿಶ್ಯುಂ? 
ಹೆ]ನೆನೆದೊನು ಸಿಕ್ಕೋನೆ ಇನ್ನೇನ್ ಮನಸೇ 
ಗ]ಕನಸೆಲ್ಲ ನನಸಾದ್ರೆ ಹೀಗೆ ಕೂಸೇ 
ಹೆ]ಯಮ್ಮೋ ಯಾಕೋ ಮೈಯ್ಯೇ ಉಸಾರಿಲ್ಲ? 
ಗ]ಡಿಶ್ಯುಂ ..? 
ಹೆ]ಡಿಶ್ಯುಂ? 
ಗ]ಯಪ್ಪೋ ಯಾಕೋ ಮನಸೇ ಕೈಯಾಗಿಲ್ಲ 
ಹೆ]ಡಿಶ್ಯುಂ? 
ಗ]ಡಿಶ್ಯುಂ? 
?ಶಿವರಾಜ್?SK?ಕೆRಎಸ್P? 
ಹೆ]ಯಮ್ಮೋ...? 
ಗ]ಯಪ್ಪೋ...? 
ಹೆ]ಯಾತರ ಕಾವಿದು ಮೈಯ್ಯೋಳಗೆ? 
ಯಾತರ ನೋವಿದು ಹಾಡೊಳಗೆ?? 
ಬಿಡಿಸೇಳೋ ನನ್ನ ಭಾಂಧವ...? 
ಗ]ನಾಚಿಕೆ ನಾರದನಾಗೈತೆ☺️ 
ಕೂಡಿಕೆ ಮಾಡಲು ಹೇಳೈತೆ? 
ಏನ್ಹೇಳ್ಲಿ ಇದರ ಚೆಂದವ...?? 
ಹೆ]ಎದೆಬಾಗ್ಲ ತಗದಿಡು ಅದರೊಳಗೆ ನನ್ನಿಡು 
ಗ]ಮುನ್ನೂರು ಮುತ್ತಿನ ಲಂಚನ ಮೊದಲಿಡು 
ಹೆ]ಮುತ್ತಿಟ್ರೆ ಜ್ವರವಿನ್ನು ಏರದೇ..... 
ಗ]ಯಮ್ಮೋ ಯಾಕೋ ಮೈಯ್ಯೇ ಉಸಾರಿಲ್ಲ 
ಹೆ]ಡಿಶ್ಯುಂ? 
ಗ]ಡಿಶ್ಯುಂ? 
ಹೆ]ಹೇ..ಯಪ್ಪೋ ಯಾಕೋ ಮನಸೇ ಕೈಯಾಗಿಲ್ಲ??♂️ 
ಗ]ಡಿಶ್ಯುಂ? 
ಹೆ]ಡಿಶ್ಯುಂ? 
ಗ]ನೆನೆದೊಳು ಸಿಕ್ಕೌಳೆ ಇನ್ನೇನ್ ಮನಸೆ 
ಹೆ]ಕನಸೆಲ್ಲ ನನಸಾದ್ರೆ ಹೀಗೆ ಕೂಸೇ 
?ಶಿವರಾಜ್?SK?ಕೆRಎಸ್P? 
ಗ]ಹಾಲಿನ ಬಣ್ಣದ ಮೈಯ್ಯ್ ಐತೆ 
ಕಾದರೆ ಮೈ ಕೆನೆ ಕಟ್ಟತೈತೆ 
ಮುತ್ತುಂಡು ತಂಪು ಮಾಡಿಕೊ... 
ಹೆ]ಕಾಡುವ ಕಂಗಳು ನಿಂಗೈತೆ 
ನೋಡ್ತಲೆ ಈ ವಿಷ ಏರ್ತೈತೆ 
ಮುತ್ತಿಡ್ತಿನ ಕಣ್ಣು ಮುಚ್ಚಿಕೋ... 
ಗ]ನಮ್ಮೂರ ರಾಣಿ ನೀ ಸ್ವರ್ಗಕ್ಕೆ ಏಣಿ ನೀ 
ಹೆ]ಮಾಮರದ ರಾಜ ನೀ ಜೀವಕ್ಕೆ ಜೀವ ನೀ 
ಗ]ಚೆಲುವಾದ ಸೊಗಸೆಲ್ಲ ನನ್ನದೇ..... 
ಹೆ]ಯಮ್ಮೋ ಯಾಕೋ ಮೈಯ್ಯೇ ಉಸಾರಿಲ್ಲ? 
ಗ]ಡಿಶ್ಯುಂ ..? 
ಹೆ]ಡಿಶ್ಯುಂ? 
ಗ]ಯಪ್ಪೋ ಯಾಕೋ ಮನಸೇ ಕೈಯಾಗಿಲ್ಲ 
ಹೆ]ಡಿಶ್ಯುಂ? 
ಗ]ಡಿಶ್ಯುಂ? 
ಹೆ]ನೆನೆದೊನು ಸಿಕ್ಕೋನೆ ಇನ್ನೇನ್ ಮನಸೇ 
ಗ]ಕನಸೆಲ್ಲ ನನಸಾದ್ರೆ ಹೀಗೆ ಕೂಸೇ 
ಹೆ]ಯಮ್ಮೋ ಯಾಕೋ ಮೈಯ್ಯೇ ಉಸಾರಿಲ್ಲ? 
ಗ]ಡಿಶ್ಯುಂ ..? 
ಹೆ]ಡಿಶ್ಯುಂ? 
ಗ]ಯಪ್ಪೋ ಯಾಕೋ ಮನಸೇ ಕೈಯಾಗಿಲ್ಲ 
ಹೆ]ಡಿಶ್ಯುಂ? 
ಗ]ಡಿಶ್ಯುಂ? 
?ಶಿವರಾಜ್?SK?ಕೆRಎಸ್P?