menu-iconlogo
huatong
huatong
avatar

Kurakku kalli kere(ಕೂರಕ್ಕು ಕಳ್ಳಿ ಕೆರೆ) BGSathyaRaju

s p ಬಾಲಸುಬ್ರಹ್ಮಣ್ಯಂhuatong
꧁༒☬💛BGSathyaRaju❤️༒꧂huatong
Lirik
Rekaman
《《《ಅಪ್ಲೋಡ್》》》

BGSathyaRaju

S1)ಅರೇ ಯಾರ್ರೀ ಹೆದುರ್ಕೊಳ್ಳೋರು

ಬೆದುರ್ಕೊಳ್ಳೋರು ಪೇಚಾಡೋರು

ಪರದಾಡೋರು ಮರಗಳ್ ಮರೇನಲ್ಲಿ

ಮಾತಾಡೋರು ಮಾರ್ನಿಂಗ್ ಷೋನಲ್ಲಿ

ಪಿಸುಗುಟ್ಟೋರು ಮೈಸೂರಂಥ ಜಿಲ್ಲೇಲಿದ್ದು

ಕಣ್ಣಿಗ್ ಬೇಕಾದ್ ನೋಟ ಇದ್ದು

ಹಳೇ ರಾಜುರು ಅಪ್ಪಣೆ ಇದ್ದು

ಪ್ರೀತೀ ಮಾಡೋ ಜಾಗ್ಗಳಿದ್ದು

ಕದ್ದೂ ಮುಚ್ಚೀ ಓಡಾಡ್ತಿರಲ್ರೀ ಬನ್ರೀ

ನೋಡ್ರೀ ನಾನ್ ಲವ್ ಮಾಡೋ ಸ್ಟೈಲ್

ಸ್ವಲ್ಪ ಕಲೀರೀ..ಯ್....

BGSathyaRaju

S1)ಕೂರಕೊಕ್ರಳ್ಳಿಕೆರೇ ತೇಲಕ್ಕಾರಂಜಿ ಕೆರೇ ಏ.ಕೂರಕೊಕ್ರಳ್ಳಿಕೆರೇ ತೇಲಕ್ಕಾರಂಜಿ ಕೆರೇ

ಲವ್ವಿಗೇ ಈ ಲವ್ವೀಗೇ

ಚಾಮುಂಡಿ ಬೆಟ್ಟ ಇದೆ ಕನ್ನಂಬಾಡಿ ಕಟ್ಟೆ ಇದೆ

ಲವ್ವಿಗೇ ನಮ್ ಲವ್ವಿಗೇ

ಈ ಭಯಾ ಬಿಸಾಕೀ

ಲವ್ ಮಾಡಿ ಲವ್ ಮಾಡಿ ಲವ್ ಮಾಡೀ

ಈ ದಿಗಿಲ್ ದಬಾಕೀ

ಲವ್ ಮಾಡಿ ಲವ್ ಮಾಡಿ ಲವ್ ಮಾಡೀ

S2) ಬಲ್ಮುರೀಲಿ ಪೂಜೆನೆಪ

ಎಡ್ಮುರೀಲಿ ಜಪಾತಪಾ

ಬಲ್ಮುರೀಲಿ ಪೂಜೆನೆಪ

ಎಡ್ಮುರೀಲಿ ಜಪಾತಪಾ

ಲವ್ವಿಗೇ ನಿರ್ವಿಘ್ನ ಲವ್ವಿಗೇ

ನಾರ್ತಿನಲಿ ಶ್ರೀರಂಗಪಟ್ನ

ಸೌತಿನಲಿ ನಂಜನ್ಗೂಡು

ಪೂಜೆಗೇ ಲವ್ ಪೂಜೆಗೇ

ಈ ಭಯಾ ಬಿಸಾಕೀ

ಲವ್ ಮಾಡಿ ಲವ್ ಮಾಡಿ ಲವ್ ಮಾಡೀ

ಈ ದಿಗಿಲ್ ದಬಾಕೀ

ಲವ್ ಮಾಡಿ ಲವ್ ಮಾಡಿ ಲವ್ ಮಾಡೀ

•••••••••• •••••••••

BGSathyaRaju

{{{{{{{ }}}}}}}

S1) ಗಲಾಟೇನೆ ಇಲ್ಲ ಬನ್ರೀ..

ಗಲಾಟೇನೆ ಇಲ್ಲ ಬನ್ರೀ ಗಂಗೋತ್ರಿಯಲ್ಲೀ

ಮನಸು ಬಿಚ್ಕೊಳ್ರೀ ಮರ ಮರ ಮರದ ಮರೇಲೀ

S2) ಅರಮನೇಲಿ ಅಡ್ಡಾಡುತ್ತಾ...

ಅರಮನೇಲಿ ಅಡ್ಡಾಡುತ್ತಾ

ಮೂಡು ತಗೋಳ್ರೀ

ರಾಜುರ್ ಥರಾನೇ ಲವ್ವಲ್ ದರ್ಭಾರ್ ಮಾಡ್ಬಿಡ್ರೀ

S1) ಏ ರಂಗನ್ ತಿಟ್ಟು ನೋಡಿಬಿಟ್ಟು

ಹಾಡ್ರೀ ಮುತ್ತಿಟ್ಟೂ

S2) ಮುಡುಕು ತೊರೇಲ್ ಮನುಸು ಕೊಡ್ರೀ

ಕಣ್ಣಲ್ ಕಣ್ಣಿಟ್ಟೂ

S1) ಕಾಳಿದಾಸನೆ ಇಲ್ ರಸ್ತೆ ಆಗವ್ನೇ

ಪ್ರೀತಿ ಮಾಡೋರ್ಗೇ ಸರಿದಾರೀ ತೋರ್ತಾನೇ

S2) K R.Sಲ್ ಕೆಫೇ ಮಾಡಿ

ಬ್ಲಫ್ಫಿನಲಿ ಬೊಫ್ಫೆ ಮಾಡಿ

ಲವ್ವಿಗೇ ರಿಚ್ ಲವ್ವಿಗೇ

S1) ದುಡ್ಡಿದ್ರೆ ಲಲಿತಮಹಲ್

ಇಲ್ದಿದ್ರೆ ಒಂಟಿಕೊಪ್ಪಲ್

ಲವ್ವಿಗೇ ಈ ಲವ್ವಿಗೇ

S2) ಈ ಭಯಾ ಬಿಸಾಕೀ

ಲವ್ ಮಾಡಿ ಲವ್ ಮಾಡಿ ಲವ್ ಮಾಡೀ

S1) ಈ ದಿಗಿಲ್ ದಬಾಕೀ

ಲವ್ ಮಾಡಿ ಲವ್ ಮಾಡಿ ಲವ್ ಮಾಡೀ

•••••••• ••••••••

BGSathyaRaju

{{{{{{{ }}}}}}}

S2) ಜಾತಿಕೆಟ್ರು ಸುಖಪಡಬೇಕ್

ಜಾತಿಕೆಟ್ರು ಸುಖಪಡಬೇಕ್

ಪ್ರೀತಿ ಮಾಡಮ್ಮಾ

ನಾಳೆ ಆಗೋದು ಇಂದೇ ಆಗೇಹೋಗ್ಲಮ್ಮಾ

S1) ಕದ್ದುಮುಚ್ಚಿ ಪ್ರೀತಿಮಾಡೋದ್

ಕದ್ದುಮುಚ್ಚಿ ಪ್ರೀತಿಮಾಡೋದ್ ಕಳ್ಳ ಲವ್ವಮ್ಮಾ

ಸತ್ಯ ಹೇಳಮ್ಮ ನಿಜವಾದ್ ಪ್ರೀತಿ ಮಾಡಮ್ಮಾ

S2) ಜಾತಿಸುಡೋ ಮಂತ್ರಕಿಡಿ ಪ್ರೀತಿ ಕಣಮ್ಮಾ

S1) ಮನುಜಮತ ವಿಶ್ವಪಥ ಅಂತ ಹೇಳಮ್ಮಾ

S2) ತೀರ್ಥಹಳ್ಳೀಲಿ ಕುವೆಂಪು ಹುಟ್ಟಿದ್ರು

ವಿಶ್ವಪ್ರೇಮಾನಾ ಮೈಸೂರ್ಗೆ ತಂದ್ಕೊಟ್ರೂ

S1) ಮೈಸೂರು ಕೂಲಾಗಿದೆ ಬೃಂದಾವನ ಗ್ರೀನಾಗಿದೆ

ಲವ್ವಿಗೇ ಸ್ವೀಟ್ ಲವ್ವಿಗೇ

S2) ನರ್ಸಿಮ್ ಸ್ವಾಮಿ ಪದ್ಯ ಇದೆ

ಅನಂತ್ ಸ್ವಾಮಿ ವಾದ್ಯ ಇದೆ

ಸಾಂಗಿಗೇ ಲವ್ ಸಾಂಗಿಗೇ

S1) ಈ ಭಯಾ ಬಿಸಾಕೀ

ಲವ್ ಮಾಡಿ ಲವ್ ಮಾಡಿ ಲವ್ ಮಾಡೀ

S2) ಈ ದಿಗಿಲ್ ದಬಾಕೀ

ಲವ್ ಮಾಡಿ ಲವ್ ಮಾಡಿ ಲವ್ ಮಾಡೀ

Both) ಕೂರಕೊಕ್ರಳ್ಳಿಕೆರೇ ತೇಲಕ್ಕಾರಂಜಿ ಕೆರೇ ಅ.ಕೂರಕೊಕ್ರಳ್ಳಿಕೆರೇ ತೇಲಕ್ಕಾರಂಜಿ ಕೆರೇ

ಲವ್ವಿಗೇ ಈ ಲವ್ವೀಗೇ

ಚಾಮುಂಡಿ ಬೆಟ್ಟ ಇದೆ ಕನ್ನಂಬಾಡಿ ಕಟ್ಟೆ ಇದೆ

ಲವ್ವಿಗೇ ನಮ್ ಲವ್ವಿಗೇ

ಈ ಭಯಾ ಬಿಸಾಕೀ

ಲವ್ ಮಾಡಿ ಲವ್ ಮಾಡಿ ಲವ್ ಮಾಡೀ

ಈ ದಿಗಿಲ್ ದಬಾಕೀ

ಲವ್ ಮಾಡಿ ಲವ್ ಮಾಡಿ ಲವ್ ಮಾಡೀ

•••••••Thank you••••••

BGSathyaRaju