ಏ.. ಹೇ.. ಆಆ ... ಹಾ... ಆಆ ... ಆ ಹಾ... ಹಾ ಆ..ಹಾ... ಹಾ... ಆ ... ಹಾ. ಆ ಆ ... ಹಾ. ಆ ಆ ... ಹಾ. ಆನಂದ ಆನಂದ ಆನಂದವೇ ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ ನಾನು ನೀನು ಎಂದು ಹೀಗೆ ಸ್ನೇಹದಿ ಸೇರಲು ಆನಂದ ಆನಂದ ಆನಂದವೇ ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ ನಾನು ನೀನು ಎಂದು ಹೀಗೆ ಸ್ನೇಹದಿ ಸೇರಲು ಆನಂದ ಆನಂದ ಆನಂದವ ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ ಹೊಸ ಬಾಳು ಹೊಸ ರೀತಿ ಹೊಸ ದಾರಿ ಹೊಸ ಪ್ರೀತಿ ಗೆಳತೀ... ನೋಡಿದೆ ಹೊಸ ರಾಗ ಹೊಸ ತಾಳ ಹೊಸ ಭಾವ ಹೊಸ ಮಾತು ಇಂದು... ಕೇಳಿದೇ ಹೊಸ ಬಾಳು ಹೊಸ ರೀತಿ ಹೊಸ ದಾರಿ ಹೊಸ ಪ್ರೀತಿ ಗೆಳತೀ... ನೋಡಿದೆ ಹೊಸ ರಾಗ ಹೊಸ ತಾಳ ಹೊಸ ಭಾವ ಹೊಸ ಮಾತು ಇಂದು... ಕೇಳಿದೇ ಸವಿಯಾದ ನುಡಿಯಿಂದ ಹಿತವಾದ ಹಾಡಿಂದ ಹೊಸ ನೋಟ ನೋಡಿದೇ ... ಎಲ್ಲಾ.... ಚೆಂದವೇ... ಆನಂದ ಆನಂದ ಆನಂದವೇ ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ ನಾನು ನೀನು ಎಂದು ಹೀಗೆ ಸ್ನೇಹದಿ ಸೇರಲು ಆನಂದ ಆನಂದ ಆನಂದವೇ ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ ಆಆ ... ಆಹಾ... ಹಾ... ಆಆ ... ಆಹಾ... ಹಾ... ಆಆ ... ಆಹಾ... ಹಾ... ಲಾ ಲಾ ಲಾ ಆಆ ...ಹಾ... ನನ್ನಾಸೆ ಮೊಗ್ಗಾಗಿ ಆ ಮೊಗ್ಗು ಹೂವಾಗಿ ಕಂಪು ಚೆಲ್ಲಿದೆ ಒಡಲ್ಲೆಲ್ಲಾ ಜೇನಾಗಿ ಆ ಜೇನು ನಿನಗಾಗಿ ಇನಿಯಾ ಇಲ್ಲಿದೆ ನನ್ನಾಸೆ ಮೊಗ್ಗಾಗಿ ಆ ಮೊಗ್ಗು ಹೂವಾಗಿ ಕಂಪು ಚೆಲ್ಲಿದೆ ಒಡಲ್ಲೆಲ್ಲಾ ಜೇನಾಗಿ ಆ ಜೇನು ನಿನಗಾಗಿ ಇನಿಯಾ ಇಲ್ಲಿದೆ ತನುವೆಲ್ಲಾ ಬಂಗಾರ ಮನವೆಲ್ಲಾ ಬಂಗಾರ ಗುಣದಲ್ಲೂ ಚಿನ್ನವೇ..... ಎಂಥಾ ಭಾಗ್ಯವೇ... ಆನಂದ ಆನಂದ ಆನಂದವೇ ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ ನಾನು ನೀನು ಎಂದು ಹೀಗೆ ಸ್ನೇಹದಿ ಸೇರಲು ಆನಂದ ಆನಂದ ಆನಂದವೇ ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ

Selengkapnya dari S. P. Balasubrahmanyam/K. S. Chithra