menu-iconlogo
logo

Bedaginarasi Baare

logo
Lirik
ಎಯ್ ಬೆಡಗಿನರಸಿ ಬಾರೆ

ನನ್ನ ಬಳಿಗೀಗ

ಓ..ಓ. ಓ

ದೂರ ನಿಲ್ಲಲಾರೆ

ಚಿನ್ನ ನಾನೀಗ

ಓ..ಓ. ಓ

ಬೆಡಗಿನರಸಿ ಬಾರೆ

ನನ್ನ ಬಳಿಗೀಗ

ದೂರ ನಿಲ್ಲಲಾರೆ

ಚಿನ್ನ ನಾನೀಗ

ಲಲ್ಲಲ್ಲಾ ಲಲ್ಲಲ್ಲಾ

ಲಾಲಲಾ ಅಹಹಹಾ

ನೋಡಿದಾಗಲೆ ಏನೊ ಭಾವನೆ

ಮೂಡಿ ಕಾಡಿತು ಅದಕೆ ನಿಂದನೆ

ನೋಡಿದಾಗಲೆ ಏನೊ ಭಾವನೆ

ಮೂಡಿ ಕಾಡಿತು ಅದಕೆ ನಿಂದನೆ

ಈ ಬಗೆ ಹೂ ನಗೆ

ಸೆಳೆಯಲು ಸೋತೆನೆ

ಬೆಡಗಿನರಸಿ ...

ನನ್ನ ಬಳಿಗೀಗ

ದೂರ ನಿಲ್ಲಲಾರೆ

ಚಿನ್ನ ನಾನೀಗ

ಈ ಹೃದಯದಲಿ ಕಂಡ ನೆನಪಿದೆ

ಒ..ಹ್ಹೊಹೊ..ಒ

ಈ ಮನಸಲಿ ನೂರಾಸೆ ಬಂದಿದೆ

ಒ..ಹ್ಹೊಹೊ..ಒ

ಈ ಹೃದಯದಲಿ ಕಂಡ ನೆನಪಿದೆ

ಈ ಮನಸಲಿ ನೂರಾಸೆ ಬಂದಿದೆ

ಪ್ರೇಮದ ಕಾಣಿಕೆ ಜೀವ ಬಯಸಿದೆ

ಬೆಡಗಿನರಸಿ ...

ನನ್ನ ಬಳಿಗೀಗ

ದೂರ ನಿಲ್ಲಲಾರೆ

ಚಿನ್ನ ನಾನೀಗ

Bedaginarasi Baare oleh S. P. Balasubrahmanyam/S. Janaki - Lirik & Cover