ನೀನು ಬಂದ ಮೇಲೆ ತಾನೇ,
ಇಷ್ಟು ಚಂದ ಈ ಬಾಳು
ನೀನೆ ತಾನೇ ಹೇಳಿ ಕೊಟ್ಟೆ...ಪ್ರೀತಿಸಲು
ಕಂಗಳು ಹಿಂದೆಂದೂ.. ಕಾಣದ
ಹೊಸದೊಂದು ಲೋಕಕೆ ನನ್ನನ್ನು.. ನೀ ಸೇಳೆದೆ
ಹೆ)ನೀನು ಬಂದ ಮೇಲೆ ತಾನೇ,
ಇಷ್ಟು ಚಂದ ಈ ಬಾಳು
ನೀನೆ ತಾನೇ ಹೇಳಿ ಕೊಟ್ಟೆ...ಪ್ರೀತಿಸಲು
ಕಂಗಳು ಹಿಂದೆಂದೂ.. ಕಾಣದ
ಹೊಸದೊಂದು ಲೋಕಕೆ ನನ್ನನ್ನು.. ನೀ ಸೇಳೆದೆ
ಹೆಸರನು ಕೂಡಿಸಿ .. ಬರೆಯೋ ಆ ಕುಸಿ
ಇನ್ನೆಲ್ಲೂ ನಾ ಕಾಣೆ ಈ ಪ್ರೀತಿ
ಎಂಥಾ ಅಸಮಾನ
ಕಾಯಿಸಿ ಕಾಯಿಸಿ ಬರದೆ ಸತಾಯಿಸಿ
ಕಾಡೋದೂ ಪ್ರೀತಿನೇ
ಅದರಲ್ಲೂ ಆಹಾ ಎಂಥಾ ಹೀತ
ಒಂದಿಷ್ಟು ಹುಸಿಮುನಿಸು
ಒಂದಿಷ್ಟು ಸಿಹಿಗನಸು
ಪ್ರೀತಿಸೋರ ಜೊಳಿಗೆಲಿ ಎಂದೂ ಇರಬೇಕು
ಕಂಗಳು ಹಿಂದೆಂದೂ.. ಕಾಣದ
ಹೊಸದೊಂದು ಲೋಕಕೆ ನನ್ನನ್ನು.. ನೀ ಸೇಳೆದೆ
ನೀನು ಬಂದ ಮೇಲೆ ತಾನೇ,
ಇಷ್ಟು ಚಂದ ಈ ಬಾಳು
ನೀನೆ ತಾನೇ ಹೇಳಿ ಕೊಟ್ಟೆ...ಪ್ರೀತಿಸಲು...
ನಡೆದರೆ ನಿನ್ನ ಹೆಜ್ಜೇ ಮೇಲೆ
ನನಗದೇ ಸಪ್ತಪದಿ
ಎಂದೆಂದೂ ಮಾತು ತಪ್ಪಲ್ಲ
ಮಡಿದರೆ ನಿನ್ನ ಮಡಿಲ ಮೇಲೆ
ಇರುವಂತ ಒಪ್ಪಂದ
ಇಂದಿಂದ ಒಪ್ಪೋ ಭಗವಂತ
ಇದ್ದರೂ ನಿನ್ನ ಜೊತೆ
ಹೋದರು ನಿನ್ನ ಜೊತೆ
ನೀನೇ ನಾನು ನಾನೇ ನೀನು
ಪ್ರೀತಿ... ಮೇಲಾ...ಣೆ
ಕಂಗಳು ಹಿಂದೆಂದೂ.. ಕಾಣದ
ಹೊಸದೊಂದು ಲೋಕಕೆ ನನ್ನನ್ನು.. ನೀ ಸೇಳೆದೆ
ನೀನು ಬಂದ ಮೇಲೆ ತಾನೇ,
ಇಷ್ಟು ಚಂದ ಈ ಬಾಳು
ನೀನೆ ತಾನೇ ಹೇಳಿ ಕೊಟ್ಟೆ...ಪ್ರೀತಿಸಲು
ನಿನ್ನನೇ ನಾ ನೆನೆಸಿ
ನನ್ನದೇ ಸಂಬ್ರಮಿಸಿ
ನಿನ್ನದೇ ಸಂಪೂರ್ಣ ಈ ಜೀವನ...