menu-iconlogo
huatong
huatong
avatar

O Priyathama

Vani Jairam/Rajkumarhuatong
mjojo829huatong
Lirik
Rekaman
F: ಪ್ರಿಯತಮಾ...ಕರುಣೆಯಾ ತೋರೆಯಾ.

ಕರುಣೆಯಾ ತೋರೆಯಾ..ಆ ಆ ಆ ಆ

ಕರುಣೆಯಾ ತೋರೆಯಾ..ಆ ಆ

ಸನಿಹಕೆ..ಬಾರೆಯಾ..ಆ ಆ

ತೀರಿಸೀ...ಬಯಕೆಯಾ

ಜೀವವಾ...ಉಳಿಸೆಯಾ

ಪ್ರಿಯತಮ...ಓ.ಓ ಓ..ಪ್ರಿಯತಮ...

ಚಿತ್ರ: ಕವಿರತ್ನ ಕಾಳಿದಾಸ

ಗಾಯಕರು: ಡಾ.ರಾಜಕುಮಾರ್ & ವಾಣಿ

F: ಹಗಲಲೀ...ಈ.. ಇರುಳಲೀ..

ಕನಸಲೀ...ಈ.. ಮನಸಲೀ..

ಹಗಲಲೀ...ಈ.. ಇರುಳಲೀ..

ಕನಸಲೀ...ಈ.. ಮನಸಲೀ..

ಬಳಲಿದೆ, ಬೆಚ್ಚಿದೆ ನೆನಪಿನ ಸುಳಿಯಲಿ

ಬೆವರುತ ಚಳಿಯಲಿ

ಬೆದರುತ ಭಯದಲಿ

ಬೆವರುತ ಚಳಿಯಲಿ

ಬೆದರುತ ಭಯದಲಿ

ವಿರಹದ..ಆ ಆ..ಉರಿಯಲಿ.

ಬೆಂ.ದೆನೂ.. ನೋವಲಿ

ಯಾರಿಗೆ ಹೇಳಲಿ

ಏನನು ಮಾಡಲಿ

ಯಾರಿಗೆ ಹೇಳಲಿ

ಏನನು ಮಾ.ಡಲಿ

ಪ್ರಿಯತಮ.....

ಓ..ಓ ಓ.ಪ್ರಿಯತಮ.....

M: ಓ..ಓ ಓ.ಪ್ರಿಯತಮೆ

ಓ..ಓ ಓ.ಪ್ರಿಯತಮೆ

M: ಕರುಣೆಯಾ ತೋರೆಯಾ.

ಕರುಣೆಯಾ ತೋರೆಯಾ..ಆ ಆ ಆ ಆ

ಕರುಣೆಯಾ ತೋರೆಯಾ..ಆ ಆ

ಸನಿಹಕೆ..ಬಾರೆಯಾ..ಆ ಆ

ತೀರಿಸೀ...ಬಯಕೆಯಾ

ಜೀವವಾ...ಉಳಿಸೆಯಾ

ಪ್ರಿಯತಮೆ...ಓ..ಓ ಓ.ಪ್ರಿಯತಮೆ...

M : ನೋಡಿದಾ...ಕ್ಷಣದಲೇ

ನಿಂತೇ ನೀ ಕಣ್ಣಲಿ

ನೋಡಿದಾ...ಕ್ಷಣದಲೇ

ನಿಂತೇ ನೀ ಕಣ್ಣಲಿ

ಆಸೆಯ ಹೂಗಳ ಚೆಲ್ಲಿದೆ ಮನದಲಿ

ಹೃದಯದ..ವೀಣೆಯ

ತಂತಿಯ..ಮೀಟುತ

ಹೃದಯದ..ವೀಣೆಯ

ತಂತಿಯ..ಮೀಟುತ

ವಿರಹದಾ..ಗೀತೆಯಾ..

ಹಾಡಿದೆ ಕಿವಿಯಲಿ

ನನ್ನೆದೆ ತಳಮಳ ಯಾರಿಗೆ ಹೇಳಲಿ

ನನ್ನೆದೆ ತಳಮಳ ಯಾರಿಗೆ ಹೇಳಲಿ

ಪ್ರಿಯತಮೆ...ಓ..ಓ ಓ.ಪ್ರಿಯತಮೆ...

F: ಓ..ಓ ಓ..ಪ್ರಿಯತಮ....

M: ಓ..ಓ ಓ.ಪ್ರಿಯತಮೆ...

F: ಓ..ಓ ಓ..ಪ್ರಿಯತಮ....

M: ಓ..ಓ ಓ.ಪ್ರಿಯತಮೆ...

Selengkapnya dari Vani Jairam/Rajkumar

Lihat semualogo